Kodi Sree’s Prediction is 2023: ಎಲ್ಲರಿಗೂ ನಮಸ್ಕಾರ ವೀಕ್ಷಕರೇ (Kodi Sree) ರಾಜಕೀಯದ ಬಗ್ಗೆ ದೂಡ್ಡ ನ್ಯೂಸ್ (Big News)ಬಂದಿದೆ. ಕರ್ನಾಟಕ ರಾಜ್ಯದಲ್ಲಿ ಎಲೆಕ್ಷನ್ ಹತ್ತಿರ ಬರುತ್ತಿದೆ ಎಲ್ಲ ಪಕ್ಷದವರು ದೊಡ್ಡದಾಗಿ ರ್ಯಾಲಿಯನ್ನು ಕೂಡ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬುವುದರ ಕುರಿತು ಮತ್ತೊಮ್ಮೆ ಕೊಡಿ ಶ್ರೀಗಳು ರಾಜಕೀಯ ಭವಿಷ್ಯ ನುಡಿಯುವುದರ ಮೂಲಕ ಇದೀಗ ಭ’ಯಾನಕ ಶಾ’ಕಿಂಗ್ ಸುದ್ದಿಯನ್ನು ಹೊರಹಾಕಿದ್ದಾರೆ. ರಾಜಕೀಯ ಭವಿಷ್ಯದಲ್ಲಿ ಕೊಡಿ ಶ್ರೀಗಳು ಏನು ಹೇಳಿದ್ದಾರೆ 2023ರ ನಮ್ಮ ಕರ್ನಾಟಕ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ. ಎಂಬುವುದರ ಕುರಿತು ಸಂಪೂರ್ಣ ಮಾಹಿತಿಯನ್ನು ಭವಿಷ್ಯ ನುಡಿಯುವುದರ ಮೂಲಕ ಕೊಡಿ ಶ್ರೀಗಳು ಮಾಹಿತಿ ಕೊಟ್ಟಿದ್ದು ಏನಿತು ಮಾಹಿತಿ ತಿಳಿಸಿಕೊಡುತ್ತೇವೆ

Kodi Sree’s Prediction

ನೀವು ಕೂಡ ಇವರನ್ನು ನಂಬುವುದಾದರೆ ಈಗಲೇ ಕಮೆಂಟ್ ಮೂಲಕ ತಿಳಿಸಿ. ಕೊಡಿ ಮಠದ ಶಿವಾನಂದ ಯೋಗಿ ರಾಜೇಂದ್ರ ಮಹಾಸ್ವಾಮಿಗಳು ಭವಿಷ್ಯ ನುಡಿದಿದ್ದು ಇದೀಗ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ತಯಾರಿ ಭರದಿಂದ ಸಾಗುತ್ತಿದೆ ಜಿದ್ದಾಜಿದ್ದಿ ಫೈಟ್ ನಡೆಯುತ್ತಿದ್ದು ಪ್ರಬಲ ಪಕ್ಷಗಳ ಪ್ರಚಾರ ಕಾರ್ಯಕ್ರಮ ಚುರುಕುಗೊಳಿಸಲಾಗಿದೆ ಈ ನಡುವೆ ರಾಜಕೀಯ ಭವಿಷ್ಯ ನಡೆಯುವುದರಲ್ಲಿ ಮುಂಚೂಣಿಯಲ್ಲಿರುವ ಕೋಡಿಮಠದ ಶ್ರೀಗಳು ಇದೀಗ ಭಯಾನಕ ಭವಿಷ್ಯವನ್ನು ನುಡಿದಿದ್ದಾರೆ.

