ಭಾರತದಲ್ಲಿ ಹಿಂದಿ ಸಿನಿಮಾಗಳು ಇದ್ದಕಿದ್ದಂತೆ ಮಕಾಡೆ ಮಲಗಿದ್ಯಾಕೆ? ತೆಲಗು ಕನ್ನಡ ಸಿನಿಮಾಗಳು ಹಿಟ್ ಆಗ್ತಿರೋದು ಹೇಗೆ ಸಿನಿ ರಂಗದ ರೋಚಕ ಕಥೆ

0 3

ಹಿಂದಿ ಚಿತ್ರರಂಗ ಬಹಳ ಹಿಂದಿನ ಕಾಲದಿಂದಲೂ ಅನೇಕ ಸೊಗಸಾದ ಹಾಗೂ ಅರ್ಥಪೂರ್ಣ ಸಿನಿಮಾಗಳನ್ನು ನಿರ್ಮಿಸಿ ಜನರನ್ನು ರಂಜಿಸುತ ಬಂದಿದ್ದೆ ಹಾಗೂ ದಿನವೆಲ್ಲಾ ದುಡಿದು ಸಂಜೆ ಎರಡು ಗಂಟೆ ಸಿನಿಮಾ ನೋಡಿದ ಜನರು ಮನಸ್ಸಿಗೆ ಹಾಯೇನಿಸುವಂತ ಚಿತ್ರವನ್ನು ನಿರ್ದೇಶನ ಮಾಡಿದ ಖ್ಯಾತಿ ಹೊಂದಿದ್ದು ಅಮಿತಾಬ್ ಬಚ್ಚನ್ ಮಾಧುರಿ ದೀಕ್ಷಿತ್ ಶಾರುಕ್ ಖಾನ್ ಸಲಾಮನ್ ಖಾನ್ ರವೀನಾ ತಂಡನ್ ಶುಶಾಂತ್ ಶಿಂಗ್ ಹಾಗೆ ಹಲವರು ಪ್ರತಿಭಾನ್ವಿತ ನಟರು ಇರುವ ನಗರವೇ ಮುಂಬಯಿ ಇದು ಹಾಲಿವುಡ್ ಎಂದು ಕರೆಯಲ್ಪಡುತ್ತದೆ ಇನ್ನೂ ಮುಂಬಯಿ ಅಮೇರಿಕಾ ಹಾಲಿವುಡ್ ಚಿತ್ರರಂಗದ ಪದಗಳ ಮಿಶ್ರಣ

ಬಾಲಿವುಡ್ ಬಾಕ್ಸಾಫೀಸಿ ವಿಶ್ವ ಪ್ರಖ್ಯಾತ ಆಗಿದ್ದು ದೇಶದೆಲ್ಲೆಡೆ ಅನೇಕ ಸಂಖ್ಯೆಯ ಅಭಿಮಾನಿಗಳ ಸಂಘ ಹೊಂದಿದೆ ಸ್ವತಂತ್ರ ಪೂರ್ವದಲ್ಲಿ ಬಾಲಿವುಡ್ ಚಿತ್ರರಂಗದ ಇದೆ ನಿಜ 1913 ರಲ್ಲಿ ಆರಂಭವಾಗಿದ್ದು ದಿವಂಗತ ದಾದ ಸಾಹೇಬ್ ಪಲ್ಕೆಯವರ ರಾಜ ಹರಿಶ್ಚಂದ್ರ ಭಾರತದ ಪ್ರಪ್ರಥಮ ಮೂಕಿ ಚಿತ್ರ ಇನ್ನೂ ಪಾಶ್ಚಿಮಾತ್ಯ ಅಲ್ಲಿ ಹಲವಾರು ಮೂಕಿ ಚಿತ್ರಗಳ ಬಿಡುಗಡೆ ಆಗುತಲಿದ್ದವು ಆವಾಗ ಬ್ರಿಟಿಷರು ನಮ್ಮನ್ನು ಅಳುತಲಿದ್ದು ಆ ಸಮಯದಲ್ಲಿ ಅನೇಕ ಪುರಾಣ ಕಥೆ ಆಧಾರಿತ ಚಿತ್ರ ಮೂಡಿ ಬರುತಲಿತ್ತು ನಂತರ ರಾಜ್ ಕಪೂರ್ ಅಂಥವರು ಕೂಲಿ ವರ್ಗದವರ ಕುರಿತು ಕೆಲವೊಂದು ಸಿನಿಮಾ ರಚನೆಗೆ ಆಸಕ್ತಿ ತೋರಿ ನೈಜ್ಯ ಘಟನೆ ಬಿಂಬಿಸುವ ಚಿತ್ರ ಅವ್ರ ಮೇರ ನಾಮ್ ಜೋಕರ್ ಶ್ರೀ 420 ಅವರ ಬೂಟ್ ಪಾಲಿಷ್ ಮುಂತಾದ ಸಿನಿಮಾಗಳು ನಟಿಸಿದ್ದು ಇವರನ್ನ ಭಾರತದ ಚಾರ್ಲಿ ಚಾಪ್ಲಿನ್ ಹಾಗೂ ಶೋಮಾನ್ ಎನ್ನುವ ಬಿರುದಾಂಕಿತಕ್ಕೆ ಪಾತ್ರರಾಗಿದ್ದಾರೆ.

