Author: News Media

ಏಪ್ರಿಲ್ ತಿಂಗಳಿಂದ ಗೋಧಿ ಸಿಗಲ್ವಾ? ರೇಷನ್ ವಿತರಣೆಯಲ್ಲಿ ಏನೆಲ್ಲಾ ಬದಲಾವಣೆ ಆಗಿದೆ ಗೊತ್ತೆ

ಪಡಿತರ ಕಾರ್ಡ್ ಹೊಂದಿದವರಿಗೆ ಕೊರೋನ ವೈರಸ್ ಹರಡುವಿಕೆಯ ಕಾರಣದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ, ಗೋಧಿ ಹಾಗೂ ಇನ್ನಿತರ ಅಡುಗೆ ಸಾಮಾಗ್ರಿಗಳನ್ನು ಕಡಿಮೆ ಬೆಲೆಗೆ ಮಾರುತ್ತಿದ್ದರು. ಇದೀಗ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗೋಧಿ ಕೊಡುವುದನ್ನು ನಿಲ್ಲಿಸಲಾಗುತ್ತದೆ ಎಂದು ಸರ್ಕಾರ ಆದೇಶ ಮಾಡಿದೆ ಅದರ ಬಗ್ಗೆ…

ಈ ಬಾರಿಯ ಯುಗಾದಿ ಯಾವ ರಾಶಿಗೆ ಬೇವು ಯಾವ ರಾಶಿಗೆ ಬೆಲ್ಲ

ಹಿಂದೂ ಸಂಪ್ರದಾಯದ ಮೊದಲ ಹಬ್ಬ ಹಾಗೂ ಹೊಸ ಸಂವತ್ಸರ ಆರಂಭವಾಗುವುದು ಚೈತ್ರ ಮಾಸ ಶುಕ್ಲ ಪಕ್ಷದ ಪ್ರಥಮ ದಿನ. ಹೊಸ ಯುಗದ ಆರಂಭದ ದಿನವೇ ಯುಗಾದಿ. ಕಲಿಯುಗದ ಹುಟ್ಟುಹಬ್ಬ ಎನ್ನಬಹುದು. ಹಿಂದೂಗಳ ಪಾಲಿನ ಅತ್ಯಂತ ದೊಡ್ಡ ಹಬ್ಬ, ಬಹಳ ಸಡಗರ ಸಂಭ್ರದಿಂದ…

ರೈತರು ಹೀಗೆ ಮಾಡಿದ್ರೆ ನೀರಿನ ಸಮಸ್ಯೆನೇ ಇರೋದಿಲ್ಲ, ಪ್ರತಿ ರೈತರು ತಿಳಿದುಕೊಳ್ಳುವುದು ಉತ್ತಮ

ಹಿಂದಿನ ಕಾಲದಿಂದಲೂ ಪಂಚಭೂತಗಳಲ್ಲಿ ನೀರು ಕೂಡ ಒಂದು. ಹಿಂದಿನ ಕಾಲದಲ್ಲಿ ಕಾಲ ಕಾಲಕ್ಕೆ ಮಳೆ ಬೆಳೆ ಆಗುತಲಿದ್ದು ಜನರು ಯಾವುದೇ ಚಿಂತೆಯಿಲ್ಲದೆ ತಮ್ಮ ಜೀವನವನ್ನು ಸಂತೋಷದಿಂದ ಸಾಗಿಸುತ್ತಿದ್ದರು. ದಿನೇ ದಿನೇ ಋತುಮಾನ ಬದಲಾದಂತೆ ಜನ ಸಾಮಾನ್ಯರು ತಮ್ಮನ್ನು ಆಧುನಿಕ ಜಗತ್ತಿಗೆ ಹೊಂದಿಕೊಂಡು…

