ಊಟದಲ್ಲಿ ಕೈ ಮದ್ದು ಯಾಕೆ ಹಾಕ್ತಾರೆ, ಕೈ ಮದ್ದು ಹಾಕಿದ್ದಾರಾ ಅನ್ನೋದನ್ನ ತಿಳಿಯೋದು ಹೇಗೆ ನೋಡಿ
ಅನ್ನಕ್ಕೆ ಮದ್ದು ಹಾಕುವುದು ಯಾವಾಗ ಅದರಿಂದಾಗುವ ಸಮಸ್ಯೆಗಳೇನು ಹಾಗೂ ಈ ಪದ್ಧತಿಯ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಸಾಮಾನ್ಯವಾಗಿ ಕೈ ಮದ್ದು ಅಂದರೇನು ಎಂಬುದಾಗಿ ಗ್ರಾಮೀಣ ಪ್ರದೇಶದ ಜನರಿಗೆ ಗೊತ್ತಿರುತ್ತದೆ, ಇದನ್ನು ಹಳ್ಳಿ ಕಡೆ ಬಳಸುವಂತ ಒಂದು ವಿಧಾನವಾಗಿದೆ.…