ರಿಯಲ್ ಲೈಫ್ ನಲ್ಲಿ ಹಸೆಮಣೆ ಏರಲಿದ್ದಾರೆ ಲವ್ ಮೊಕ್ಟೇಲ್ ಸಿನಿಮಾದ ಆದಿ, ನಿಧಿಮಾ
ಹೀರೊ, ನಿರ್ದೇಶಕರಾದ ಕೃಷ್ಣ ಅವರು ನಟಿ ಮಿಲನ ನಾಗರಾಜ್ ಅವರೊಂದಿಗೆ ವಿವಾಹವಾಗಲಿದ್ದಾರೆ ಅದರ ಬಗ್ಗೆ ಕೃಷ್ಣ ಅವರ ಮಾತುಗಳನ್ನು ಈ ಲೇಖನದ ಮೂಲಕ ತಿಳಿಯೋಣ. ಫೆಬ್ರವರಿ 14 ರಂದು ಬೆಂಗಳೂರಿನಲ್ಲಿ ಲವ್ ಮೊಕ್ಟೇಲ್ ಸಿನಿಮಾದಲ್ಲಿ ಆದಿಯಾಗಿ ನಟಿಸಿದ ಕೃಷ್ಣ ಹಾಗೂ ನಿಧಿಮಾ…