ಹೌದು ಈಗ ರಾಜ್ಯದಲ್ಲಿ ಹಿಂದೆ ಬಿಜೆಪಿ ಅಧಿಕಾರಕ್ಕೆ ಬಂದು ಇದಕ್ಕೂ ಮುನ್ನ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರವಿತ್ತು ಆದರೆ ಮೈತ್ರಿ ಸರ್ಕಾರ ಕೆಡುವುದರ ಮೂಲಕ ಬಿಜೆಪಿ ಅಧಿಕಾರವನ್ನು ಹಿಂದೆ ಪಡೆದುಕೊಂಡಿದ್ದು ಆದರೆ ಈ ಬಾರಿ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಈ ಮೂರು ಪಕ್ಷಗಳು ಪ್ರಬಲವಾಗಿ ಪೈಪೋಟಿ ನಡೆಸುತ್ತಿದ್ದು ಹೀಗಾಗಿ ಕೋಡಿಮಠದ ಶ್ರೀಗಳು ಇದೇ ಸಂದರ್ಭದಲ್ಲಿ ಸುದ್ದಿ ಇದೀಗ ಕರ್ನಾಟಕದಲ್ಲಿ ಬಹಳಷ್ಟು ಹಬ್ಬುತ್ತಿದೆ.

ಕೊಡಿ ಶ್ರೀಗಳು ನುಡಿಯುತ್ತಿರುವ ಭವಿಷ್ಯ ಹೇಗಿದೆ ಅಂತ ನೋಡುವುದಾದರೆ ರಾಜಕೀಯ ಅಸ್ಥಿರತೆ ಇದ್ದು ಮತದಾನ ಮುಗಿದು ಫಲಿತಾಂಶ ಬರುವವರೆಗೂ ಯಾವುದೇ ಸಮಯದಲ್ಲಿ ಏನು ಹೇಳುವುದಕ್ಕೆ ಆಗುವುದಿಲ್ಲ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ ಹೌದು ಒಲೆ ಹೊತ್ತಿ ಉರಿದರೆ ಆರಿಸಬಹುದು ಆದರೆ ತಲೆ ಹೊತ್ತಿ ಉರಿದರೆ ಆರಿಸಲು ಆಗುವುದಿಲ್ಲ ನಾನು ಹೇಳಿದ ಎಲ್ಲ ವಿಷಯಗಳು ಘಟನೆಗಳು ಕೂಡ ಮುಂಬರುವ ದಿನಗಳಲ್ಲಿ ನಿಮಗೆ ಗೊತ್ತಾಗುತ್ತದೆ ಇನ್ನು ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ನೋಡುವುದಾದರೆ ಬಿಜೆಪಿಯ ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆಗಳು ಬಹಳಷ್ಟು ಇದೆ ಎಂದು ಹೇಳಿದ್ದಾರೆ.

ಇನ್ನು ಇವರ ಮಾತು ಎಷ್ಟು ಸತ್ಯ ಆಗುತ್ತದೆ ಎಂಬುದನ್ನು ನೋಡಬೇಕು ಹಾಗೆ ನೋಡುವುದಾದರೆ ಇವರು ಹಿಂದೆ ಹೇಳಿದಂತಹ ಎಲ್ಲಾ ಮಾತುಗಳು ಕೂಡ ಸತ್ಯವಾಗಿದೆ ಇದು ಕೂಡ ಸತ್ಯವಾಗುವಂತಹ ವಿಶ್ವಾಸ ಜನರಿಗೆ ಇದೆ ಎಂಬುದನ್ನು ನೋಡಬೇಕು. ಆದರೆ ನೀವು ಯಾವುದೇ ಕಾರಣಕ್ಕೂ ಹಣ ತೆಗೆದುಕೊಂಡು ಮತ ನೀಡಬಾರದು ನಿಮ್ಮನ್ನು ನೀವು ಮಾರಿಕೊಳ್ಳಬಾರದು ಎಲ್ಲರೂ ಹೋಗಿ ಮತ ಹಾಕುವುದನ್ನು ಮರೆಯಬೇಡಿ ಏಕೆಂದರೆ ಇದು ನಮ್ಮ ಹಕ್ಕು. ಹಾಗೆ ಇದರ ಬಗ್ಗೆ ನೀವು ಏನು ಅಂತೀರಾ ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ: ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

By

Leave a Reply

Your email address will not be published. Required fields are marked *