ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿಯ ಆಶೀರ್ವಾದದಿಂದ ಇಂದಿನ ರಾಶಿಫಲ ತಿಳಿದುಕೊಳ್ಳಿ

0 5

today Astrology online prediction :ಇಂದಿನ ಈ ಮಾಹಿತಿಯಲ್ಲಿ ನಿಮ್ಮ ದೈನಂದಿನ ಭವಿಷ್ಯದ ಬಗ್ಗೆ ನೀವು ತಿಳಿದುಕೊಳ್ಳುತ್ತೀರಾ ಮೇಷ ರಾಶಿ ನಿಮ್ಮ ಶತ್ರುಗಳನ್ನು ನೀವು ಸಂಹಾರ ಮಾಡುತ್ತೀರಾ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳುತ್ತದೆ ನೀವು ಅಂದುಕೊಂಡ ಅಂತಹ ಕೆಲಸ ಬೇಗನೆ ಮುಗಿಯುತ್ತದೆ. ಮಕ್ಕಳಿಂದ ಅನುಕೂಲ ಪಾಲುದಾರಿಕೆಯಲ್ಲಿ ಹಿನ್ನಡೆ ಹಾಗೂ ಸಂಗಾತಿಯಿಂದ ನೀವು ದೂರ ಉಳಿಯುವ ಸಾಧ್ಯತೆ ಇರುತ್ತದೆ.

ವೃಷಭ ರಾಶಿ ನಿಮಗೆ ಕೋಪ ಈಗಿನ ದಿನಗಳಲ್ಲಿ ತುಂಬಾನೇ ಬೇಗ ಬರುತ್ತದೆ. ಸರಕಾರಿ ಕೆಲಸದಲ್ಲಿ ನಿಮಗೆ ನಷ್ಟವಾಗುತ್ತದೆ. ಹಿರಿಯರಿಂದ ನಿಮಗೆ ಸಹಕಾರ ಸಿಗುತ್ತದೆ. ಸಂಗಾತಿಯಿಂದ ನಿಮಗೆ ಬೇಸರವಾಗುತ್ತದೆ. ಮಾನಸಿಕ ಒತ್ತಡ ಉಂಟಾಗುತ್ತದೆ. ಇಂದು ನಿಮಗೆ ಅಧಿಕ ಖರ್ಚವಾಗುತ್ತದೆ ಹಾಗಾಗಿ ನೋಡಿಕೊಂಡು ಖರ್ಚು ಮಾಡಿದರೆ ತುಂಬಾನೇ ಉಪಯೋಗ.

ಮಿಥುನ ರಾಶಿ ನಿಮಗೆ ಆರೋಗ್ಯದ ಸಮಸ್ಯೆ ಕಂಡು ಬರಲಿದೆ. ನಿಮಗೆ ಆಕಸ್ಮಿಕವಾಗಿ ಪ್ರಯಾಣ ಮಾಡುವಂತ ಪರಿಸ್ಥಿತಿ ಎದುರು ಆಗುತ್ತದೆ. ಹಾಗೂ ನಿಮಗೆ ಆರ್ಥಿಕ ಸ್ಥಿತಿಯಲ್ಲಿ ಸ್ವಲ್ಪ , ಕಷ್ಟ ಎದುರಾಗುತ್ತದೆ. ಕುಟುಂಬ ಗೋಸ್ಕರ ನಿಮಗೆ ಖರ್ಚು ಹೆಚ್ಚಾಗುತ್ತದೆ. ಮಾತಿನಿಂದ ಸಮಸ್ಯೆ ಉಂಟಾಗಲಿದೆ. ಕಟಕ ರಾಶಿ ನಿಮಗೆ ಆರ್ಥಿಕವಾಗಿ ಚೇತರಿಕೆ ಕಂಡು ಬರುತ್ತದೆ. ಕುಟುಂಬದಿಂದ ಸಹಕಾರಿ ನಿಮಗೆ ದೊರೆಯಲಿದೆ. ಮಕ್ಕಳಿಂದ ನಿಮಗೆ ಯೋಗ ಫಲವಿದೆ. ವಿದ್ಯಾಭ್ಯಾಸದಲ್ಲಿ ನಿಮಗೆ ಪ್ರಗತಿ ಕಾಣಲಿದೆ. ಪ್ರೀತಿ ಪ್ರೇಮ ವಿಷಯದಲ್ಲಿ ನಿಮಗೆ ಸೋಲು ಕಂಡು ಬರಲಿದೆ.

