ಎಬಿಡಿ ವಿಲಿಯರ್ಸ್ ಬರಿ ಕ್ರಿಕೆಟರ್ ಅಷ್ಟೇ ಅಲ್ಲ ಇವರ ನಿಜ ಜೀವನ ಹೇಗಿದೆ ನೋಡಿ
ಎಬಿಡಿ ಎಂದ ಕೂಡಲೆ ಇವರ ಪರಿಚಯವಾದಂತೆಯೆ ಸರಿ. ಮೈದಾನದ ಮೂನ್ನೂರಾ ಅರವತ್ತು ಡಿಗ್ರಿಯಲ್ಲಿ ಹೇಗೆ ಬೇಕೋ ಹಾಗೆ ಸಿಕ್ಸರ್ ಹಾಗೂ ಬೌಂಡರಿ ಬಾರಿಸುವ ಕ್ರಿಕೆಟ್ ವಿಶ್ವದ ಏಕೈಕ ಸರದಾರ. ಸಿಡಿದೆದ್ದರೆ ಸಿಕ್ಸರ್ ಗಳದ್ದೆ ಸುರಿಮಳೆ ಸುರಿಸುವ ಕ್ರಿಕೆಟ್ ಆಟದ ಮಿಂಚು. ಎಬಿಡಿಗೆ…