ಅನುಪ್ರಭಾಕರ್ ಮಗಳು ಎಷ್ಟು ಚಂದ ಮಾತಾಡ್ತಾಳೆ ನೋಡಿ
ಮನಕ್ಕೆ ನೆಮ್ಮದಿ ಬೇಕು ಅನಿಸಿದಾಗ ಮಕ್ಕಳೊಂದಿಗೆ ಬೆರೆತರೆ ಕ್ಷಣದಲ್ಲಿ ಗೊತ್ತೆ ಆಗದಂತೆ ನಾವು ಮಕ್ಕಳಾಗಿ ನಮ್ಮ ದುಗುಡ, ನೋವು, ಸಮಸ್ಯೆ, ಜಂಜಾಟಗಳನ್ನೆಲ್ಲ ಮರೆತುಬಿಡುತ್ತೆವೆ. ಮಕ್ಕಳೊಂದಿಗೆ ಅಡುವುದರಲ್ಲಿ ಸಮಯದ ಪರಿವೆಯು ತಿಳಿಯುವುದಿಲ್ಲ. ಹಾಗೆಯೇ ಇಲ್ಲಿ ಅನುಪ್ರಭಾಕರ್ ಮುಖರ್ಜಿಯವರು ಮಗಳಾದ ನಂದನಳ ಆಟ, ಪಾಠಗಳಲ್ಲಿ…