ಮನೆಯ ಛಾವಣಿಯಲ್ಲಿ ಕ್ರಾಕ್ ಬರಲು ಕಾರಣ ಹಾಗೂ ಇದನ್ನು ತಡೆಯುವ ಸುಲಭ ಉಪಾಯ ಇಲ್ಲಿದೆ
ಒಂದು ಮನೆಯ ನಿರ್ಮಾಣ ಮಾಡುವಾಗ ಹಲವಾರು ಸಂಗತಿಗಳು ಪ್ರಮುಖವಾಗಿರುತ್ತದೆ. ಮನೆಯ ನಿರ್ಮಾಣಕ್ಕೆ ಹೆಚ್ಚಿನ ವೆಚ್ಚ ಬಿಡುವುದರಿಂದ ಮನೆಯ ನಿರ್ಮಾಣ ಮಾಡುವಾಗ ಸರಿಯಾದ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಮನೆಯ ಪೌಂಡೇಶನ್ ಹಾಕುವಾಗ ಪಿಲ್ಲರ್ ಹಾಕುವಾಗ ಸ್ಲ್ಯಾಬ್ ಅನ್ನು ಹಾಕುವಾಗ ಸರಿಯಾದ ನಿಯೋಜಿತ ಕ್ರಮಗಳನ್ನು ಅನುಸರಿಸಬೇಕು.…