ಸದ್ದಿಲ್ಲದೆ ಇಷ್ಟದಂತೆ ರೈತನೊಂದಿಗೆ ಎಂಗೇಜ್ಮೆಂಟ್ ಮಾಡಿಕೊಂಡ ಕನ್ನಡದ ಖ್ಯಾತ ನಟಿ
ಬೇರೆ ಭಾಷೆಯ ನಟಿಯರನ್ನು ಕರೆಸಿ ಸ್ಯಾಂಡಲ್ ವುಡ್ ಸಿನಿಮಾಗಳಲ್ಲಿ ನಟಿಸುವ ಪರಿಸ್ಥಿತಿ ಆಗ ಇತ್ತು, ಈಗ ನಮ್ಮ ಕನ್ನಡ ನಟಿಯರದ್ದೆ ಹವಾ.. ಅದರಲ್ಲೂ ಮೊನ್ನೆ “ಪುಷ್ಪ” ಎದುರು ಧೈರ್ಯವಾಗಿ ತಮ್ಮ ಸಿನಿಮಾ ಬಿಡುಗಡೆ ಮಾಡಿ ಯಶಸ್ವಿಯಾಗಿರುವ ಅದಿತಿ ಪ್ರಭುದೇವ್ ಅವರ ಬಗ್ಗೆ…