ವೃಶ್ಚಿಕ ರಾಶಿಯವರ ಯುಗಾದಿ ಭವಿಷ್ಯ: ನೀವು ಸಮಯಕ್ಕೆ ಬೆಲೆ ಕೊಟ್ಟರೆ ನಿಮ್ಮನ್ನ ಮಿರಿಸೋಕೆ ಯಾರಿಂದಲೂ ಸಾಧ್ಯವಿಲ್ಲ
ಹಿಂದೂ ಪಂಚಾಂಗದ ಪ್ರಕಾರ ಪ್ಲವ ಸವಂತ್ಸರದ ಕೊನೆಗೊಂಡು ಶುಭಕೃತ ಸವಂತ್ಸರ ಆರಂಭವಾಗಲಿದೆ. ಈ ಶುಭಕೃತ ಸವಂತ್ಸರದಲ್ಲಿ ವೃಶ್ಚಿಕ ರಾಶಿಯವರ ಶುಭ ಅಶುಭ ಫಲವನ್ನು ತಿಳಿದುಕೊಳ್ಳೋಣ. 2 ಏಪ್ರಿಲ್ 2022 ರಿಂದ 21 ಮಾರ್ಚ್ 2023 ರವರೆಗೆ ಶುಭಕೃತ್ ಸವಂತ್ಸರ ನಡೆಯಲಿದೆ. ಈ…