ಸಕ್ಕರೆಕಾಯಿಲೆ ಹತೋಟಿಗೆ ತರುವ ಸಲಾಡ್, ದಿನಕ್ಕೆ ಎರಡು ಬಾರಿ ತಿಂದ್ರೆ ಸಾಕು
ಆರೋಗ್ಯ ನಮಗೆ ಬಹಳ ಮುಖ್ಯವಾದುದು. ಅಂತಹದರಲ್ಲಿ ಆಹಾರ ಸೇವನೆ ಬಹಳ ಮುಖ್ಯ ಪಾತ್ರವಹಿಸಿತ್ತದೆ. ಅದರಲ್ಲೂ ಬಿಪಿ, ಮಧುಮೇಹ ಮುಂತಾದ ಸಮಸ್ಯೆ ಇದ್ದಲ್ಲಿ ಆಹಾರದಲ್ಲಿ ಬದಲಾವಣೆ ತುಂಬಾ ಅಗತ್ಯ. ಇಷ್ಟ ಇಲ್ಲದೆ ಹೋದರು ಆಹಾರದಲ್ಲಿ ಬದಲಾವಣೆ ಮಾಡಬೇಕಾಗುತ್ತದೆ. ಇಂತಹದರಲ್ಲಿ ಮಧುಮೇಹ ಇದ್ದವರಿಗೆ ಕೆಲವೊಂದು…