ಜ್ವ ರ ಶೀತ, ವೈರಸ್ ನಂತಹ ಏನೇ ಸಮಸ್ಯೆ ಇರಲಿ ಹೊಡೆದೋಡಿಸುತ್ತೆ ಈ ಅಮೃತಬಳ್ಳಿ ಕಷಾಯ!
ಸಾಮಾನ್ಯವಾಗಿ ಜ್ವರ ಬಂದಾಗ ಆಸ್ಪತ್ರೆಗೆ ಹೋಗುತ್ತೇವೆ ಆದರೆ ಮನೆಯಲ್ಲಿ ಸುಲಭವಾಗಿ ದಿನನಿತ್ಯ ಉಪಯೋಗಿಸುವ ಸಾಮಗ್ರಿಗಳನ್ನು ಬಳಸಿ ತಯಾರಿಸಿದ ಮನೆ ಮದ್ದನ್ನು ಸೇವಿಸಿ ಜ್ವರವನ್ನು ಕಡಿಮೆಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಕೊರೋನ ವೈರಸ್ ನಿಂದ ಆಸ್ಪತ್ರೆಗೆ ಹೋಗಲು ಜನರು ಹೆದರುತ್ತಿದ್ದಾರೆ ಈ ಸಮಯದಲ್ಲಿ ಈ ಮನೆ…