Author: News Media

ಪ್ರತೀ ದಿನ 3 ಮೊಟ್ಟೆಯಂತೆ ಒಂದು ವಾರ ಸೇವಿಸಿದರೆ ಶರೀರಕ್ಕೆ ಏನ್ ಲಾಭವಿದೇ ನೋಡಿ

ಮೊಟ್ಟೆ ಆರೋಗ್ಯಕಕ್ಕೆ ಎಷ್ಟು ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿರುವ ವಿಷಯ. ಕೆಲವೊಮ್ಮೆ ಮೊಟ್ಟೆಯನ್ನ ತಿಂದರೆ ಕೊಲೆಸ್ಟ್ರಾಲ್ ಜಾಸ್ತಿ ಆಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತವೆ. ಇವೆಲ್ಲ ಸುಳ್ಳು ಎನ್ನಬಹುದು. ಪ್ರತೀ ದಿನ 3 ಮೊಟ್ಟೆಯಂತೆ ಒಂದು ವಾರ ಸೇವಿಸಿದರೆ ನಮ್ಮ ದೇಹದಲ್ಲಿ…

ಈ ವ್ಯಕ್ತಿ ಹುಲಿ ನೋಡಿ ಹೆದರಲ್ಲ, ಹುಲಿಯೇ ಈ ವ್ಯಕ್ತಿಯನ್ನು ನೋಡಿ ಹೆದರುತ್ತೆ!

ಕೆಲವರಿಗೆ ಹುಲಿಯ ಹೆಸರು ಕೇಳಿದರೆ ಭಯ ಉಂಟಾಗತ್ತೆ. ಹುಲಿಯ ಹತ್ತಿರ ಹೋಗುವುದು ಅಲ್ಲ ಒಮ್ಮೆ ಅದರ ಘರ್ಜನೆಯ ಶಬ್ಧ ಕೇಳಿದರೆ ಸಾಕು ನಡುಕ ಹುಟ್ಟಿಸುವುದು ಸಹಜ. ಆದರೆ ಇಲ್ಲಿ ಒಬ್ಬ ವ್ಯಕ್ತಿ ದಿನಕ್ಕೆ ಕಡಿಮೆ ಎಂದರೂ ಹತ್ತು ಸಲ ಆದರೂ ನೇರವಾಗಿ…

ನಿಮ್ಮ ಹಳೆಯ ಮೊಬೈಲ್ ಫೋನ್ ಅನ್ನು CC ಕ್ಯಾಮೆರಾ ಆಗಿ ಮಾಡೋದು ಹೇಗೆ?

ನಮ್ಮ ಹಳೆಯ ಮೊಬೈಲ್ ಫೋನ್ ಗಳನ್ನು ನಾವು ಸಿಸಿ ಕ್ಯಾಮರಾ ತರ ಹೇಗೆ ಬಳಕೆ ಮಾಡಿಕೊಳ್ಳಬಹುದು ಎನ್ನುವುದರ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ನಿಮ್ಮ ಹಳೆಯ ಮೊಬೈಲ್ ನಲ್ಲಿ ಸಿಸಿ ಕ್ಯಾಮರಾ ಮಾಡಿಕೊಂಡು ಹೊಸ ಮೊಬೈಲ್ ನಲ್ಲಿ ಎಲ್ಲಿ ಬೇಕಿದ್ದರೂ…

ತಲೆಕೂದಲು ದಪ್ಪ ಹಾಗು ಉದ್ದವಾಗಿ ಬೆಳೆಯಲು ಮನೆಯಲ್ಲೇ ಮಾಡಿ ಮನೆಮದ್ದು

ಕೂದಲು ಉದುರುವುದು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯ. ಇವುಗಳ ಜೊತೆಗೆ ಬಿಳಿ ಕೂದಲು ,ಡ್ಯಾಂಡ್ರಾಫ್ ಸಮಸ್ಯೆ ಕೂಡ. ಇವಕ್ಕೆಲ್ಲ ಕಾರಣ ನಮ್ಮ ಇಂದಿನ ಜೀವನ ಶೈಲಿ ಆಗುರಬಹುದು ಅಥವಾ ಆಹಾರ ವಿಹಾರ ಇರಬಹುದು. ಕೂದಲಿಗೆ ಸರಿಯಾದ ಪೋಷಣೆ ಸಿಗದೇ ಇರುವುದು ಸಹ…

