ಈ ಕಟ್ಟಡವನ್ನು ಕೊನೆಯವರೆಗೆ ಹೇಗೆ ಕಟ್ಟಿದರು ಅನ್ನೋದನ್ನ ನೋಡಿದ್ರೆ ನಿಜಕ್ಕೂ ಮೈ ನಡುಗುತ್ತೆ
ಬುರ್ಜ್ ಖಲೀಫಾ ಉದ್ಘಾಟನೆಗೆ ಮುಂಚೆ ಈ ಕಟ್ಟಡವನ್ನು ಬುರ್ಜ್ ದುಬೈ ಎಂದೂ ಕರೆಯಲಾಗುತ್ತಿತ್ತು. ಇದು ಸಂಯುಕ್ತ ಅರಬ್ ಎಮಿರೇಟ್ ದೇಶದ ಪ್ರಮುಖ ನಗರ ದುಬೈಯಲ್ಲಿರುವ ಒಂದು ಗಗನಚುಂಬಿ ಕಟ್ಟಡ. ಬುರ್ಜ್ ದುಬೈ ಇದುವರೆಗೂ ನಿರ್ಮಿಸಲಾದ ಅತ್ಯತ್ತರದ ಮಾನವನಿರ್ಮಿತ ಕಟ್ಟಡವಾಗಿದೆ. ಇದರ ನಿರ್ಮಾಣವು…