ಸಿಂಹ ರಾಶಿಯವರಿಗೆ ಈ ದಿನ ನೀವು ನಿಮ್ಮ ಕಾರ್ಯಗಳನ್ನು ವ್ಯವಸ್ಥಿತವಾಗಿ ಆಯೋಜಿಸಬೇಕು. ವ್ಯಾಪಾರ ಚಟುವಟಿಕೆಗಳಿಗೆ ಸಂಬಂಧಿಸಿದ ಯಾವುದೇ ಕೆಲಸದಲ್ಲಿ ಅಧಿಕಾರಿಯೊಂದಿಗೆ ಸಮಯವು ಪ್ರಯೋಜನಕಾರಿಯಾಗಿದೆ. ಮತ್ತು ಕುಟುಂಬದ ವಾತಾವರಣವು ಆನಂದಕರ ವಾಗಿರುತ್ತದೆ ಇದಲ್ಲದೆ ನಿಮ್ಮೊಂದಿಗೆ ಪ್ರೀತಿ ಸಂಬಂಧಗಳಲ್ಲಿ ಮೋಸ ಹೋಗಬಹುದು ಎಚ್ಚರದಿಂದ ಇರಿ.

ಕನ್ಯಾ ರಾಶಿಯವರಿಗೆ ಇಂದು ನಿಮ್ಮ ವ್ಯಕ್ತಿತ್ವ ಮತ್ತು ಸರಿಯಾದ ಕಾರ್ಯ ನಿರ್ವಹಣೆಯಿಂದಾಗಿ ನೀವು ಸಮಾಜದಲ್ಲಿ ಗುರುತಿಸಲ್ಪಡುತ್ತಾರೆ. ಒಂದು ವೇಳೆ ನೀವು ಕೋರ್ಟ್ ಮೆಟ್ಟಿಲು ಹತ್ತಿದ್ದರೆ ನಿಮಗೆ ಹಿನ್ನಡೆಯಾಗುತ್ತದೆ. ನೀವು ಈ ದಿನ ಪ್ರಯಾಣ ಮಾಡಬೇಕು ಎಂದುಕೊಂಡಿದ್ದರೆ ನಿಮಗೆ ಅಡೆತಡೆ ಎದುರಾಗುತ್ತದೆ. ಎಚ್ಚರದಿಂದ ಇರಿ.

ತುಲಾ ರಾಶಿಯವರಿಗೆ ಈ ದಿನ ನಿಮ್ಮ ಸಂಪೂರ್ಣ ಗಮನ ನಿಮ್ಮ ಕುಟುಂಬದಲ್ಲಿ ನಿಮ್ಮ ಮೇಲೆ ಇರುತ್ತದೆ. ಅಪರಿಚಿತ ವ್ಯಕ್ತಿಯನ್ನು ನೀವು ಭೇಟಿ ಮಾಡುವುದರಿಂದ ನಿಮ್ಮ ಯಾವುದೇ ಸಮಸ್ಯೆಗಳನ್ನು ಪರಿಹರಿಸಬಹುದು. ದೂರ ಪ್ರಯಾಣದಲ್ಲಿ ನಿಮಗೆ ಲಾಭ ಸಿಗುತ್ತದೆ.

