ಮನೆಯಲ್ಲಿ 6 ಜನ ಹೆಣ್ಣುಮಕ್ಕಳು ತನ್ನ ಕುಟುಂಬದ ನಿರ್ವಹಣೆಗೆ ರಾತ್ರಿ ಹಗಲು ಅನ್ನದೆ ಈ ಹೆಣ್ಣು ಮಾಡ್ತಿರೋ ಕೆಲಸ ನೋಡಿ ನಿಜಕ್ಕೂ ನೀವು ಮೆಚ್ಚಲೇಬೇಕು
ಹೆಣ್ಣು ಮನಸ್ಸು ಮಾಡಿದರೆ ಎಂತಹ ಜವಾಬ್ದಾರಿಯನ್ನು ಹೊರಬಲ್ಲಳು, ಆಕೆಯಲ್ಲಿ ಅಗಾಧ ಶಕ್ತಿಯಿದೆ ಎನ್ನುವುದಕ್ಕೆ ತಬಸುಮ್ ಎನ್ನುವವರ ಜೀವನ ಉತ್ತಮ ಉದಾಹರಣೆಯಾಗಿದೆ. ಹಾಗಾದರೆ ತಬಸುಮ್ ಅವರ ಕೌಟುಂಬಿಕ ಹಿನ್ನಲೆ ಹಾಗೂ ಅವರ ಸಾಧನೆಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ತಬಸುಮ್ ಎಂಬ…