ಇನ್ನೂ ನಮಗೆಲ್ಲರಿಗೂ 1947 ಆಗಸ್ಟ್ 15 ನಾವೆಲ್ಲರೂ ಬ್ರಿಟಿಷ್ ಆಳ್ವಿಕೆಯಿಂದ ಸ್ವತಂತ್ರ ಆದೆವು ಅದರ ಬಳಿಕ ಹಿಂದಿ ಚಿತ್ರರಂಗದಲ್ಲಿ ಆದ ಬದಲಾವಣೆ ಎಂದರೆ ಬ್ರಿಟಿಷ್ ರಿಂದ ಶೋಷಣೆ ಒಳಗಾದವರ ಬಗ್ಗೆ ಹಾಗೂ ಬ್ರಿಟಿಷ್ ವಿರುದ್ಧ ಹೋರಾಟ ನಡೆಸಿದವರ ಬಗ್ಗೆ ಚಿತ್ರೀಕರಣ ಮಾಡಿ ನೈಜ್ಯ ಘಟನೆ ಬಗ್ಗೆ ಬಿಂಬಿಸಿದ್ದಾರೆ ಮುಗಲಿ ಅಜಂ ಮದರ್ ಇಂಡಿಯಾ ಇವು ದೇಶ ಪ್ರೇಮ ಕುರಿತ ಚಿತ್ರವಾದರೆ ರೋಮಿಯೋ ಹಾಗೂ ಜೂಲಿಯೆಟ್ ಎನ್ನುವ ಪ್ರೀತಿ ಪ್ರೇಮಾ ಬಗ್ಗೆ ಸಿನಿಮಾ ಬಿಡುಗಡೆಯಾಗಿದೆ ಇನ್ನೂ ಪ್ರೀತಿ ಪ್ರೇಮಾ ಶೋಷಣೆ ಕಣ್ಣಿರಿಂದ ಕೂಡಿದ ಸಿನಿಮಾ ಇದ್ದು 1980 ವರೆಗೂ ಪುರುಷ ಪ್ರಧಾನ ಸಿನಿಮಾ ನಿರ್ಮಾಣ ಆಗಿದ್ದು ಇನ್ನೂ ಇಲ್ಲಿನ ವಿಲ್ಲನ್ ಕೂಡ ಪಾತ್ರ ಹೆಚ್ಚಿನ ಮನ್ನಣೆ ಇದ್ದು ಸಾಮಾಜಿಕ ಹಾಗೂ ರಾಜಕೀಯ ಏರಿಳಿತಗಳು ಕೂಡ ಬಾಲಿವುಡ್ ಸಿನಿಮಾಕ್ಕೆ ಸ್ಪೂರ್ತಿ ಇನ್ನೂ ಸ್ಮಗ್ಲರ್ ಹಾಗೂ ಎಲೆಕ್ಟ್ರಾನಿಕ್ ರೇಪಿಸ್ಟ್ ಹಾಗೆಲ ವಿಲ್ಲನ್ ಪಾತ್ರ ನೀಡುತಲಿದ್ದು ಜನರ ನೇರವಾಗಿ ನೋಡಿದರೂ ಭಯ ಪಡುವಂತಹ ನಟನೆ ಮಾಡುತಲಿದ್ದರು

