ಯಂಗ್ ಕ್ರಿಕೇಟಿಗ ಶ್ರೇಯಸ್ ಐಯ್ಯರ್ ಲೈಫ್ ಸ್ಟೈಲ್ ಹೇಗಿದೆ ನೋಡಿ

0 0

ಕ್ರಿಕೆಟ್ ಆಟಗಾರರ ಬಗ್ಗೆ ಹೆಚ್ಚಾಗಿ ಯಾರಿಗೂ ತಿಳಿದಿರುವುದಿಲ್ಲ. ಅದರಲ್ಲೂ ಕೆಲವರ ಬಗ್ಗೆ ತಿಳಿದಿರುತ್ತದೆ.ಕೆಲವರ ಬಗ್ಗೆ ತಿಳಿದಿರುವುದಿಲ್ಲ. ಧೋನಿ, ಸಚಿನ್ ತೆಂಡೂಲ್ಕರ್ ಇವರ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ನಾವು ಇಲ್ಲಿ ಶ್ರೇಯಸ್ ಐಯ್ಯರ್ ಎಂಬ ಕ್ರಿಕೆಟಿಗನ ಬಗ್ಗೆ ಮಾಹಿತಿಯನ್ನು ತಿಳಿಯೋಣ.

ಇವರ ಪೂರ್ತಿ ಹೆಸರು ಶ್ರೇಯಸ್ ಸಂತೋಶ್ ಐಯ್ಯರ್ ಆಗಿದೆ.ಇವರನ್ನು ಚಿಕ್ಕದಾಗಿ ಶ್ರೀ, ಯಂಗ್, ವಿರು ಎಂದು ಕರೆಯಲಾಗುತ್ತದೆ. ಇವರು ಡಿಸೆಂಬರ್ 6 1994 ರಲ್ಲಿ ಮಹಾರಾಷ್ಟದ ಮುಂಬೈ ನಲ್ಲಿ ಜನಿಸಿದರು. ಈಗ ಅವರಿಗೆ 25 ವರ್ಷಗಳು. ಇವರ ತಂದೆಯ ಹೆಸರು ಸಂತೋಷ್ ಐಯ್ಯರ್.ಇವರು ಬಿಸನೆಸ್ ಮ್ಯಾನ್ ಆಗಿದ್ದಾರೆ.ಇವರ ತಾಯಿ ರೋಹಿಣಿ ಐಯ್ಯರ್ ಆಗಿದ್ದಾರೆ. ಇವರಿಗೆ ಒಬ್ಬ ಸಹೋದರಿ ಇದ್ದಾಳೆ.

ಇವರು ಡಾನ್ ಬಾಸ್ಕೊ ಮುಂಬೈನಲ್ಲಿ ಹೈಸ್ಕೂಲ್ ಕಲಿತರು.ಆರ್. ಎ. ಪೊಡಾರ್ ಕಾಲೇಜಿನಲ್ಲಿ ಮುಂಬೈನಲ್ಲಿ 12ನೇ ತರಗತಿ ಮುಗಿಸಿದರು.ಇವರು ಹಿಂದೂ ಧರ್ಮಕ್ಕೆ ಸೇರಿದವರು ಆಗಿದ್ದಾರೆ. ಇವರು ತಮಿಳು ಬ್ರಾಹ್ಮಣ ಆಗಿದ್ದಾರೆ.ಇವರು ಸಸ್ಯಾಹಾರಿ ಮತ್ತು ಮಾಂಸಾಹಾರಿ ಎರಡೂ ವಿಧದ ಆಹಾರವನ್ನು ಸೇವಿಸುತ್ತಾರೆ.ಇವರು ಅನೇಕ ಹವ್ಯಾಸಗಳನ್ನು ಹೊಂದಿದ್ದಾರೆ. ಅವುಗಳೆಂದರೆ ಈಜುವುದು, ಕ್ರಿಕೆಟ್ ಆಡುವುದು,ಟೆನ್ನಿಸ್ ಆಡುವುದು ಮತ್ತು ಗಾಲ್ಫ್ ಆಡುವುದು.

ಇವರು 5.10 ಇಂಚುಗಳಷ್ಟು ಎತ್ತರವಾಗಿ ಇದ್ದಾರೆ.ಇವರ ತೂಕ ಕೇವಲ 65ಕೆ. ಜಿ. ಗಳು ಮಾತ್ರ.ಇವರ ಚೆಸ್ಟ್ 45 ಇಂಚು, ವೆಸ್ಟ್ 30 ಇಂಚು, ಬೈಸಿಪ್ಸ್ 14 ಇಂಚು. ಇವರ ಕಣ್ಣಿನ ಬಣ್ಣ ಕಪ್ಪಾಗಿದೆ.ಹಾಗೇ ಇವರ ಕೂದಲಿನ ಬಣ್ಣ ಕೂಡ ಕಪ್ಪಾಗಿದೆ. ಇವರ ಬ್ಯಾಟ್ ಹಿಡಿಯುವ ಬದಿ ಬಲಬದಿ ಆಗಿದ್ದು ಇವರು ಒಳ್ಳೆಯ ಬ್ಯಾಟ್ಸ್ಮನ್ ಆಗಿದ್ದಾರೆ.ಡೆಲ್ಲಿ ಡೇರ್ಡೆವಿಲ್ಸ್ 2015ರಲ್ಲಿ ಇವರನ್ನು 2.6 ಕೋಟಿಗೆ ಖರೀದಿ ಮಾಡಿದ್ದಾರೆ.2015ರ ಐಪಿಎಲ್ ನಲ್ಲಿ ‘ಉದ್ಯೋನ್ಮುಖ ಆಟಗಾರ’ ಎಂಬ ಬಿರುದನ್ನು ಪಡೆದಿದ್ದಾರೆ. 2016ರಲ್ಲಿ ಸಿಇಎಟಿ ಕಡೆಯಿಂದ ಈ ವರ್ಷದ ದೇಶೀಯ ಆಟಗಾರ ಎಂದು ಪ್ರಶಸ್ತಿ ನೀಡಲಾಗಿದೆ.

ಇವರ ಇಷ್ಟದ ಆಟಗಾರ ಎಂ.ಎಸ್. ಧೋನಿ ಅವರು ಆಗಿದ್ದಾರೆ.ಇವರ ಇಷ್ಟದ ಟೆನ್ನಿಸ್ ಪ್ಲೇಯರ್ ರಾಗರ್ ಫೆಡರರ್ ಆಗಿದ್ದಾರೆ.ಇವರ ಇಷ್ಟದ ಫುಟ್ಬಾಲ್ ಪ್ಲೇಯರ್ ಕ್ರಿಸ್ಟಿನೋ ರೊನಾಲ್ಡೊ ಆಗಿದ್ದಾರೆ.ಇವರ ಇಷ್ಟದ ಊಟ ಎಂದರೆ ಅನ್ನ, ಸಾಂಬಾರ್,ರಸಂ ಆಗಿದೆ.ಇವರಿಗೆ ಪಾನಿಪುರಿ ಎಂದರೆ ಬಹಳ ಪ್ರಿಯವಾಗಿದೆ. ಇವರ ಅತಿ ಇಷ್ಟದ ಶೋ ಎಂದರೆ ಅದು ಟಾಮ್ ಅಂಡ್ ಜೇರಿ.

Leave A Reply

Your email address will not be published.