ಜಮೀನು ಮತ್ತು ಆಸ್ತಿಯಾ ವಿಷಯಕ್ಕೆ ಸಂಬಂಧಿಸಿದಂತೆ ಪಿತ್ರಾರ್ಜಿತ ಆಸ್ತಿಗೆ ವಾರಸುದಾರ ಯಾರಾಗ್ತಾರೆ ತಿಳಿದುಕೊಳ್ಳಿ
ಪ್ರತಿಯೊಬ್ಬರಿಗೂ ಪಿತ್ರಾರ್ಜಿತ ಆಸ್ತಿ ಮತ್ತು ಸ್ವಯಾರ್ಜಿತ ಆಸ್ತಿಯ ಬಗ್ಗೆ ತುಂಬಾ ಗೊಂದಲವಿರುತ್ತದೆ. ಆ ಆಸ್ತಿ ಮುಂದಿನ ದಿನಗಳಲ್ಲಿ ನಿಮಗೆ ಸಿಗುತ್ತದೆಯೇ ಅಥವಾ ಬೇರೆಯವರು ನಿಮ್ಮ ಆಸ್ತಿಯ ಮೇಲೆ ಹಕ್ಕು ಸಾಧಿಸುವುದಕ್ಕೆ ಅವಕಾಶ ಇದೆಯೇ ಈ ವಿಚಾರವಾಗಿ ಸ್ವಯಾರ್ಜಿತ ಆಸ್ತಿ ಮತ್ತು ಪಿತ್ರಾರ್ಜಿತ…