ಭಾರತದಲ್ಲಿ ಹಿಂದಿ ಸಿನಿಮಾಗಳು ಇದ್ದಕಿದ್ದಂತೆ ಮಕಾಡೆ ಮಲಗಿದ್ಯಾಕೆ? ತೆಲಗು ಕನ್ನಡ ಸಿನಿಮಾಗಳು ಹಿಟ್ ಆಗ್ತಿರೋದು ಹೇಗೆ ಸಿನಿ ರಂಗದ ರೋಚಕ ಕಥೆ
ಹಿಂದಿ ಚಿತ್ರರಂಗ ಬಹಳ ಹಿಂದಿನ ಕಾಲದಿಂದಲೂ ಅನೇಕ ಸೊಗಸಾದ ಹಾಗೂ ಅರ್ಥಪೂರ್ಣ ಸಿನಿಮಾಗಳನ್ನು ನಿರ್ಮಿಸಿ ಜನರನ್ನು ರಂಜಿಸುತ ಬಂದಿದ್ದೆ ಹಾಗೂ ದಿನವೆಲ್ಲಾ ದುಡಿದು ಸಂಜೆ ಎರಡು ಗಂಟೆ ಸಿನಿಮಾ ನೋಡಿದ ಜನರು ಮನಸ್ಸಿಗೆ ಹಾಯೇನಿಸುವಂತ ಚಿತ್ರವನ್ನು ನಿರ್ದೇಶನ ಮಾಡಿದ ಖ್ಯಾತಿ ಹೊಂದಿದ್ದು…