ಒಂದು ತುಂಡು ಬೆಲ್ಲ ತಿನ್ನೋದ್ರಿಂದ ಶರೀರಕ್ಕೆ ಎಷ್ಟೊಂದು ಲಾಭವಿದೆ ಗೊತ್ತೇ?

0 1

ಪ್ರೀಯ ಓದುಗರೇ ನಾವು ನೀವುಗಳು ಮನೆಯಲ್ಲಿ ಬಳಸುವಂತ ಬೆಲ್ಲ ಎಷ್ಟೊಂದು ಇಪಯೋಗಕಾರಿ ಅನ್ನೋದು ನಿಮಗೆ ಗೊತ್ತೇ? ಬರಿ ಅಡುಗೆಗೆ ಅಷ್ಟೇ ಅಲ್ಲ ಹಲವು ಮನೆಮದ್ದುಗಳಲ್ಲಿ ಕೂಡ ಇದನ್ನು ಬಳಸುತ್ತಾರೆ. ಹಾಗಾದರೆ ಈ ಬೆಲ್ಲ ಎಷ್ಟೊಂದು ಪ್ರಯೋಜನಕಾರಿ ಅನ್ನೋದನ್ನ ಈ ಮೂಲಕ ತಿಳಿಯೋಣ ನಿಮಗೆ ಈ ಉಪಯುಕ್ತ ಮಾಹಿತಿ ಇಷ್ಟವಾದ್ರೆ ನಿಮ್ಮ ಆತ್ಮೀಯರಿಗೂ ಕೂಡ ಹಂಚಿಕೊಳ್ಳಿ ಇದರ ಸದುಪಯೋಗ ಪಡೆದುಕೊಳ್ಳಲಿ.

ಬೆಲ್ಲದ ಗತ್ತು ತಿಳಿದೋರಿಗೆ ಗೊತ್ತು, ಬೆಲ್ಲದ ಸೇವನೆ ಆರೋಗ್ಯಕ್ಕೆ ಹೆಚ್ಚು ಸಹಕಾರಿಯಾಗಿದೆ ಹಲವು ಆರೋಗ್ಯಕಾರಿ ಉಪಯೋಗಗಳನ್ನು ಬೆಲ್ಲ ಹೊಂದಿದೆ. ಹೌದು ಬೆಲ್ಲವನ್ನು ಬಳಸಿ ಟೀ ಕಾಫಿ ಮಾಡಿ ಸೇವನೆ ಮಾಡುವುದರಿಂದ ಶುಗರ್ ಇರೋರಿಗೆ ಒಳ್ಳೆಯದು. ಅಷ್ಟೇ ಅಲ್ದೆ ಬೆಲ್ಲದಲ್ಲಿ ಹಲವು ಪೋಷಕಾಂಶಗಳಿವೆ ಅವುಗಳನ್ನು ಪಡೆಯಲು ಬೆಲ್ಲ ಸಹಕಾರಿ.

ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಸಕ್ಕರೆಗಿಂತ ಬೆಲ್ಲ ಹೆಚ್ಚು ಆರೋಗ್ಯಕಾರಿ ಎನ್ನೋದು ತಜ್ಞರ ಮಾತು, ಪ್ರತಿದಿನ ಒಂದು ತುಂಡು ಬೆಲ್ಲವನ್ನು ತಿನ್ನೋದ್ರಿಂದ ದೇಹಕ್ಕೆ ಒಳ್ಳೆಯದು ಹಾಗೂ ಮುಖದ ಮೇಲಿನ ಮೊಡವೆ ನಿವಾರಣೆಯಾಗುವುದು, ಮತ್ತು ಮುಖದ ತ್ವಚೆ ಹೊಳೆಯುವಂತೆ ಮಾಡುತ್ತದೆ.

ಬೆಲ್ಲ ಯಂಗ್ ಆಗಿರುವಂತೆ ಮಾಡುತ್ತದೆ : ಹೌದು ಬೆಲ್ಲವನ್ನು ಸೇವನೆ ಮಾಡುವುದರಿಂದ ಇದರಲ್ಲಿರುವ ಪೋಷಕಾಂಶಗಳು ವಯಸ್ಸಾಗುವಿಕೆಯನ್ನು ತಡೆಯುತ್ತದೆ ಹಾಗೂ ಸುಕ್ಕುಗಟ್ಟಿದ ಚರ್ಮವನ್ನು ನಿವಾರಿಸಿ ಯಂಗ್ ಆಗುವಂತೆ ಮಾಡುತ್ತದೆ.

ಸೌಂದರ್ಯಕ್ಕೆ ಅಷ್ಟೇ ಅಲ್ಲ ತಲೆಕೂದಲಿನ ಆರೋಗ್ಯಕ್ಕೂ ಬೆಲ್ಲ ಸಹಕಾರಿ: ಹೌದು ಬೆಲ್ಲವನ್ನು ಪುಡಿ ಮಾಡಿ ಬೌಲ್‌ಗೆ ಹಾಕಿ ಅದಕ್ಕೆ ಮುಲ್ತಾನಿ ಮಿಟ್ಟಿ, ಮತ್ತು ನೀರು ಬೆರೆಸಿ ಕೂದಲಿಗೆ ಹಚ್ಚಿ. ಹತ್ತು ನಿಮಿಷದಲ್ಲಿ ತೊಳೆಯಿರಿ. ಇದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ. ಅಷ್ಟೇ ಅಲ್ಲದೆ ಬೆಲ್ಲದಲ್ಲಿ ಗ್ಲಿಕೊಲಿಕ್ ಆ್ಯಸಿಡ್ ಇದೆ. ಇದು ಸ್ಕಿನ್ ಸಾಫ್ಟ್ ಮಾಡುತ್ತದೆ. ಅದಕ್ಕಾಗಿ ಎರಡು ಚಮಚ ಜೇನು, ನಿಂಬೆ ರಸ ಮತ್ತು ಬೆಲ್ಲವನ್ನು ಮಿಕ್ಸ್ ಮಾಡಿ ಪೇಸ್ಟ್ ಮಾಡಿ. ಸ್ಕಿನ್ ಗೆ ಹಚ್ಚಿ ಇದರಿಂದ ಸ್ಕಿನ್ ಮೃದುವಾಗುತ್ತದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.