ವಾರ್ಡನ್ ಹುದ್ದೆಗಳ ನೇಮಕಾತಿ ತಕ್ಷಣ ಬೇಕಾಗಿದ್ದಾರೆ, ಆಸಕ್ತರು ಇವತ್ತೆ ಅರ್ಜಿಹಾಕಿ

ಶ್ರೀ ಸಿದ್ದಗಂಗಾ ಪಬ್ಲಿಕ್ ಸ್ಕೂಲ್ ಕೂಡಲ ಸಂಗಮ (ಆರ್. ಸಿ) ಹುನುಗುಂದ ತಾಲೂಕು, ಬಾಗಲಕೋಟ ಜಿಲ್ಲೆ ಇಲ್ಲಿ ಅಗತ್ಯ ಇರುವ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಹಾಸ್ಟೆಲ್ ವಾರ್ಡನ್, ಹಾಸ್ಟೆಲ್ ಅಡುಗೆಯವರು ಹುದ್ದೆಗಳ ಭರ್ತಿಗೆ ಪ್ರಕಟಣೆ ನೀಡಲಾಗಿದೆ. ಈ ಹುದ್ದೆಗಳನ್ನು ನೇರ…

ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ ಇಲಾಖೆಯಲ್ಲಿನ ನೇಮಕಾತಿ ಕುರಿತು ಮಾಹಿತಿ

ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ ( ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ) ಇಲ್ಲಿ ಅಗತ್ಯ ಇರುವ ಎಇ, ಜೆಇ, ಎಫ್‌ಡಿಎ, ಎಸ್‌ಡಿಎ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ…

ಮನೆ ಮುಂದಿನ ತುಳಸಿ ಗಿಡ ಪದೆ ಪದೇ ಏಕೆ ಒಣಗುತ್ತೆ? ಇದಕ್ಕೆ ಕಾರಣವೇನು ಗೊತ್ತಾ

ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಮನೆಯಲ್ಲಿ ತುಳಸಿ ಗಿಡವನ್ನು ಬೆಳೆಸಿ ಪೂಜಿಸುತ್ತಾರೆ. ತುಳಸಿ ಗಿಡವನ್ನು ಬೆಳಗ್ಗೆ ಸ್ನಾನ ಮಾಡಿ ಭಕ್ತಿಯಿಂದ ಪೂಜಿಸುವುದರಿಂದ ಒಳ್ಳೆಯದಾಗುತ್ತದೆ. ತುಳಸಿ ಗಿಡವನ್ನು ದೇವರಿಗೆ ಹೋಲಿಸಲಾಗುತ್ತದೆ. ತುಳಸಿ ಗಿಡವನ್ನು ಕೆಲವು ಔಷಧಿಗಳಲ್ಲಿ ಸಹ ಬಳಸಲಾಗುತ್ತದೆ. ತುಳಸಿ ಗಿಡದ ಬಗ್ಗೆ ಇನ್ನು…

ಯುಗಾದಿ ಸಿಂಹ ರಾಶಿಯವರ ಪಾಲಿಗೆ ಹೇಗಿರಲಿದೆ ಗೊತ್ತೆ, ತಿಳಿದುಕೊಳ್ಳಿ

ಜನವರಿ ಒಂದು ಪಾಶ್ಚಿಮಾತ್ಯರ ಪ್ರಕಾರ ಹೊಸ ವರ್ಷವೆಂದು ಆಚರಿಸಿದರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಯುಗಾದಿ ಹಬ್ಬವನ್ನು ಹೊಸ ವರ್ಷವೆಂದು ಬೇವು ಬೆಲ್ಲ ಹಂಚಿ ಸಂಭ್ರಮ ಸಡಗರ ಪಡುತ್ತೇವೆ. ಅದೇ ರೀತಿ ರಾಶಿ ಚಕ್ರದ ಬದಲಾವಣೆ ಆಗಿ ಹಳೆ ಸಂವಸ್ಸರದಿಂದ ಹೊಸ ಸಂವತ್ಸರಕ್ಕೆ…

