ಮದುವೆ ಅನ್ನೋದು ಇಂದು ಸುಂದರವಾದ ಅನುಬಂಧ ಕಷ್ಟ ಸುಖಗಳನ್ನು ಎದುರಿಸುವ ಬಂಧವಾಗಿದೆ ಇಂದಿನ ದಿನಮಾನದಲ್ಲಿ ಸಂಗಾತಿಗಳ ನಡುವೆ ಸೋಹರ್ಧತೆ ಕಡಿಮೆ ಆಗಿದೆ ಜೀವನದಲ್ಲಿ ಪ್ರೀತಿಯ ಅನುಭವ ಇಲ್ಲ ಎಂದರೆ ಜೀವನಕ್ಕೆ ಯಾವುದೇ ಅರ್ಥ ಇರುವುದು ಇಲ್ಲ ಪ್ರೀತಿಯಲ್ಲಿ ಹಲವಾರು ರೀತಿಗಳು ಇರುತ್ತದೆ ಇವುಗಳಲ್ಲಿ ಮುಖ್ಯವಾದದ್ದು ಜೀವನ ಸಂಗಾತಿಯ ಪ್ರೀತಿಯಾಗಿದೆ ಪ್ರತಿಯೊಬ್ಬರ ನಡುವೆ ಅನ್ಯೋನ್ಯತೆ ಇರಬೇಕು ಆಗ ಮಾತ್ರ ಇಬ್ಬರ ಬಂಧ ಗಟ್ಟಿಯಾಗುತ್ತದೆ

ಜೋಡಿಗಳ ನಡುವೆ ಪರಸ್ಪರ ಪ್ರೀತಿ ಇರಬೇಕು ಹಾಗೆಯೇ ಒಳ್ಳೆಯ ಜೀವನ ನಡೆಸಲು ಸಾಧ್ಯ ಆಗುತ್ತದೆ ಇಂದಿನ ಲೈಫ್ ಸ್ಟೈಲ್ ಅಲ್ಲಿ ನಿಜವಾದ ಪ್ರೀತಿ ಸಿಗುವುದು ಅಪರೂಪ ಆಗಿದೆ ನಿಜವಾದ ಪ್ರೀತಿ ಇದ್ದರೆ ಒಬ್ಬರೊಬ್ಬರನ್ನು ಬಿಟ್ಟು ದೂರ ಇರುವುದಿಲ್ಲಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳುವು ಹೆಚ್ಚಾಗಿ ಇರುತ್ತದೆ ಆಗ ಬಂಧ ಮಾತ್ರ ಗಟ್ಟಿಯಾಗಿ ಇರುತ್ತದೆ ನಾವು ಈ ಲೇಖನದ ಮೂಲಕ ಐದು ಹೆಸರಿನ ಜೋಡಿಗಳು ಯಾವತ್ತಿಗೂ ದೂರ ಆಗುವುದು ಇಲ್ಲ ಅಂತಹ ಹೆಸರಿನ ಜೋಡಿಗಳ ಬಗ್ಗೆ ತಿಳಿದುಕೊಳ್ಳೋಣ.

ಐದು ಹೆಸರಿನ ಜೋಡಿಗಳು ಯಾವತ್ತಿಗೂ ದೂರ ಆಗುವುದು ಇಲ್ಲ ಈ ಐದು ಜೋಡಿಗಳು ಯಾವತ್ತಿಗೂ ಒಳ್ಳೆಯ ಜೋಡಿಗಳು ಆಗಿರುತ್ತಾರೆ ಜೀವನದಲ್ಲಿ ಪ್ರೀತಿಯ ಅನುಭವ ಇಲ್ಲ ಎಂದರೆ ಜೀವನಕ್ಕೆ ಯಾವುದೇ ಅರ್ಥ ಇರುವುದು ಇಲ್ಲ ಪ್ರೀತಿಯಲ್ಲಿ ಹಲವಾರು ರೀತಿಗಳು ಇರುತ್ತದೆ ಇವುಗಳಲ್ಲಿ ಮುಖ್ಯವಾದದ್ದು ಜೀವನ ಸಂಗಾತಿಯ ಪ್ರೀತಿಯಾಗಿದೆ ಇಂದಿನ ಲೈಫ್ ಸ್ಟೈಲ್ ಅಲ್ಲಿ ನಿಜವಾದ ಪ್ರೀತಿ ಸಿಗುವುದು ಅಪರೂಪ ಆಗಿದೆ. ಯಾಕೆಂದರೆ ಇಂದಿನ ಪ್ರೀತಿ ಪದ್ಧತಿ ಬದಲಾಗಿದೆ ಇಚ್ಚೆಗಳು ಅಪೇಕ್ಷೆಗಳು ಕೂಡ ಬದಲಾಗಿದೆ ಜೋತಿಷ್ಯ ಶಾಸ್ತ್ರದಲ್ಲಿ ಹೀಗೆ ಹೇಳುತ್ತಾರೆ ಜೋಡಿಗಳನ್ನು ಭಗವಂತನ ಮಾಡುತ್ತಾನೆ ಆದರೆ ಜೀವನ ನಡೆಸಿಕೊಂಡು ಹೋಗುವುದು ಜೋಡಿಗಳ ಕೈ ಅಲ್ಲಿ ಇರುತ್ತದೆ ಕೆಲವು ರಾಶಿಗಳ ಬಗ್ಗೆ ತಿಳಿಸಿದ್ದಾರೆ ಇವರು ಯಾವತ್ತಿಗೂ ಒಬ್ಬರನ್ನು ಒಬ್ಬರು ಹೊಂದಿಕೊಂಡು ಹೋಗುತ್ತಾರೆ ಒಳ್ಳೆಯ ಜೀವನ ನಡೆಸುತ್ತಾರೆ ಕೆಲವು ಹೆಸರಿನ ಜೋಡಿಗಳು ಪರ್ಫೆಕ್ಟ್ ಜೋಡಿಗಳಾಗಿ ಇರುತ್ತಾರೆ .