ಇನ್ನೂ 1980-2000 ಇಸವಿ ಮೂಡಿಬಂದ ಚಿತ್ರಗಳಲ್ಲಿ ಪ್ರೀತಿ ಪ್ರೇಮಾ ಬಡತನ ಹಾಗೂ ವಿದ್ಯಾಭ್ಯಾಸ ಇನ್ನೂ ಹಲವು ಕಾಲ್ಪನಿಕ ಕಥೆ ಆಗಿದ್ದು ಪ್ರೀತಿ ಸ್ನೇಹದ ಬೆಲೆ ಮುಂತಾದ ಸಿನಿಮಾ ಮೂಡಿ ಬಂದಿದ್ದು ಪೂರ್ತಿ ಕುಟುಂಬದ ಸದಸ್ಯರು ಕೂತು ನೋಡುವಂಥ ಸಿನಿಮಾ ಅದಾಗಿದೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಲು ಬಾಲಿವುಡ್ ಸಿನಿಮಾ ಅಲ್ಲಿ ಪ್ರತಿಬಿಂಬಿಸಲು ಶುರು ಮಾಡಿದ್ದು ಇದರಿಂದ ಜನ ಸ್ವದೇಶ ಸಿನಿಮಾ ಮೂಡಿನಲ್ಲಿ ಇದ್ದವರು ಇಂಟರ್ನೆಟ್ ಹಾಗೂ ಹಲವಾರು ಮಾದ್ಯಮಗಳು ಹಾಲಿವುಡ್ ಹಾಗೂ ಬಾಲಿವುಡ್ ನಡುವಿನ ಹೋಲಿಕೆ ಮಾಡಲು ಶುರು ಮಾಡಿದವು ಹಾಲಿವುಡ್ ಅನಾಕೊಂಡ ಹಾಗೂ ಸ್ಪೈಡರ್ಮ್ಯಾನ್ ಚಿತ್ರವು ಪ್ರಶಂಸೆಗೆ ಒಳಗಾಗಿದ್ದು ಇನ್ನೂ ಆಸ್ಕರ್ ಪ್ರಶಸ್ತಿಗೆ ಬಾಜನ ಆಗಿದ್ದ ಲಗಾನ್ ಸಿನಿಮಾ ಒಮ್ಮೆ ನೋಡಿದರೆ ಸಾಕು ಕೊನೆಗೆ ಹಲವಾರು ರಾಜಕೀಯ ಪಕ್ಷಪತದಿಂದ ಆಸ್ಕರ್ ಅವರ್ಡ್ ಸಿಗಲಿಲ್ಲ ಆದರೂ ದೇಶ ವಿದೇಶದಲ್ಲೂ ಜನ ಮನ್ನಣೆ ಸಿಕ್ಕಿತು ಹಾಗೂ ತನ್ನದೇ ಒಂದು ಮೈಲಿಗಲ್ಲು ಸ್ಥಾಪಿಸಿದೆ ಹಾಗೂ ಬಾಲಿವುಡ್ ಅಲ್ಲಿ ಕೂಡ ಆಸ್ಕರ್ ಅವಾರ್ಡ್ ಪಡೆಯುವ ಒಂದು ಸಿನಿಮಾ ರಚಿಸುವ ಸಾಧ್ಯತೆ ಇದೆ ಎನ್ನುವುದನ್ನು ಸಾಬೀತು ಪಡಿಸಿದೆ

ಅನೇಕ ಕಥೆಗಳು ಭೂಗತಾ ಸಾಮ್ರಾಜ್ಯ ಕಥೆಯನ್ನು ಆಧರಿಸಿ ಚಿತ್ರೀಕರಣ ಮಾಡಿದರು ಆದರೆ 1993 ಮುಂಬಯಿ ಅಲ್ಲಿ ಆದ ಬಾಂಬ್ ಬ್ಲಾಸ್ಟ್ ಅಲ್ಲಿ ನಟ ಸಂಜಯ್ ದತ್ ಬಂಧಿತರಾದಾಗ ಜನರಲ್ಲಿ ವಿಶ್ವಾಸ ಕಡಿಮೆ ಆಯಿತು ಇನ್ನು ಗುಲ್ಚನ್ ಕುಮಾರ ಕೊಲೆ ಹಾಗೂ ನಟಿ ದಿವ್ಯ ಭಾರತಿ ಅವರ ಸಂಶಯಾಸ್ಪದವಾದ ಸಾವು ಹೀಗೆ ಹಲವಾರು ಘಟನೆಗಳು ಬಾಲಿವುಡ್ ಅನ್ನು ಕೀಳಾಗಿ ಕಾಣಲು ಶುರು ಮಾಡಿದವು ಇನ್ನೂ 2003 ರಲ್ಲಿ ಅನೇಕ ರೀಮೇಕ್ ಚಿತ್ರ ನಿರ್ಮಾಣವಾಗಿದ್ದು ಈ ಬಲಿಷತನ ಇಂದ ಬಾಲಿವುಡ್ ಒಂದು ಸತ್ವಹೀನ ಹಾಗೂ ಕ್ರಿಯಾಶೀಲ ವಲ್ಲದ ಕ್ಷೇತ್ರ ಎಂಬ ಭಾವನೆ ಹುಟ್ಟಲು ಅನುವು ಮಾಡಿಕೊಟ್ಟಿತು

