Ultimate magazine theme for WordPress.

Marriage Culture: ತಾಳಿ ಕಟ್ಟಿದ ನಂತರ ವಧು-ವರರು ಹೋಮಕುಂಡದ ಸುತ್ತಲೂ ಏಳು ಪ್ರದಕ್ಷಣೆ ಯಾಕೆ ಹಾಕ್ತಾರೆ ಗೊತ್ತಾ? ನಿಮಗಿದು ಗೊತ್ತಿರಲಿ

0 15

Marriage culture in India: ತಾಳಿ ಕಟ್ಟಿದ ನಂತರ ವಧು-ವರರು ಏಳು ಪ್ರದಕ್ಷಣೆಗಳು ಹೋಮ ಕುಂಡಲದ ಸುತ್ತ ಹಾಕುತ್ತಾರೆ ಇದನ್ನು ಸಪ್ತಪದಿಯನ್ನುತ್ತಾರೆ ಯಾಕೆ ಅಂತ ಗೊತ್ತಾ ಸಪ್ತಪದಿ (Saptapadi) ಹಾಕುವ ಹಿಂದಿನ ಕಾರಣಗಳನ್ನು ನೋಡೋಣ ಹಿಂದೂ (Hindu) ಧರ್ಮ ಪವಿತ್ರವಾದ ಪುರಾಣಗಳಲ್ಲಿ ಉಲ್ಲೇಖವಾದಂತೆ ಪೂಜಾ ಪದ್ದತಿಗಳ ಮೇಲೆ ಬಹಳಷ್ಟು ವ್ಯಕ್ತವಾಗಿದೆ ಹಿಂದು ಧರ್ಮ (Hinduism) ಪದ್ಧತಿಯಲ್ಲಿ ಅಗ್ರಸ್ಥಾನದಲ್ಲಿ ಇದೆ ಪೂಜೆ ಪದ್ಧತಿಯಲ್ಲಿ ಆರ್ಯ ದೇವತೆಗಳನ್ನು ನಾವು ಹೆಚ್ಚಿಗೆ ನಂಬುತ್ತೇವೆ ಅವುಗಳ ಮೂಲಕ ಆಹ್ವಾನಿಸಲಾಗುತ್ತದೆ. ಇದು ಮೂಲದಲ್ಲಿ ಪುರಾತನವಾದ ಈ ಸಮಾರಂಭಗಳು ವಧು-ವರರ ನಡುವೆ ಇರುವಂತಹ ಸಂಬಂಧವನ್ನು ಗ್ರಹಣವಾಗಿ ಗಟ್ಟಿಗೊಳಿಸುವಲ್ಲಿ ಸಫಲವಾಗಿದೆ.

ಇಂದಿಗೂ ಸಂಪ್ರದಾಯಿ ಕತೆಯ ಮದುವೆಗಳಲ್ಲಿ ಕಾಣುತ್ತವೆ. ಇಂದಿಗೂ ಕೂಡ ಅಗ್ನಿಸಾಕ್ಷಿಯಾಗಿ ( Agni Sakshi) ಯಾವುದೇ ಕಾನೂನು ಅಥವಾ ಸಾಂಪ್ರದಾಯಗಳನ್ನು ಅನುಸರಿಸಿಕೊಂಡಿದ್ದರು ಕೂಡ ಈ ಪವಿತ್ರ ಅಗ್ನಿಸಾಕ್ಷಿಯಲ್ಲಿ ಮದುವೆ ಪ್ರಕ್ರಿಯೆ ಪೂರ್ಣ. ವಧು ಮತ್ತು ವರರಿಗೆ ಪವಿತ್ರ ಅಗ್ನಿಸುತ್ತಲು ಏಳು ಸುತ್ತು ಸುತ್ತ ತಮ್ಮ ಪ್ರಾಮುಖ್ಯತೆಯನ್ನು ಮೊದಲ ಬಾರಿಗೆ ಇಟ್ಟುಕೊಳ್ಳುತ್ತಾರೆ ಎರಡು ಕುಟುಂಬಗಳನ್ನು ಒಂದು ಮಾಡುವ ಈ ಸಮಾರಂಭವು ಮದುವೆ ಎಂದರೆ ಒಬ್ಬಂಟಿ ಇದ್ದ ಜೀವನದಲ್ಲಿ ನಮ್ಮ ಸಂಗಾತಿಯೊಡನೆ ಮುಂದೆ ಜೀವನವನ್ನು ನಡೆಸುವುದು.