ಅದರಲ್ಲಿ ಏಚ್ ಮತ್ತು ಜೇ ಹೆಸರಿನ ಜೋಡಿಗಳು ತುಂಬಾ ಒಳ್ಳೆಯ ಜೀವನ ನಡೆಸುತ್ತಾರೆ ಹಾಗೆಯೇ ತಮ್ಮ ಸಂಗಾತಿ ಬಗ್ಗೆ ಅಪಾರ ಪ್ರೀತಿ ಇರುತ್ತದೆ ನಿಜವಾದ ಪ್ರೀತಿಯನ್ನು ಮಾಡುತ್ತಾರೆ ಈ ಎರಡು ಹೆಸರಿನ ಜೋಡಿಗಳ ನಡುವೆ ಜಗಳ ಗಳು ಹೆಚ್ಚಾಗಿ ಇರುವುದಿಲ್ಲ ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳುವು ಹೆಚ್ಚಾಗಿ ಇರುತ್ತದೆ. ಇವರಿಬ್ಬರ ನಡುವೆ ಗೌರವ ಇರುತ್ತದೆ ಸಂಭಂದ ಸಹ ಗಟ್ಟಿಯಾಗಿ ಇರುತ್ತದೆ ಹಾಗಾಗಿ ಪರ್ಫೆಕ್ಟ್ ಕಫಲ್ ಆಗಿರುತ್ತಾರೆ ಹಾಗೆಯೇ ಎ ಮತ್ತು ಎಸ್ ಅಕ್ಷರ ದ ಜೋಡಿಗಳ ನಡುವೆ ಉತ್ತಮ ಬಾಧವ್ಯ ಇರುತ್ತದೆ ಜೀವನದಲ್ಲಿ ತುಂಬಾ ಪ್ರೀತಿಯಿಂದ ಇರುತ್ತಾರೆ ಎನೇ ಕಷ್ಟಗಳು ಬಂದರೂ ಎದುರಿಸುತ್ತಾರೆ ಒಬ್ಬರೊಬ್ಬರನ್ನು ಬಿಟ್ಟು ದೂರ ಇರುವುದಿಲ್ಲ ಇವರು ತಮ್ಮ ಸಂಗಾತಿಗೆ ಹೃದಯದ ಎಲ್ಲ ಮಾತನ್ನು ಹೇಳುತ್ತಾರೆ ಹಾಗೆಯೇ ಬಿ ಮತ್ತು ಎಂ ಅಕ್ಷರ ದ ಜೋಡಿಗಳು ಸಹ ಅನ್ಯೋನ್ಯವಾಗಿ ಇರುತ್ತಾರೆ

ಏನೇ ಜಗಳ ಬಂದರೂ ಸಹ ಆದಷ್ಟು ಬೇಗನೆ ಒಂದಾಗುತ್ತಾರೆ. ಹಾಗಾಗಿ ಇವರು ಉತ್ತಮ ಜೋಡಿಗಳು ಆಗಿರುತ್ತಾರೆ ಹಾಗೆಯೇ ಕೆ ಮತ್ತು ಟಿ ಅಕ್ಷರದ ಜೋಡಿಗಳು ಪ್ರೀತಿಯನ್ನು ತುಂಬಾ ನಿಯತ್ತಿನಿಂದ ಮಾಡುತ್ತಾರೆ ತಮ್ಮ ಸಂಗಾತಿಯ ಯಾವುದೇ ಕಷ್ಟಕ್ಕು ಕೈ ಬಿಡುವುದು ಇಲ್ಲ ಹಾಗೆಯೇ ಆರ್ ಮತ್ತು ಪಿ ಹೆಸರಿನ ಜೋಡಿಗಳು ಪರ್ಫೆಕ್ಟ್ ಜೋಡಿ ಆಗುತ್ತಾರೆ ತಮ್ಮ ಸಂಗಾತಿಯ ಸಂತೋಷವನ್ನು ಸದಾ ಕಾಲ ಬಯಸುತ್ತಾರೆ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಕಂಡು ಬರುವುದು ಇಲ್ಲ ಸದಾ ಕಾಲ ಸಂತೋಷ ಆಗಿ ಇರುತ್ತಾರೆ .ಹೀಗೆ ಈ ಇದು ಜೋಡಿಗಳಲ್ಲಿ ಯಾವುದೇ ತರದ ಭಿನ್ನಾಭಿಪ್ರಾಯ ಇರುವುದು ಇಲ್ಲ .

Leave a Reply

Your email address will not be published. Required fields are marked *