ಜೀನ್ಸ್ ಪ್ಯಾಂಟ್ ಗೆ ಚಿಕ್ಕ ಜೇಬು ಯಾಕಿರುತ್ತೆ ಗೊತ್ತೇ? ಇದ್ರಿಂದ ಏನ್ ಲಾಭ ತಿಳಿಯಿರಿ
ಪ್ರಸ್ತುತ ದಿನಗಳಲ್ಲಿ ನಾವು ಹೆಚ್ಚಾಗಿ ಜೀನ್ಸ್ ಪ್ಯಾಂಟ್ ಧರಿಸುವವರನ್ನು ನಾವು ಕಾಣುತ್ತಿದ್ದೇವೆ. ಇಂದಿನ ಕಾಲಮಾನಕ್ಕೆ ಇದು ಬಹಳ ಚಿರಪರಿಚಿತವಾದ ಒಂದು ಉಡುಪು. ಇಂದಿನ ದಿನಗಳಲ್ಲಿ ಮಹಿಳೆಯರು ಪುರುಷರು ಎಂಬ ಬೇಧ ಹಾವ ಇಲ್ಲದೆಯೇ ಎಲ್ಲರೂ ಜೀನ್ಸ್ ಪ್ಯಾಂಟ್ ಧರಿಸುತ್ತಾರೆ. ಕೆಲವರು ಜೀನ್ಸ್…