ಮುಖದ ಮೇಲೆ ಬ್ಲಾಕ್ ಹೆಡ್ಸ್ ಯಾಕೆ ಆಗುತ್ತೆ, ಆಯುರ್ವೇದ ತಜ್ಞರು ತಿಳಿಸಿದ ಪರಿಹಾರ
ಮುಖದ ಮೇಲೆ ಬ್ಲಾಕ್ ಹೆಡ್ಸ್ ಏಕಾಗುತ್ತದೆ ಹಾಗೂ ಆಯುರ್ವೇದ ತಜ್ಞರು ಹೇಳಿದ ಪರಿಹಾರವನ್ನು ಈ ಲೇಖನದ ಮೂಲಕ ತಿಳಿಯೋಣ. ಮೂಗಿನ ಮೇಲೆ ಚಿಕ್ಕ ಚಿಕ್ಕ ಕಲೆಗಳಾಗುತ್ತವೆ ಅದನ್ನು ಬ್ಲಾಕ್ ಹೆಡ್ಸ್ ಎನ್ನುವರು. ಮುಖದ ಚರ್ಮದ ಮೇಲೆ ಸಣ್ಣ ಸಣ್ಣ ಹೋಲ್ಸ್ ಇರುತ್ತದೆ…