Akshaya Tritiya: ಅಕ್ಷಯ ತೃತೀಯ ದಿನದಂದು ಚಿನ್ನ ತರದಿದ್ದರೂ ಪರವಾಗಿಲ್ಲ, ಮರೆಯದೆ ಈ ವಸ್ತುಗಳನ್ನು ಮನೆಗೆ ತನ್ನಿ ನಿಮ್ಮ ಸಂಪತ್ತು ದ್ವಿಗುಣವಾಗುತ್ತೆ.
Akshaya Tritiya ಅಕ್ಷಯ ತೃತೀಯ ಹಬ್ಬದ ದಿನದಂದು ನೂತನ ಕಾರ್ಯಗಳನ್ನು ಪ್ರಾರಂಭಿಸಿದರೆ ಯಶಸ್ಸು ಬೇಗನೆ ಪ್ರಾಪ್ತಿಯಾಗುತ್ತದೆ ಹಾಗೂ ಇಷ್ಟ ವಸ್ತುಗಳನ್ನು ದಾನ ಮಾಡಿದರೆ ನಿಮಗೆ ಸುಖ ಸಂಪತ್ತು ಹಾಗೂ ದೀರ್ಘ ಆಯಸ್ಸು ಕೂಡ ಬೇಗನೆ ಲಭಿಸುತ್ತದೆ ಎಂಬ ನಂಬಿಕೆಯು ಇದೆ. ಅಕ್ಷಯ…