ಬ್ರಹ್ಮ, ವಿಷ್ಣು, ಮಹೇಶ್ವರರಲ್ಲಿ ಯಾರು ಶ್ರೇಷ್ಠ? ಪರಿಪೂರ್ಣಮಾಹಿತಿ ಓದಿ..

ಬ್ರಹ್ಮ ವಿಷ್ಣು ಮಹೇಶ್ವರ ಈ ತ್ರಿಮೂರ್ತಿಗಳಿಗೆ ಹಿಂದೂ ಧರ್ಮದಲ್ಲಿ ವಿಶೇಷವಾದ ಸ್ಥಾನವಿದೆ. ಬ್ರಹ್ಮನಿಗೆ ಸೃಷ್ಟಿಯ ರಚನಾಕಾರ, ವಿಷ್ಣುವಿಗೆ ಸೃಷ್ಟಿಯ ಸಂರಕ್ಷಕ ಮತ್ತು ಶಿವನನ್ನು ಸೃಷ್ಟಿಯ ವಿನಾಶಕ ಎಂದು ಕರೆಯುತ್ತಾರೆ. ಹಾಗಾದ್ರೆ ಈ ತ್ರಿಮೂರ್ತಿಗಳಲ್ಲಿ ಅತೀ ಶ್ರೇಷ್ಠರು ಯಾರು? ಎನ್ನುವುದರ ಕುರಿತಾಗಿ ಪುರಾಣಗಳಲ್ಲಿ…

ಮೃತ ವ್ಯಕ್ತಿಯ ಮನೆಯಲ್ಲಿ ಓಲೆ ಹಚ್ಚಬಾರದು ಯಾಕೆ ಗೊತ್ತೇ ? ಓದಿ..

ನಮ್ಮ ಆಚಾರ ವಿಚಾರಗಳು ನಾವು ಹುಟ್ಟಿದ ಮೊದಲಿನಿಂದಲೂ ಕೂಡ ಹೀಗೆ ಇರುತ್ತದೆ. ನಮಗೆ ಕೆಲವೊಂದು ಪದ್ಧತಿ ಆಚಾರ ವಿಚಾರಗಳ ಬಗ್ಗೆ ಅಷ್ಟೊಂದು ಗೊತ್ತಿರೋದಿಲ್ಲ ಆದ್ರೂ ಕೂಡ ಅವುಗಳನ್ನು ನಾವುಗಳು ಅನುಸರಿಸುತ್ತೇವೆ. ಅದೇ ರೀತಿಯಲ್ಲಿ ಇದು ಕೂಡ ಹಾಗೆ ಮೃತ ವ್ಯಕ್ತಿಯ ಮನೆಯಲ್ಲಿ…

400 ಕ್ಕೂ ಹೆಚ್ಚು ಕಾರುಗಳನ್ನು ಹೊಂದಿರೋ ಮಾಲೀಕ ಕಟಿಂಗ್ ಶಾಪ್ ನಲ್ಲಿ ಕೆಲಸ

ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿಯುವ ಜನರೇ ಅತಿಯಾಗಿ ಇರುವ ಈಗಿನ ಕಾಲದಲ್ಲಿ ಇಂಥವರ ನಡುವೆ ರಮೇಶ್ ಬಾಬು ಎಂಬ ವ್ಯಕ್ತಿ ತುಂಬಾ ವಿಶೇಷವಾಗಿ ಕಾಣುತ್ತಾರೆ. ಏಕೆಂದರೆ 400 ಕಾರುಗಳ ಒಡೆಯ ಆದರೂ ಸಹ ತನ್ನ ಮೂಲ ವೃತ್ತಿಯನ್ನು…

