ಕನ್ನಡ ಚಿತ್ರರಂಗದಲ್ಲಿ ತೊಂಬತ್ತರ ದಶಕದಲ್ಲಿ ಹೆಸರುವಾಸಿಯಾಗಿದ್ದ ನಟಿ ಅಂಜಲಿ ಈಗ ಎಲ್ಲಿದ್ದಾರೆ ಏನ್ಮಾಡ್ತಿದ್ದಾರೆ ಗೊತ್ತೇ
ಕನ್ನಡ ಚಿತ್ರರಂಗದಲ್ಲಿ ತೊಂಬತ್ತರ ದಶಕದಲ್ಲಿ ಹೆಸರು ವಾಸಿಯಾಗಿದ್ದ ನಟಿ ಇವರು. ವಿಷ್ಣುವರ್ಧನ್, ಶಂಕರ್ ನಾಗ್, ಅನಂತ ನಾಗ್, ಜಗ್ಗೇಶ್, ಅಂಬರೀಶ್, ಕಾಶಿನಾಥ್ ಇಂತಹ ಎಲ್ಲಾ ದಿಗ್ಗಜರೊಂದಿಗೆ ಚಿಕ್ಕ ವಯಸ್ಸಿನಲ್ಲೇ ನಟಿಸಿ ಹೆಸರು ಪಡೆದು ಎಂಬತ್ತು ಚಿತ್ರಗಳಲ್ಲಿ ನಟಿಸಿ ಮರೆಯಾಗಿದ್ದರು ನಟಿ ಅಂಜಲಿ…