ಈ ಬಸ್ ಗಳಲ್ಲಿ ಇನ್ನುಮುಂದೆ ಅ ಪ ಘಾತ ಆಗೋದಿಲ್ಲ KSRTC ಯಿಂದ ಮಾಸ್ಟರ್ ಪ್ಲಾನ್!
ಇತ್ತೀಚಿನ ದಿನಗಳಲ್ಲಿ ಅಪಘಾತವಾಗಿ ಅನೇಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಅಲ್ಲದೆ ಅಪಘಾತವಾದಾಗ ಬಸ್ ಡ್ರೈವರ್ ನದೆ ತಪ್ಪು ಎಂಬ ಮಾತುಗಳು ಕೇಳಿಬರುತ್ತವೆ ಆದರೆ ಇನ್ನುಮುಂದೆ ಹಾಗಾಗುವುದಿಲ್ಲ. ಬಸ್ ಗಳಲ್ಲಿ ತಂತ್ರಜ್ಞಾನ ಅಳವಡಿಕೆ ಮಾಡುವ ಮೂಲಕ ಅಪಘಾತವಾಗುವುದು ಕಡಿಮೆ ಆಗುತ್ತದೆ. ಹಾಗಾದರೆ ಬಸ್…