Year: 2022

ವೃಶ್ಚಿಕ ರಾಶಿಯವರ ಪಾಲಿಗೆ ಮುಂದಿನ ಮೇ ತಿಂಗಳು ಹೇಗಿರಲಿದೆ? ಧನಲಾಭ ಇದೆಯಾ..

ಜ್ಯೋತಿಷ್ಯ ಶಾಸ್ತ್ರದಲ್ಲಿ ದಿನ ಭವಿಷ್ಯ ಹಾಗೂ ಮಾಸ ಭವಿಷ್ಯ ಅಂಥ ಇದ್ದು 12 ರಾಶಿಗಳ ಆಗು ಹೋಗುಗಳನ್ನು ತಮ್ಮ ಅನುಭವ ಹಾಗೂ ಪಂಚಾಗ ಶ್ರವಣದಿಂದ ಹೇಳುತ್ತಾರೆ . ಮಂಗಳ ಗ್ರಹ ಅಧಿಪತಿ ರಾಶಿ ವೃಶ್ಚಿಕ ರಾಶಿ ಈ ರಾಶಿಯ ವ್ಯಕ್ತಿಗಳು ಹಟಮಾರಿ…

ಗುರುಗ್ರಹ ತನ್ನ ಸ್ಥಾನ ಬದಲಾವಣೆಯಿಂದ ಯಾವ ರಾಶಿಗೆ ಧನಲಾಭ ಹಾಗೂ ರಾಜಯೋಗವಿದೆ ತಿಳಿದುಕೊಳ್ಳಿ

ಎಪ್ರಿಲ್ 2022 ಜ್ಯೋತಿಷ್ಯಶಾಸ್ತ್ರದಲ್ಲಿ ಮುಖ್ಯವಾಗಿದೆ. ನವಗ್ರಹಗಳ ಬದಲಾವಣೆ ಈ ಸಮಯದಲ್ಲಿ ನಡೆಯುತ್ತದೆ. ಜೋತಿಷ್ಯದಲ್ಲಿ ವರ್ಣನೀಯವಾದ, ಪ್ರಬಲನಾದ ಗುರುಗ್ರಹ ತನ್ನ ಸ್ಥಾನ ಬದಲಾವಣೆ ಮಾಡುತ್ತಾನೆ. ಯಾವಾಗ ಗುರು ತನ್ನ ಸ್ಥಾನ ಬದಲಾವಣೆ ಮಾಡುತ್ತಾನೆ ಹಾಗೂ ಅದರಿಂದ ಯಾವ ರಾಶಿಗಳ ಮೇಲೆ ಯಾವ ರೀತಿಯ…

ಕಾರ್ ಕ್ಲಿನರ್ ಆಗಿದ್ದ ಈ ವ್ಯಕ್ತಿ ಸಿನಿಮಾದಲ್ಲಿ ಅಷ್ಟೇ ಅಲ್ಲ ರಿಯಲ್ ಲೈಫ್ ನಲ್ಲೂ ಸೂಪರ್ ಸ್ಟಾರ್ ಆಗಿದ್ದೆಗೆ?

ಮನುಷ್ಯನಿಗೆ ಜೀವನದಲ್ಲಿ ಸಿಕ್ಕ ಅವಕಾಶವನ್ನು ಬಿಡಬಾರದು ಹಾಗೆ ಸಿಕ್ಕ ಒಂದೇ ಒಂದು ಅವಕಾಶ ವ್ಯಕ್ತಿಯನ್ನು ಅದ್ಯಾವ ಮಟ್ಟಕ್ಕೆ ಕರೆದುಕೊಂಡು ಹೋಗುತ್ತದೆ ಅಂದರೆ ಆ ವ್ಯಕ್ತಿಯ ಜೀವನವನ್ನೇ ಬದಲಾಯಿಸಿ ಬಿಡುತ್ತದೆ. ಹೌದು ಸಿಕ್ಕ ಅವಕಾಶವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡು ಮುಂದೆ ಸಾಗಿದರೆ ಅದಕ್ಕೆ…