BPL ರೇಷನ್ ಕಾರ್ಡ್ ಬೇಕಾದಲ್ಲಿ ಈ ರೀತಿ ಮಾಡಿ ಖಂಡಿತ ಸಿಗತ್ತೆ

ಭಾರತ ಸರ್ಕಾರವು ಬಡತನ ರೇಖೆಯ ಕೆಳಗೆ ಇರುವವರಿಗೆ ಅನೇಕ ಸೌಲಭ್ಯಗಳನ್ನು ಒದಗಿಸಿದೆ. ಅಂತವರಿಗೆ ಸಹಾಯ ಮಾಡುವ ಸಲುವಾಗಿ ಹಲವಾರು ಯೋಜನೆಗಳನ್ನು ಹೊರಡಿಸಿದೆ. ಅದ್ರಲ್ಲಿ ನಮ್ಮ ಬಿ ಪಿ ಲ್ ಕಾರ್ಡು ಒಂದು. ಅತಿ ಕಡಿಮೆ ದರದಲ್ಲಿ ಜನರಿಗೆ ಸೋಪು, ಗೋದಿ, ರಾಗಿ…

ರಾಹು – ಕೇತುಗಳ ಬದಲಾವಣೆಯಿಂದಾಗಿ ಈ 4 ರಾಶಿಯವರಿಗೆ ಮಹಾ ರಾಜಯೋಗ ಶುರು

ಜ್ಯೋತಿಷ್ಯದಲ್ಲಿ ರಾಹು ಮತ್ತು ಕೇತುಗಳನ್ನು ನೆರಳು ಗ್ರಹಗಳೆಂದು ಪರಿಗಣಿಸಲಾಗುತ್ತದೆ. ನೆರಳು ಗ್ರಹಗಳ ರೂಪದಲ್ಲಿ, ರಾಹು ಕೇತು ಇಬ್ಬರೂ ಒಟ್ಟಿಗೆ ರಾಶಿಚಕ್ರವನ್ನು ಬದಲಾಯಿಸಲಿದ್ದಾರೆ. ಇದರ ಪರಿಣಾಮವಾಗಿ, ಕೆಲವು ರಾಶಿಯವರು ತೊಂದರೆಗಳನ್ನು ಎದುರಿಸಬೇಕಾಗಬಹುದು.ಈ ಸಂಚಾರದ ಸಮಯದಲ್ಲಿ ರಾಹು ಮೇಷ ರಾಶಿಯನ್ನು ಪ್ರವೇಶಿಸುತ್ತಾರೆ. ಮೇಷ ರಾಶಿಯ…

RRR ಸಿನಿಮಾದ ಪ್ರೀ-ರಿಲೀಸ್​ ಇವೆಂಟ್ ನಲ್ಲಿ ಸಕತ್ ನಿರೂಪಣೆ ಮಾಡಿದ ಅನುಶ್ರೀ, ಪಡೆದ ಸಂಭಾವನೆ ಎಷ್ಟು ಗೊತ್ತಾ.. ನೋಡಿ

ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು ಚಿಕ್ಕ ವಯಸ್ಸಿನಲ್ಲಿ ಮನೆಯ ಜವಾಬ್ದಾರಿಯನ್ನು ತೆಗೆದುಕೊಂಡು ಕಷ್ಟದಿಂದ ಜೀವನ ನಡೆಸಿದರು. ನಿರೂಪಣೆಯಿಂದ ಜೀವನವನ್ನು ಕಟ್ಟಿಕೊಂಡ ಅನುಶ್ರೀ ಅವರು ಸಿನಿಮಾದಲ್ಲಿಯೂ ನಟಿಸುತ್ತಾರೆ. ಅವರ ಸಿನಿಮಾ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ಕನ್ನಡದ ಖ್ಯಾತ ನಿರೂಪಕಿ…

error: Content is protected !!