ಚಿಕ್ಕ ಫ್ಯಾಮಿಲಿಗಾಗಿ ಸೂಪರ್ ಸೇಫ್ಟಿ ಕಾರು ಇದು, ಇದರ ವಿಶೇಷತೆಗಳು ತಿಳಿಯಿರಿ
ಕಾರನ್ನು ನೋಡಿದರೆ ಬಹಳಷ್ಟು ಜನರಿಗೆ ಖರೀದಿಸಬೇಕು ತಾವು ಕಾರಿನಲ್ಲಿ ಪ್ರಯಾಣಿಸಬೇಕು ಎಂದು ಅನಿಸುತ್ತದೆ. ಟಾಟಾ ಸಂಸ್ಥೆಯು ಟಿಯಾಗೊ ಎಂಬ ಕಾರನ್ನು ಬಿಡುಗಡೆ ಮಾಡಿದೆ. ಈ ಕಾರಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ನೋಡೋಣ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ…