ಅತಿ ಚಿಕ್ಕ ವಯಸ್ಸಿನಲ್ಲೇ ನ್ಯಾಯಾಧೀಶೆಯಾದ ಕನ್ನಡತಿಯ ಸ್ಫೂರ್ತಿಧಾಯಕ ಸ್ಟೋರಿ
ಸಾಧನೆಯು ಯಾರೊಬ್ಬರ ಸ್ವತ್ತಲ್ಲ. ಸಾಧಿಸುವ ಛಲವಿದ್ದರೆ ಪ್ರತಿಯೊಬ್ಬರೂ ಯಶಸ್ಸನ್ನು ಕಾಣಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರಿಗೂ ಜೀವನದಲ್ಲಿ ಯಶಸ್ವಿಯಾಗಬೇಕೆಂಬ ಬಯಕೆ ಹೊಂದಿರುತ್ತಾರೆ. ಔದ್ಯೋಗಿಕ ಕ್ಷೇತ್ರದ ಯಶಸ್ಸಿಗೆ ಪರಿಣತಿ, ಉತ್ತಮ ಆರೋಗ್ಯ, ಕೌಟುಂಬಿಕ ಬಾಂಧವ್ಯ ಮುಖ್ಯವಾಗಿ ಆಂತರಿಕ ಉಲ್ಲಾಸ ಪೂರಕವಾಗುತ್ತದೆ. ಅದರೊಂದಿಗೆ ಹಣವೂ ಪ್ರಮುಖ ಪಾತ್ರ…