ಹೆಣ್ಣುಮಕ್ಕಳಿಗೆ ತಿಳಿಯದ ಹೆಣ್ಣುಮಕ್ಕಳಬಗೆಗಿನ ಕೆಲವೊಂದಿಷ್ಟು ರ ಹಸ್ಯಗಳು
ಸಾಮಾನ್ಯವಾಗಿ ಹೆಣ್ಣು ಮಕ್ಕಳು ಸಾಕಷ್ಟು ರಹಸ್ಯಗಳನ್ನು ತಮ್ಮಲ್ಲಿ ಬಚ್ಚಿಟ್ಟುಕೊಂಡಿರುತ್ತಾರೆ ಎನ್ನುವ ಮಾತುಗಳನ್ನು ಕೇಳಿರುತ್ತೇವೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಅಥವಾ ಸುಳ್ಳು ಎನ್ನುವುದು ಅವರವರಿಗೆ ಬಿಟ್ಟಿದ್ದು. ಆದರೂ ಹೆಣ್ಣುಮಕ್ಕಳಿಗೆ ತಿಳಿಯದ ಹೆಣ್ಣುಮಕ್ಕಳ ಬಗೆಗಿನ ಕೆಲವೊಂದಿಷ್ಟು ಸತ್ಯಗಳು , ರಹಸ್ಯಗಳು ಇವೆ.…