ಪುಟ್ನಂಜ ಸಿನಿಮಾದ ನಟಿ ಮೀನ ಅವರ ಮನೆ ಹೇಗಿದೆ ಗೊತ್ತಾ, ಮೊದಲಬಾರಿಗೆ ತೋರಿಸ್ತೀವಿ ನೋಡಿ

ಪುಟ್ನಂಜ ಕನ್ನಡ ಸಿನಿಮಾ ಮೂಲಕ ಪ್ರವೇಶ ಮಾಡಿರುವ ನಟಿ ಮೀನ ಅವರು ರವಿಚಂದ್ರನ್ ಅವರ ಜೊತೆ ಮಾಡಿದ ನಟನೆ ಮರೆಯಲು ಸಾದ್ಯವಿಲ್ಲ ಹಾಗೂ ಕ್ರಮೇಣ ಅರಳುವ ಹೂವುಗಳೆ ಆಲಿಸಿರಿ ಬಾಳೊಂದು ಹೋರಾಟ ಮರೆಯದಿರಿ ಎಂದು ಮೈ ಆಟೋಗ್ರಾಫ್ ಸಿನಿಮಾ ಮೂಲಕ ಎಲ್ಲರ…

ಸಲಗ ಸಕ್ಸಸ್ ನಂತರ ದುನಿಯಾ ವಿಜಯ್ ಅವರ ಮುಂದಿನ ಸಿನಿಮಾ ಯಾವುದು? ಈ ಸಿನಿಮಾಕ್ಕೆ ಟೈಟಲ್ ಸಿಕ್ಕಿದ್ದು ಹೇಗೆ ಗೊತ್ತಾ

ಸಣ್ಣ ಪುಟ್ಟ ಪಾತ್ರಗಳ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟ ವಿಜಯ್ ಅವರು ದುನಿಯಾ ಚಿತ್ರದ ಮೂಲಕ ತನ್ನ ನಟನೆಯ ಮೂಲಕ ಜನರ ಮನ ಗೆದ್ದ ಇವರು ದುನಿಯಾ ವಿಜಯ್ ಎಂದೇ ಹೆಸರುವಾಸಿ ನಂತರ ಜಾನಿ ಮೇರ ನಾಮ್ ಕಂಠೀರವ ಶಿವಾಜಿ ಜಯಮ್ಮನ ಮಗ…

ಕನ್ನಡ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿರುವ ಇವರ ಪತ್ನಿಯರು ನಿಜಜೀವನದಲ್ಲಿ ಹೇಗಿದ್ದಾರೆ ಗೊತ್ತಾ

ಒಂದು ಸಿನಿಮಾ ಎಂದರೆ ಹೀರೋ ಎಷ್ಟು ಮುಖ್ಯವೋ ವಿಲನ್ ಕೂಡ ಅಷ್ಟೇ ಮುಖ್ಯ. ವಿಲನ್ ಇದ್ದರೆ ಮಾತ್ರವೇ ಹೀರೊಗೆ ಬೆಲೆ ಎಂದು ಹಲವಾರು ಜನ ಹೇಳುವುದನ್ನು ಕೂಡ ನಾವು ಕೇಳಿರುತ್ತೇವೆ. ಹಲವಾರು ಬಾರಿ ವಿಲನ್ ಎಂಬುವರು ತೆರೆಮೇಲೆ ಕಾಣುವ ಒಂದು ಪಾತ್ರ…

ತುಲಾ ರಾಶಿಯವರ ದಾಂಪತ್ಯ ಜೀವನ ಹೇಗಿರತ್ತೆ ತಿಳಿದುಕೊಳ್ಳಿ

ಮದುವೆಯಾದಂತಹ ದಂಪತಿಗಳಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ ಹೆಚ್ಚಿರಬೇಕು. ಇತ್ತೀಚಿನ ದಿನಗಳಲ್ಲಿ ದಂಪತಿಗಳಲ್ಲಿ ಹೊಂದಾಣಿಕೆಯ ಕೊರತೆಯಿಂದಾಗಿ ದಾಂಪತ್ಯ ಜೀವನ ವಿರಸಮಯವಾಗಿರುತ್ತದೆ. ದಾಂಪತ್ಯ ಜೀವನದ ಸುಖ ಸಂತೋಷದಲ್ಲಿ ಗ್ರಹಗಳ, ರಾಶಿಗಳ ಪಾತ್ರ ಮುಖ್ಯವಾಗಿದೆ. ಹಾಗಾದರೆ ದ್ವಾದಶ ರಾಶಿಗಳಲ್ಲಿ ತುಲಾ ರಾಶಿಯ ದಾಂಪತ್ಯ ಜೀವನ ಹೇಗಿರುತ್ತದೆ…

