ಜಗತ್ತಿನ ಪರಿಸ್ಥಿತಿ ಬಗ್ಗೆ ಈ ಬಾಲ ಜ್ಯೋತಿಷಿ ಹೇಳಿದ ಅಚ್ಚರಿಯ ಸಂಗತಿ ಏನು ಗೊತ್ತೇ?
ಪಂಚದಲ್ಲಿ ಭಾರತೀಯ ಜ್ಯೋತಿಷ್ಯ ಶಾಸ್ತ್ರ ತುಂಬಾ ಮಹತ್ವವಾದದ್ದು. ಹಿಂದಿನ ಕಾಲದಲ್ಲಿ ಜ್ಯೋತಿಷ್ಯ ಶಾಸ್ತ್ರಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿತ್ತು ಆದರೆ ಕಾಲ ಬದಲಾದಂತೆ ಜನರಿಗೆ ದೇವರ ಮೇಲಿನ ಭಕ್ತಿ ಭಾವ ಕಡಿಮೆಯಾಗಿ ಕೇವಲ ಆಡಂಬರದ ತೋರಿಕೆಯ ಭಕ್ತಿ ಇಂದು ಹೆಚ್ಚಾಗಿದೆ. ಇದಕ್ಕೆ ಪೂರಕವಾಗಿ…