ತಮ್ಮ ಮಕ್ಕಳೆ ಮುಂದಿನ ನಟ ನಟಿಯರು ಎಂಬ ಜಾಯಮಾನ ಇಂದ ಅನೇಕ ಹೊಸ ಪ್ರತಿಭೆಗಳಿಗೆ ಮೂಲೆ ಗುಂಪು ಆಗಿರುತ್ತಾರೆ ನಿಜ ಕರಣ್ ಜೋಹರ ಎನ್ನುವ ವ್ಯಕ್ತಿ 1995 ದಿಲ್ವಾಲೆ ದುಲ್ಹನಿಯಾ ಲೈ ಜಾಯೆಂಗೆ ಎನ್ನುವ ಸಿನಿಮಾ ಅಲ್ಲಿ ಒಬ್ಬ ಸಾಧಾರಣ ಸಹ ನಟನಾದ ಬಳಿಕ ಶಾರುಕ್ ಖಾನ್ ಹಾಗೂ ಕಾಜೋಲ ಅಭಿನಯದ ಕುಚ್ ಕುಚ್ ಹೋತ ಹೈ ಸಿನಿಮಾದ ನಿರ್ದೇಶನ ಪ್ರಾರಂಭ ಮಾಡಿದ ಇವರು ಕಾಭಿ ಕುಶಿ ಕಾಭೀ ಗಮ್ ಮುಂತಾದ ಹಲವಾರು ಹಿಟ್ ಸಿನಿಮಾ ಕೊಡುವುದರಲ್ಲಿ ಮೊದಲಿಗರು ಆದರೆ ಇವರು ಸ್ಟಾರ್ ನಟರ ಮಕ್ಕಳನ್ನೇ ಆಯಿಕೆ ಮಾಡಿದ್ದಾರೆ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಆರೋಪಗಳಿಗೆ ಭಾಜನರಾದರು.

ಇನ್ನೂ ಎಲ್ಲರಿಗೂ ಗೊತ್ತಿರುವ ವಿಷಯ ಸುಶಾಂತ್ ಅವರ ನಿಗೂಢ ಸಾವು ಇಂದಿಗೂ ಅವರ ಸಾವಿಗೆ ಸ್ಪಷ್ಟ ನ್ಯಾಯ ಸಿಕ್ಕಿಲ್ಲ ನಿಜಕ್ಕೂ ಅವರು ಒಬ್ಬ ಉದಯೋನ್ಮುಖ ನಟ ಎನ್ನುವುದರಲ್ಲಿ ಎರಡು ಮಾತಿಲ್ಲ ಅವರ ಹಠಾತ್ ಸಾವು ಎಲ್ಲರನ್ನೂ ಕಂಗೆಡಿಸಿದೆ ಇನ್ನೂ ಇತ್ತೀಚಿಗೆ ಬರಿ ಹಾಲಿವುಡ್ ಸಾಮ್ಯತೆ ಹೊಂದಿರುವ ಸಿನಿಮಾ ಇದ್ದು ಯಾವುದೇ ಸಂಸಾರಿಕ ಹಾಗೂ ನೈಜ್ಯ ತೆ ಇಲ್ಲ ಯಾವುದೇ ನಟರ ರೀಮೇಕ್ ಚಿತ್ರ ಜನ ನೋಡಲು ಇಚ್ಚಿಸುತಿಲ್ಲ ಹಾಗೂ ಭಾರತೀಯ ಪರಂಪರೆ ಚಿತ್ರವೇ ಇಲ್ಲ ಹಾಗಾಗಿ ಹಿಂದಿ ಸಿನಿಮಾ ಕೆಲವು ಕಡೆ ಮಕಡೆ ಮಲಗಿವೆ ಎನ್ನುವುದರಲ್ಲಿ ಸಂಶಯವಿಲ್ಲ ಹಾಗೂ ಹಿಂದೆ ದಕ್ಷಿಣ ರಂಗದ ಸಿನಿಮಾವನ್ನು ತುಚ್ಯವಾಗಿ ಕಾಣುತ್ತ ಬಂದವರು ಇಂದು ದಕ್ಷಿಣ ಚಿತ್ರವನ್ನು ರಿಮೇಕ್ ಹಾಗೂ ಡಬ್ಬಿಂಗ್ ಮಾಡಿ ಪ್ರದರ್ಶನ ಆಗುತಲಿದೆ ಇನ್ನಾದರೂ ಎಚ್ಚೆತ್ತು ಭಾರತೀಯ ಪರಂಪರೆಯಲ್ಲಿ ಸಿನಿಮಾ ಮೂಡಿ ಬರಲಿ ಎಂದು ಹಾರೈಸೋಣ..

Leave A Reply

Your email address will not be published.