ಮೀನ ರಾಶಿಯವರ ದಾಂಪತ್ಯ ಜೀವನ ಹೇಗಿರತ್ತೆ ಮುಖ್ಯವಾಗಿ ತಿಳಿಯಬೇಕಾದ ವಿಚಾರ ಇಲ್ಲಿದೆ

ಪ್ರತಿಯೊಬ್ಬರು ವಯಸ್ಸಿಗೆ ಬಂದ ನಂತರ ಮದುವೆಯಾಗುತ್ತಾರೆ. ಮದುವೆಯ ನಂತರದ ದಾಂಪತ್ಯ ಜೀವನ ಚೆನ್ನಾಗಿದ್ದರೆ ಮಾತ್ರ ನೆಮ್ಮದಿಯ ಜೀವನ ನಡೆಸಬಹುದು. ದಾಂಪತ್ಯ ಜೀವನವು ಆಯಾ ರಾಶಿಗಳ ಮೇಲೆ ಅವಲಂಬಿತವಾಗಿದೆ. ಮೀನ ರಾಶಿಯವರ ದಾಂಪತ್ಯ ಜೀವನ ಹೇಗಿರುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಮೀನ…

ಅಪ್ಪು ಸ್ಥಾನ ತುಂಬಿದ ಯುವ ರಾಜ್ ಕುಮಾರ್ – ಪತ್ನಿ ಜೊತೆ ಹೋಗಿದ್ದು ಎಲ್ಲಿ ಗೊತ್ತೇ? ಪುನೀತ್ ಅವರ ಫೇವರೆಟ್ ಸ್ಥಳ ಅದು

ಕನ್ನಡ ಚಿತ್ರರಂಗದ ಅಪ್ಪು ದೊಡ್ಮನೆ ಕಣ್ಮಣಿ ನಮ್ಮನು ಆಗಲಿ ಹಲವು ತಿಂಗಳೇ ಕಳೆದಿದ್ದು ಇಂದಿಗೂ ಅವರ ನೆನೆಪು ಮಾಸಲಿಲ್ಲ ಹಾಗೆ ಅವರ ಮರಣೋತ್ತರ ಡಾಕ್ಟರೇಟ್ ಅನ್ನು ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ನೀಡಿ ಗೌರವಿಸಲಾಗಿದೆ ಇನ್ನು ಪುನೀತ್…

ಮತ್ತೊಮ್ಮೆ ಸ್ನೇಹ ಸೌಹಾರ್ದತೆ ಮೆರೆದ ದರ್ಶನ್, ಮಾಡಿದ್ದೇನು ಗೊತ್ತಾ

ಹಿಂದೂ ಮುಸ್ಲಿಂ ವಿವಾದಾತ್ಮಕ ಚರ್ಚೆ ಮೊದಲಿಂದಲೂ ನಡೆದುಕೊಂಡು ಬಂದಿದ್ದು ಇದು ಭಾರತೀಯ ಸಂಸ್ಕೃತಿ ಗೆ ಕಪ್ಪುಚುಕ್ಕೆ ಎಂದರೆ ತಪ್ಪಲ್ಲ ಎಲ್ಲರೂ ಒಟ್ಟಾಗಿ ನಾವೆಲ್ಲ ಒಂದೇ ಎಂದು ಹೇಳುವ ಸಮಯ ಯಾವಾಗ ಬರುವುದೋ ಇಲ್ಲವೋ ಗೊತ್ತಿಲ್ಲ ಇತ್ತೀಚಿನ ದಿನಗಳಲ್ಲಿ ಜಾತ್ಯತೀತೆಯನ್ನು ಗಂಭೀರವಾಗಿ ಪರಿಗಣಿಸಿದ್ದು…

error: Content is protected !!