ವಯಸ್ಸಾದವರಿಗೆ ವೃದ್ಯಾಪ್ಯ ಯೋಜನೆ ಪಡೆಯಲು ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ
ಬಡವರಿಗಾಗಿ ಸರಕಾರದಿಂದ ಹಲವಾರು ಯೋಜನೆಗಳು ಜಾರಿಗೆ ಬರುತ್ತಿವೆ. ಬಡವರಿಗೆ ಸಹಾಯವಾಗುವಂತಹ ಯೋಜನೆಗಳಲ್ಲಿ ಇಂದಿರಾ ಗಾಂಧಿ ವೃದ್ಯಾಪ್ಯ ಯೋಜನೆಯು ಒಂದು. ಇಂದಿರಾ ಗಾಂಧಿ ವೃದ್ಯಾಪ್ಯ ಯೋಜನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಕ್ರಮಗಳನ್ನು ನಾವೂ ಇಲ್ಲಿ ತಿಳಿಯೋಣ. ವಯಸ್ಸಾದವರಿಗೆ ನೆರವಾಗಲೂ ವೃದ್ಯಾಪ್ಯ ವೇತನ…