ಅಭಿಷೇಕ್ ಅಂಬರೀಶ್ ಅವರ ಬಾಲ್ಯ ಫೋಟೋಗಳು ನೋಡಿ
ಅಂಬರೀಶ್ ಎಂದರೆ ನೆನಪಾಗುವ ಸಿನೆಮಾ ಎಂದರೆ ಅದು ಮಂಡ್ಯದ ಗಂಡು. ಈ ಸಿನೆಮಾದಲ್ಲಿ ಅಂಬರೀಶ್ ಅವರು ತುಂಬಾ ಚೆನ್ನಾಗಿ ಅಭಿನಯ ಮಾಡಿದ್ದಾರೆ. ಹಾಗೆಯೇ ಮೂಲತಃ ಮಂಡ್ಯದವರೇ ಆಗಿದ್ದಾರೆ. ಹಾಗೆಯೇ ತಮ್ಮ ನಟನೆಯಿಂದ ಕನ್ನಡ ಚಿತ್ರರಂಗದಲ್ಲಿ ರೆಬೆಲ್ ಸ್ಟಾರ್ ಎಂಬ ಬಿರುದನ್ನು ಪಡೆದಿದ್ದಾರೆ.…