ಸಮೀಕ್ಷೆ ಮೂಲಕ ಬಯಲಾಯಿತು ಭಾರತದ ಬೆಸ್ಟ್ CM ಯಾರು ಗೊತ್ತೇ

ನಮ್ಮ ದೇಶದ ಪ್ರಧಾನಿಗಳು ಸಚಿವರು ಹಾಗೂ ಮುಖ್ಯಮಂತ್ರಿಗಳು ಹೇಗೆ ಅಭಿವೃದ್ಧಿಯ ಕೆಲಸವನ್ನು ಮಾಡುತ್ತಾರೆ ಹಾಗೂ ದೇಶದಲ್ಲಿ ಯಾರು ಬೆಸ್ಟ್ CM ಎಂಬುದಾಗಿ ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇದ್ದೆ ಇರುತ್ತದೆ. ಅಂತಹ ಕುತೂಹಲಕ್ಕೆ ಈ ಸಮೀಕ್ಷೆಯೊಂದು ಉತ್ತರ ನೀಡುವ ಕೆಲಸ ಮಾಡಿದೆ. ಈ…

ಸೀತಾಮಾತೆ ಲವ ಕುಶರಿಗೆ ಜನ್ಮ ನೀಡಿದ ಪುಣ್ಯಸ್ಥಳ ಇಲ್ಲಿನ ವಿಶೇಷತೆ ಏನು ಗೊತ್ತೇ

ರಾಮಾಯಣದ ಕಥೆ ನಮಗೆಲ್ಲರಿಗೂ ತಿಳಿದಿದೆ. ಹಾಗೆ ರಾಮಾಯಣದಲ್ಲಿ ಬರುವಂತಹ ಪಾತ್ರಗಳ ಪರಿಚಯ ಕೂಡಾ ಇದೆ. ಶ್ರೀರಾಮ ಅಗಸನ ಮಾತಿಗೆ ಕಿವಿಗೊಟ್ಟು ತನ್ನ ತುಂಬು ಗರ್ಭಿಣಿ ಮಡದಿ ಸೀತೆಯನ್ನ ಕಾಡಿಗೆ ಕಳುಹಿಸಿದ್ದ. ಕಾಡಿನಲ್ಲಿ ಋಷಿ ಮುನಿಗಳ ಆಶ್ರಯದಲ್ಲಿದ್ದ ಸೀತೆ ಅಲ್ಲಿಯೇ ತನ್ನ ಇಬ್ಬರು…

ಕಿಡ್ನಿಯಲ್ಲಿ ಹೇಗೆ ಕಲ್ಲುಗಳಾಗುತ್ತವೆ, ಇದನ್ನು ನಿವಾರಿಸೋದು ಹೇಗೆ? ತಿಳಿಯಿರಿ

ನಮ್ಮಲ್ಲಿ ಕೆಲವು ಜನರಲ್ಲಿ ಕಿಡ್ನಿಯಲ್ಲಿ ಕಲ್ಲು ಉಂಟಾಗುವುದು ಅದು ನಾವು ಸೇವಿಸುವ ಆಹಾರದಲ್ಲಿ ಕಲ್ಲು ಇದ್ದು ಅದರಿಂದ ಕಿಡ್ನಿಯಲ್ಲಿ ಕಲ್ಲು ಉಂಟಾಗುತ್ತದೆ ಎಂಬ ಮೂಢ ನಂಬಿಕೆ ಇದೆ. ಆದರೆ ಇದು ನಿಜ ಅಲ್ಲ. ವಿಲಾಸ್ ಎಂಬ ವ್ಯಕ್ತಿಗೆ ಒಂದು ವಿಚಿತ್ರ ರೆಕಾರ್ಡ್…

error: Content is protected !!