ಉದ್ಯೋಗದ ನಿರೀಕ್ಷೆಯಲ್ಲಿರುವ ಪುರುಷ ಹಾಗು ಮಹಿಳೆಯರಿಗೆ ಇಲ್ಲಿದೆ ಅವಕಾಶ

News
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಅದರಲ್ಲಿ ಮಹಿಳೆಯರು ಮತ್ತು ಪುರುಷರು ಹುದ್ದೆಗೆ ಅಪ್ಲೈ ಮಾಡಬಹುದಾಗಿದೆ ಹಾಗೆಯೇ ಎಸ್ ನಿಜಲಿಂಗಪ್ಪ ಮೆಡಿಕಲ್ ಕಾಲೇಜ್ ನವನಗರ ಬಾಗಲಕೋಟೆ ಯಲ್ಲಿ ಅನೇಕ ಹುದ್ದೆಗಳ ನೇಮಕಾತಿ ನಡೆಯುತ್ತಿದೆ ಏಳನೇ ತರಗತಿ ಪಾಸದವರೂ ಹತ್ತನೇ ತರಗತಿ ಪಾಸದವರು ಐ ಟಿ ಐ ಡಿಪ್ಲೊಮೊ ಬಿ ಎಸ್ ಸಿ ಆದವರು ಅಪ್ಲೈಮಾಡಬಹುದಾಗಿದೆ ಕೆಲಸದ ಮೇಲೆ ವೇತನ ನೀಡಲಾಗುತ್ತದೆ ಇದೊಂದು ಪ್ರೈವೇಟ್ ಉದ್ಯೋಗವಾಗಿದೆ

ಇಂಟರ್ವ್ಯೂ ವ್ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ ಮತ್ತು ಮೊದಲೇ ದಾಖಲೆಗಳನ್ನು ವಿಳಾಸಕ್ಕೆ ಕಳುಹಸಬೇಕು ಕೆಲವು ಹುದ್ದೆಗಳಿಗೆ ಕೆಲಸದ ಅನುಭವ ಹೊಂದಿರಲೆಬೇಕು ನಾವು ಈ ಲೇಖನದ ಮೂಲಕ ಬಾಕಿ ಇರುವ ಹುದ್ದೆಗಳು ಮತ್ತು ಹುದ್ದೆಗೆ ಬೇಕಾದ ಆರ್ಹತೆ ಹಾಗೂ ಆಯ್ಕೆಯ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.

ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಏಳನೇ ತರಗತಿ ಹತ್ತನೇ ತರಗತಿ ಐ ಟಿ ಐ ಡಿಪ್ಲೊಮೊ ಬಿ ಎಸ್ ಸಿ ಆದವರು ಅಪ್ಲೈಮಾಡಬಹುದಾಗಿದೆ ಪುರುಷ ಮತ್ತು ಮಹಿಳೆಯರು ಅಪ್ಲೈ ಮಾಡಬಹುದು ಅಟೆಂಡರ್ ಮತ್ತು ಟೆಕ್ನಿಷಿಯನ್ ಹಾಗೂ ಇನ್ನಿತರ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ . ಹಾಗೆಯೇ ಇದೊಂದು ಪ್ರೈವೇಟ್ ಉದ್ಯೋಗವಾಗಿದೆ ಕ್ಯಾ ಜುವಲ್ ಟಿ ಮೆಡಿಕಲ್ ಆಫೀಸ್ ಹುದ್ದೆಗೆ ನೇಮಕಾತಿ ನಡೆಯುತ್ತಿದೆ

ಹಾಗೂ ಈ ಹುದ್ದೆಯನ್ನು ಹೊಂದಲು ಎಮ್ ಬಿ ಬಿ ಎಸ್ ಮತ್ತು ಐದು ವರ್ಷದ ಕೆಲಸದ ಅನುಭವ ಹೊಂದಿರಬೇಕು ಹಾಗೆಯೇ ರೆಸಿಡೆನ್ಸ್ ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಈ ಹುದ್ದೆಗೆ ಆಯ್ಕೆ ಆಗಲು ಎಂ ಬಿ ಬಿ ಎಸ್ ಮತ್ತು ಸೂಪರ್ ಸ್ಪೇಶಿಯಾಲಿಟಿ ಡಿಪಾರ್ಟ್ಮೆಂಟ್ ಹಾಗೆಯೇ ಪಬ್ಲಿಕ್ ರಿಲೇಷನ್ ಆಫೀಸ್ ರ್ ಹುದ್ದೆಗೆ ಎಂ ಬಿ ಎ ಹಾಗೂ ಡಿಗ್ರೀ ಇನ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ಮತ್ತು ಡಿಗ್ರಿ ಇನ್ ಜರ್ನಲಿಸಂ ಆಗಿರಬೇಕು ಮತ್ತು ಐದು ವರ್ಷ ಕೆಲಸದ ಅನುಭವ ಇರಬೇಕು ಫಾರ್ಮಸಿಸ್ಟ್ ಹುದ್ದೆಗೆ ನೇಮಕಾತಿ ನಡೆಯುತ್ತಿದ್ದು ಈ ಹುದ್ದೆಯನ್ನು ಪಡೆಯಲು ಡಿಪ್ಲೊಮೊ ಫಾರ್ಮಸಿ ವಿತ್ ಕೆ ಎಸ್ ಪಿ ಸಿ ರಿಜಿಸ್ಟ್ರೇಷನ್ ಆಗಿರಬೇಕು .