ವೃಶ್ಚಿಕ ರಾಶಿಯವರ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ನಿಮಗೆ ಹೆಚ್ಚು ಒಲವು ಇರುತ್ತದೆ ಮತ್ತು ನಿರುದ್ಯೋಗದ ಇರುತ್ತದೆ. ನಿಮಗೆ ಇಂದು ವಾದಗಳಲ್ಲಿ ಹಿನ್ನಡೆಯಾಗಲಿದೆ. ಉದ್ಯೋಗ ಅವಕಾಶದಿಂದ ವಂಚಿತರಾಗುವಿರಿ.

ಧನಸ್ಸು ರಾಶಿಯವರಿಗೆ ಈ ದಿನ ನಿಮ್ಮ ಗಮನವೂ ನಿಮ್ಮ ಗುರಿಯ ಮೇಲೆ ಕೇಂದ್ರೀಕರಿಸಲಾಗಿದೆ. ಮತ್ತು ನಿಮ್ಮ ಹಿಂದಿಯ ತಪ್ಪುಗಳನ್ನು ಸುಧಾರಿಸುವುದರ ಮೇಲೆ ನಿಮ್ಮ ಸುಂದರ ಭವಿಷ್ಯದ ಹತ್ತಿರ ಸಾಗುತ್ತಿವೆ. ಮಕರ ರಾಶಿ ಮಕರ ರಾಶಿಯವರಿಗೆ ಈ ದಿನ ಪರಸ್ಪರ ಸಂಬಂಧಗಳನ್ನು ಹೆಚ್ಚು ಮಧುರವಾಗಿ ಇರಿಸಲು ವಿಶಿಷ್ಟ ಪ್ರಯತ್ನಗಳನ್ನು ಮಾಡುತ್ತಿವೆ

ಕುಂಭ ರಾಶಿಯವರು ಈ ಸಮಯದಲ್ಲಿ ನಿರುದ್ಯೋಗಿಗಳು ಸಹ ನಿಮ್ಮ ಸ್ನೇಹವನ್ನು ಬೆಳೆಸಲು ಪ್ರಯತ್ನಿಸುತ್ತಾರೆ. ಸಾಲ ಮಾಡುವ ಯೋಚನೆ ಎಂದಿಗೂ ಮಾಡಬೇಡಿ. ನಿಮಗೆ ಕೊಂಚ ಮಾನಸಿಕ ನೆಮ್ಮದಿ ಇಲ್ಲದೇ ಇರಬಹುದು. ಕುಂಭ ರಾಶಿ ಸಂಗಾತಿಯಿಂದ ಆರ್ಥಿಕ ಲಾಭ ನಿಮಗೆ ಉಂಟಾಗುತ್ತದೆ. ಪಾಲುದಾರಿಕೆಯಲ್ಲಿ ಅನುಕೂಲವಾಗುತ್ತದೆ. ಅಧಿಕ ಒತ್ತಡ ಎದರಾಗುತ್ತದೆ. ನಿಮ್ಮ ಸಂಗಾತಿಯ ನಡವಳಿಕೆಯಿಂದ ಬೇಸರ ಉಂಟಾಗುತ್ತದೆ. ಇನ್ನು ಕೊನೆಯದಾಗಿ

ಮೀನ ರಾಶಿ ನಿಮಗೆ ಆರ್ಥಿಕವಾಗಿ ಅನುಕೂಲ ಉಂಟಾಗುತ್ತದೆ. ಉದ್ಯೋಗದಲ್ಲಿ ನಿಮಗೆ ಲಾಭ ದೊರೆಯುತ್ತದೆ. ಪ್ರಯಾಣದಲ್ಲಿ ಯಶಸ್ಸು ನಿಮಗೆ ಸಿಗುತ್ತದೆ. ಸಂಗಾತಿಯಿಂದ ಕಿರಿಕಿರಿ ಉಂಟಾಗುತ್ತದೆ. ವಾಹನ ಖರೀದಿಯ ಆಲೋಚನೆ ನಿಮಗೆ ಬರಲಿದೆ. ಇಂದು ನಿಮಗೆ ಅನಾರೋಗ್ಯ ಕಾಡಿಲಿದೆ ಎಚ್ಚರವಾಗಿರಿ.

Leave A Reply

Your email address will not be published.