ನಮ್ಮ ಸಾಂಪ್ರದಾಯದ ಪ್ರಕಾರ ಮನೆಯಲ್ಲಿ ವಿಶೇಷವಾದ ಐದು ದಿನಗಳ ಕಾಲ ಮನೋಹರವಾಗಿ ಸಾಗುವ ಮದುವೆಯಲ್ಲಿ ಬಂಧು ಮಿತ್ರರು ಎಲ್ಲವೂ ಮದುವೆಗೆ ಸಂಬಂಧಿಸಿದಂತೆ 2 ಪ್ರಶ್ನೆಗಳು ಹಾಗೆ ಸಂಶಯವಾಗಿ ಉಳಿದುಬಿಡುತ್ತವೆ. ಅದು ಮೂರು ಗಂಟುಗಳನ್ನು ಹಾಕುವುದು ಹಿಂದೂ ಸಾಂಪ್ರದಾಯದಲ್ಲಿ ಒಂದು ವಿಶಿಷ್ಟವಾದ ವಿಶೇಷ ಪ್ರಧಾನತೆ ಇದೆ ಮದುವೆ ಎಂದರೆ ಕೇವಲ ಒಟ್ಟು ಮೂರು ಶರೀರಗಳಿಂದ ನಾವು ಒಂದಾಗುತ್ತಿದ್ದೇವೆ ಎನ್ನುವುದೇ ಮೂರು ಗಂಟುಗಳ ಹಾಕುವಂತದ್ದು ವಿವರವಾಗಿ ಹೇಳಬೇಕು ಎಂದರೆ ಸೂಕ್ಷ್ಮ ಕಾರಣ ಎಂಬ ಮದುವೆ ಸಂಬಂಧದಲ್ಲಿ ಹಾಕುವ ಒಂದೊಂದು ಗಂಟು ಒಂದೊಂದು ಅನ್ವಯವಾಗುತ್ತದೆ.

ತಾಳಿ ಕಟ್ಟಿದ ನಂತರ ವಧು-ವರರು ಹೋಮಕುಂಡದ ಏಳು ಪ್ರದಕ್ಷಣೆಗಳನ್ನು ಹಾಕಿ ಅದು ಹಿರಿಯರು ಸಪ್ತಪದಿ ಎಂದು ಕರೆಯುತ್ತಾರೆ ಸಾಮಾನ್ಯವಾಗಿ ಹೇಳು ಪ್ರದಕ್ಷಣೆ ಹಾಕುವುದರಿಂದ ಸಂಗಾತಿಯೊಂದಿಗೆ ಏಳು ಜನ್ಮದವರಿಗೂ ಕೂಡ ಜೊತೆಯಾಗಿ ಇರುತ್ತಾರೆ ಎಂಬುದನ್ನು ಇದು ಬಿಂಬಿಸುತ್ತದೆ. ಇನ್ನು ವಿವರವಾಗಿ ಹೇಳಬೇಕು ಎಂದರೆ ಒಂದೊಂದು ಹೆಜ್ಜೆ ಒಂದೊಂದು ಭರವಸೆಯನ್ನು ಒಬ್ಬರಿಗೊಬ್ಬರು ನೀಡುತ್ತಾರೆ. ನಮ್ಮ ಜೀವನದಲ್ಲಿ ಸುಖ ಸಂತೋಷ ಎರಡು ಕುಟುಂಬಕ್ಕೂ ಸಿಗಲಿ ಎಂಬುದೇ ಮುಖ್ಯ ಆದೇಶ ನಮ್ಮ ಜೀವನ ಆಧಾರವಾಗಿತ್ತು.

ಹೀಗಾಗಿ ಒಳ್ಳೆಯ ಬೆಳವಣಿಗೆ ಆಶಿಸುತ್ತಾ ಮೊದಲನೇ ಹೆಜ್ಜೆಯನ್ನು ಧನ ಧಾನ್ಯ ಸಮೃದ್ಧಿಗಾಗಿ ಇಡುತ್ತಾರೆ ಇನ್ನು ಎರಡನೇ ಹೆಜ್ಜೆ ನೂತನ ವಧುವರೊಂದಿಗೆ ಕುಟುಂಬಗಳು ಸುಖ ಸಂತೋಷದಿಂದ ಆರೋಗ್ಯದಿಂದ ಬಾಳಲಿ ಎನ್ನುವ ಇಚ್ಛೆಯಿಂದ ಮೂರನೇ ಹೆಜ್ಜೆ ಧನ ಪ್ರಾಪ್ತಿಯಾಗಿ ಜೀವನ ಸುಗಮವಾಗಿ ಸಾಗಲಿ ಎಂದು ನಾಲ್ಕನೇ ಹೆಜ್ಜೆ ಗಂಡ ಹೆಂಡತಿಯರಲ್ಲಿ ಸತ್ಯತೆ ದುಃಖ ಸಂತೋಷ ಪ್ರೇಮ ಪ್ರೀತಿ ಸದಾ ಕಾಲ ತುಂಬಿ ತುಳುಕಲಿ ಎಂದು ಇನ್ನು ಐದನೇ ಹೆಜ್ಜೆ ತಮ್ಮ ಗಾಗಿ ತಮ್ಮ ಜೀವನದಲ್ಲಿ ಅಲ್ಲದೆ ಇತರ ಗಾಗಿ ಇತರ ಪ್ರೇಮಕ್ಕಾಗಿ ಒಳ್ಳೆಯದಕ್ಕಾಗಿ ಐದನೇ ಹೆಜ್ಜೆ ಇಡುತ್ತಾರೆ. ಆರನೇ ಹೆಜ್ಜೆ ಯಾವುದೇ ಕಷ್ಟಗಳು ಬರಬಾರದು ಅಂತ ಇಡುತ್ತಾರೆ ಇನ್ನು ಕೊನೆಯ ಹೆಜ್ಜೆ ಎಂದೆಂದಿಗೂ ಸುಖವಾಗಿ ಜೊತೆಯಲ್ಲಿ ಬಾಳಲಿ ಎಂದು ಇಡುತ್ತಾರೆ.

Leave A Reply

Your email address will not be published.