ನರ್ಸಿಂಗ್ ಸ್ಟಾಪ್ ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಜಿ ಎನ್ ಎಂ ವಿತ್ ಕೆ ಎನ್ ಸಿ ರಿಜಿಸ್ಟ್ರೇಷನ್ ಮತ್ತು ಬಿ ಎಸ್ ಸಿ ನರ್ಸಿಂಗ್ ವಿತ್ ಕೆ ಏನ್ ಸಿ ರಿಜಿಸ್ಟ್ರೇಷನ್ ಆಗಿರಬೇಕು ಹಾಗೆಯೇ ಎಕ್ಸ್ ರೆ ಟೆಕ್ನಿಷಿಯನ್ ಹುದ್ದೆಗೆ ಡಿಪ್ಲೊಮ ಇನ್ ಎಕ್ಸ್ ರೇ ಟೆಕ್ನಿಷಿಯನ್ ಹಾಗೂ ಬಿ ಎಸ್ ಸಿ ಇನ್ ರೇಡಿಯೋ ಇಮೇಜಿಂಗ್ ಆಗಿರಬೇಕು . ಲಾಬ್ ಟೆಕ್ನಿಷಿನ್ ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಲಾಬ್ ಟೆಕ್ನಿಷಿನ್ ಆಗಲು ಡಿಪ್ಲೊಮ ಇನ ಲಾಬ್ ಟೆಕ್ನಿಷಿನ್ ಬಿ ಎಸ್ ಸಿ ಇನ್ ಲಾಬ್ ಟೆಕ್ನಿಷಿನ್ ಆಗಿರಬೇಕು

ಸಿ ಎಸ್ ಎಸ್ ಡಿ ಟೆಕ್ನಿಷಿಯನ್ ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಅದಕ್ಕೆ ಡಿಪ್ಲೊಮ ಇನ್ ಸಿ ಎಸ್ ಎಸ್ ಡಿ ಟೆಕ್ನನೋಲಜಿ ಆಗಿರಬೇಕು .ಹಾಗೆಯೇ ಈ ಈ ಜಿ ಟೆಕ್ನಿಷಿಯನ್ ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಹಾಗೆಯೇ ಡಿಪ್ಲೊಮೊ ಇನ್ ಈ ಈ ಜಿ ಟೆಕ್ನಾಲಜಿ ಒಂದು ವರ್ಷದ ಸರ್ಟಿಫಿಕೇಟ್ ಹೊಂದಿರಬೇಕು ಈ ಸಿ ಜಿ ಟೆಕ್ನಿಷಿಯನ್ ಹುದ್ದೆಗೆ ನೇಮಕಾತಿ ನಡೆಯುತ್ತಿದೆ

ಡಿಪ್ಲೊಮ ಇನ್ಈ ಸಿ ಜಿ ಟೆಕ್ನಾಲಜಿ ಹಾಗೂ ಒಂದು ವರ್ಷದ ಸರ್ಟಿಫಿಕೇಟ್ ಬೇಕಾಗುತ್ತದೆ ಬಾರ್ಬರ್ ಹುದ್ದೆಗಳು ಮತ್ತು ಈ ಸಿ ಏಚ್ ಹಾಗೂ ಒ ಟಿ ಅಟೆಂಡರ್ ಹುದ್ದೆಗೆ ಹತ್ತನೇ ತರಗತಿ ಪಾಸಗಬೇಕು ಹಾಗೆಯೇ ಒ ಟಿ ಯಲ್ಲಿ ಐದು ವರ್ಷದ ಕೆಲಸದ ಅನುಭವ ಹೊಂದಿರಬೇಕು. ಲೊಂಡ್ರಿ ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಏಳನೇ ತರಗತಿ ಪಾಸಾದ ವರು ಸಹ ಈ ಉದ್ಯೋಗವನ್ನು ಮಾಡಬಹುದು ಮತ್ತು ಐದು ವರ್ಷದ ಕೆಲಸದ ಅನುಭವ ಹೊಂದಿರಬೇಕು ಕೆಲಸದ ಅನುಭದ ದ ಮೇಲೆ ವೇತನ ನೀಡಲಾಗುತ್ತದೆ

ಇಂಟರ್ವಿವ್ ಹೋಗುವಾಗ ಸ್ಟಡಿ ಮಾಡಿದ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು ಎಸ್ ನಿಜಲಿಂಗಪ್ಪ ಮೆಡಿಕಲ್ ಕಾಲೇಜ್ ಬಾಗಲಕೋಟ ಅಲ್ಲಿ ಹುದ್ದೆಗಳನ್ನು ಮಾಡುವ ಸ್ಥಳವಾಗಿದೆ ಹದಿನೈದು ದಿನದ ಒಳಗಾಗಿ ಅಪ್ಲೈ ಮಾಡಬೇಕು ಕಲಿಸುವ ದಾಖಲೆಗಳ ಮೇಲೆ ಮೊಬೈಲ್ ನಂಬರ್ ಇರಬೇಕು ದಾಖಲೆಗಳನ್ನು ಎಸ್ ನಿಜಲಿಂಗಪ್ಪ ಮೆಡಿಕಲ್ ಕಾಲೇಜ್ ಹೊಸನಗರ ಬಾಗಲಕೋಟ ಗೆ ಕಳುಹಿಸಬೇಕು


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *