ರಾಜ್ಯದ ಅಂಗನವಾಡಿಯಲ್ಲಿ 122 ಹುದ್ದೆಗಳು ಖಾಲಿ ಇದೆ ಆಸಕ್ತರು ಅರ್ಜಿ ಸಲ್ಲಿಸಿ
ಬಹಳಷ್ಟು ಜನರು ಸಣ್ಣದಾದರೂ ಸರ್ಕಾರಿ ಕೆಲಸಕ್ಕೆ ಕಾಯುತ್ತಿರುತ್ತಾರೆ. ಬಹಳ ವರ್ಷಗಳ ಕಾಲ ಕಾಯುತ್ತಿರುವವರು ಅದೆಷ್ಟೊ ಜನರಿದ್ದಾರೆ. ಕೊರೋನ ವೈರಸ್ ಹರಡುತ್ತಿರುವ ಕಾರಣ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಪ್ರಕ್ರಿಯೆಯು ನಿಂತುಹೋಗಿತ್ತು ಇದೀಗ ಪುನಃ ಕೆಲವು ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗುತ್ತಿದೆ. ಮಂಡ್ಯ ಜಿಲ್ಲೆಯ…