ರಾತ್ರೋ ರಾತ್ರಿ ಸ್ಟಾರ್ ಆಗಿದ್ದ ರಾನು ಮಂಡಲ್ ಮತ್ತೆ ಎಂದಿನಂತೆ ತನ್ನ ಕಾಯಕಕ್ಕೆ ಎಂಟ್ರಿ
ತೇರಿ ಮೇರಿ ತೇರಿ ಮೇರಿ ಹಾಡನ್ನು ಯಾರು ಕೇಳಿಲ್ಲ? ಹಲವರ ಮೊಬೈಲ್ ಗಳಲ್ಲೆಲ್ಲಾ ಇದೇ ರಿಂಗ್ ಟೋನ್ ಆಯ್ತು. ಇದನ್ನು ಹಾಡಿದವರು ರಾನು ಮಂಡಲ್. ಇವರ ಧ್ವನಿ ಲತಾ ಮಂಗೇಶ್ಕರ್ ಧ್ವನಿಯನ್ನು ಹೋಲುತ್ತಿತ್ತು. ರೇಲ್ವೇ ಪ್ಲಾಟ್ ಫಾರಂನಲ್ಲಿ ಭಿಕ್ಷೆ ಬೇಡುತ್ತಿದ್ದ ಈ…