ನಿಮ್ಮ ಜಮೀನಿನಲ್ಲಿ ಡ್ರಿಪ್ ಮಾಡಿಸಲು ಸಬ್ಸಿಡಿ ಹಣಕ್ಕಾಗಿ ಅರ್ಜಿಸಲ್ಲಿಸಿ
ರೈತರು ತಮ್ಮ ಜಮೀನಿನಲ್ಲಿ ಸಣ್ಣ ಹನಿ ನೀರಾವರಿ ಮಾಡಲು ಕೆ ಕಿಸಾನ್ ಕರ್ನಾಟಕ ಕೃಷಿ ಇಲಾಖೆಯಿಂದ ಸಬ್ಸಿಡಿ ಸಾಲವನ್ನು ಪಡೆಯಬಹುದು. ಹಾಗಾದರೆ ಸಾಲವನ್ನು ಪಡೆಯಲು ಕಂಪ್ಯೂಟರ್ ನಲ್ಲಿ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಹಾಗೂ ಅರ್ಜಿಸಲ್ಲಿಸಲು ಯಾವೆಲ್ಲಾ ದಾಖಲಾತಿಗಳು…