ಕನ್ನಡ ಚಿತ್ರಗಳಲ್ಲಿ ನಟಿಸಿರುವ ಈ ಸುಂದರ ನಟಿ ಸಿನಿಮಾ ಬಿಟ್ಟು ಹಳ್ಳಿಲಿ ಏನ್ ಮಾಡ್ತಿದಾರೆ ಗೊತ್ತೇ
ಐಷಾರಾಮಿ ಜೀವನಕ್ಕೆ ಒಂದು ಬಾರಿ ಹೊಂದಿಕೊಂಡರೆ ಮತ್ತೆ ಸಾಮಾನ್ಯರಂತೆ ಜೀವನ ನಡೆಸುವುದು ಬಹಳ ಕಷ್ಟಕರ. ಆದರೆ ಇಲ್ಲೊಬ್ಬರು ಸ್ಟಾರ್ ನಟಿ ಮಾತ್ರ ಎಡಬಿಡದೆ ಕೈತುಂಬಾ ಸಿನಿಮಾ ಅವಕಾಶಗಳು ಬರುತ್ತಿದ್ದರೂ ಸಹ ತನಗೆ ಸ್ಟಾರ್ ಜೀವನ ಸಾಕೆಂದು ಅದಕ್ಕೆ ಗುಡ್ ಬೈ ಹೇಳಿ…