ಜೀರಿಗೆ ಕರಿಮೆಣಸಿನ ರಸಂ ಮಾಡಿ ಶೀತಕ್ಕೆ ಒಳ್ಳೇದು
ಚಳಿಗಾಲದಲ್ಲಿ ನೆಗಡಿ ಆಗುವುದು ಸಾಮಾನ್ಯವಾಗಿರುತ್ತದೆ ಇಂತಹ ಸಮಯದಲ್ಲಿ ಮೆಣಸಿನ ರಸಂ ಆರೋಗ್ಯಕ್ಕೆ ಒಳ್ಳೆಯದು ಈ ರಸಂನ್ನು ಮನೆಯಲ್ಲಿಯೇ ಸುಲಭವಾಗಿ ಮಾಡುವ ವಿಧಾನವನ್ನು ಈ ಲೇಖನದ ಮೂಲಕ ತಿಳಿಯೋಣ. ಒಂದು ಟೇಬಲ್ ಸ್ಪೂನ್ ಜೀರಿಗೆ, ಒಂದುವರೆ ಟೇಬಲ್ ಸ್ಪೂನ್ ಮೆಣಸು, 10-12 ಕಾಳು…