ತಂದೆಯ ಇಚ್ಛೆಯಂತೆ ಯಶಸ್ಸಿನ ಹಾದಿಯಲ್ಲಿ ವಿರಾಟ್ ಕೊಹ್ಲಿ, ಓದಿ ಸ್ಫೂರ್ತಿಧಾಯಕ ಕಥೆ
ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಕನಸು ಕಾಣುತ್ತಿರುವ ಪ್ರತಿಯೊಬ್ಬರಿಗೂ ಇವರ ಜೀವನವು ಮಾದರಿಯಾಗಿದೆ. ಇವರು ಕ್ರಿಕೆಟ್ ಲೋಕದ ದಿಗ್ಗಜರ ಸಾಧನೆಗಳನ್ನು ಮುರಿಯುತ್ತಿರುವ ಆಪ್ರತಿಮ ಆಟಗಾರ. ಇಂಡಿಯನ್ ಕ್ರಿಕೆಟ್ ನ ಸ್ಟಾರ್ ಪ್ಲೇಯರ್ ಹಾಗೂ ಪ್ರಸ್ತುತ ಭಾರತ ಕ್ರಿಕೆಟ್ ತಂಡದ ನಾಯಕ…