ಉದ್ಯೋಗದ ನಿರೀಕ್ಷೆಯಲ್ಲಿರುವ ಪುರುಷ ಹಾಗು ಮಹಿಳೆಯರಿಗೆ ಇಲ್ಲಿದೆ ಅವಕಾಶ
ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಅದರಲ್ಲಿ ಮಹಿಳೆಯರು ಮತ್ತು ಪುರುಷರು ಹುದ್ದೆಗೆ ಅಪ್ಲೈ ಮಾಡಬಹುದಾಗಿದೆ ಹಾಗೆಯೇ ಎಸ್ ನಿಜಲಿಂಗಪ್ಪ ಮೆಡಿಕಲ್ ಕಾಲೇಜ್ ನವನಗರ ಬಾಗಲಕೋಟೆ ಯಲ್ಲಿ ಅನೇಕ ಹುದ್ದೆಗಳ ನೇಮಕಾತಿ ನಡೆಯುತ್ತಿದೆ ಏಳನೇ ತರಗತಿ ಪಾಸದವರೂ ಹತ್ತನೇ ತರಗತಿ ಪಾಸದವರು ಐ…