Year: 2022

ಧನಸ್ಸು ರಾಶಿ: ತಾಳ್ಮೆ ಇವರ ಹುಟ್ಟು ಗುಣ ಆದ್ರೆ, ಜೀವನ ಶೈಲಿ ಹೇಗಿರತ್ತೆ ಗೊತ್ತಾ

ಧನಸ್ಸು ರಾಶಿ ಅಧಿಪತಿ ಗುರು ಇನ್ನೂ ಹನ್ನೆರಡು ರಾಶಿಗಳಲ್ಲಿ 9 ನೆ ರಾಶಿ ಈ ಧನಸ್ಸು ರಾಶಿ ಕುದುರೆ ಮನುಷ್ಯನು ಈ ರಾಶಿಯ ಚಿನ್ಹೆ ಇನ್ನೂ ಇದರ ಹಿಂಭಾಗ ಕುದುರೆ ಮತ್ತು ಮುಂಭಾಗದ ಭಾಗವು ಕೈಯಲ್ಲಿ ಬಿಲ್ಲು ಹೊತ್ತಿರುವ ಮನುಷ್ಯ.ಕೂದಲು ಹಾಗೂ…

ತೂಕ ಇಳಿಸಿ ಸ್ಲಿಮ್ ಆದ ದರ್ಶನ್, ಹೊಸ ಲುಕ್ ಗೆ ಅಭಿಮಾನಿಗಳು ಫುಲ್ ಪಿಧಾ

ಚಾಲೆಂಜಿಂಗ್ ಸ್ಟಾರ್ ದರ್ಶನ್ ದೊಡ್ಡ ಅಭಿಮಾನಿ ಬಳಗ ಹೊಂದಿರೋ ಸೂಪರ್ ಸ್ಟಾರ್. ದರ್ಶನ್ ಹೈಟು, ಪರ್ಸನಾಲಿಟಿಗೆ ಅಭಿಮಾನಿಗಳಾದವರ ಸಂಖ್ಯೆ ದೊಡ್ಡದಿದೆ. ಸದ್ಯ ಕ್ರಾಂತಿ ಸಿನಿಮಾದಲ್ಲಿ ದರ್ಶನ್ ನಟಿಸುತ್ತಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ಗರಡಿ ಚಿತ್ರದಲ್ಲೂ ಮುಖ್ಯವಾದ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಇದಕ್ಕಾಗಿ…

ಕನ್ನಡದ ಕೋಟ್ಯಧಿಪತಿ ರಿಯಾಲಿಟಿ ಶೋ ನಡೆಸಲು ನಿರೂಪಕನಾಗಿ ಬರಲಿದ್ದಾರೆ, ಪುನೀತ್ ಅವರ ಬಾಲ್ಯದ ಗೆಳೆಯ

ಕನ್ನಡದ ಕೋಟ್ಯಧಿಪತಿ ಭಾರತೀಯ ಕನ್ನಡ ಭಾಷೆಯ ರಸಪ್ರಶ್ನೆ ಆಟದ ಕಾರ್ಯಕ್ರಮವಾಗಿದ್ದು, ಇದನ್ನು ಪುನೀತ್ ರಾಜ್‌ಕುಮಾರ್ ನಿರೂಪಣೆ ಮಾಡಿದ್ದಾರೆ. ಇದು ಅಂತರರಾಷ್ಟ್ರೀಯ ಖ್ಯಾತಿಯ ಸೋನಿ ಪಿಕ್ಚರ್ಸ್ ಟೆಲಿವಿಷನ್- ಪ್ರಸಿದ್ಧ ಗೇಮ್ ಶೋ ಹು ವಾಂಟ್ಸ್ ಟು ಬಿ ಅ ಮಿಲಿಯನೇರ್ ನ ಅಧಿಕೃತ…

ವಾರಕ್ಕೆ ಒಮ್ಮೆಯಾದ್ರೂ ರಾಗಿ ಅಂಬಲಿ ಕುಡಿಯೋದ್ರಿಂದ ಶರೀರಕ್ಕೆ ಎಂತ ಲಾಭವಿದೆ ನೋಡಿ

ಈಗಾಗಲೇ ಬಿಸಿಲು ಹೆಚ್ಚಾಗುತ್ತಿದ್ದು, ಜನ ಬಿಸಿಲಿನ ಶಾಖದಿಂದ ದೇಹವನ್ನು ತಂಪಾಗಿಡಲು ಅಧಿಕ ನೀರು, ಎಳನೀರು, ಜ್ಯೂಸ್ ಮೊರೆ ಹೋಗಿದ್ದಾರೆ. ಜ್ಯೂಸ್, ಎಳನೀರು ಸ್ವಲ್ಪ ದುಬಾರಿಯಾದ ಹಿನ್ನೆಲೆಯಲ್ಲಿ ನೀವು ಮನೆಯಲ್ಲೇ ಕುಳಿತು ರಾಗಿ ಅಂಬಲಿ ತಯಾರಿಸಿದರೆ ಕಡಿಮೆ ಖರ್ಚಿನಲ್ಲಿ ಆರೋಗ್ಯವನ್ನು ಕಾಪಾಡುವುದರ ಜೊತೆಗೆ…

ಬಾದಾಮಿ ಅಥವಾ ಗೋಡಂಬಿ ತಿನ್ನುವ ಮುನ್ನ ಈ ಮಾಹಿತಿ ತಿಳಿಯುವುದು ಉತ್ತಮ

ಒಣ ಹಣ್ಣುಗಳು ಅಥವಾ ಒಣ ಬೀಜಗಳು ಅಂದ್ರೆ ನಾವು ಸಾಮಾನ್ಯವಾಗಿ ಕರೆಯುವ ಡ್ರೈ ಫ್ರೂಟ್ಸ್ ಇವುಗಳ ಬೆಲೆಯಲ್ಲಿ ಸ್ವಲ್ಪ ಹೆಚ್ಚು ಇದ್ದರೂ ಸಹ ನಮ್ಮ ಆರೋಗ್ಯದ ದೃಷ್ಟಿಯಲ್ಲಿ ನೋಡಿದರೆ ಬಹಳವೇ ಒಳ್ಳೆಯದು. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರು ಸಹ ತಿನ್ನಬಹುದಾದ ಈ…

ವೃಷಭರಾಶಿ: ಇವರು ಯಾರಿಗೂ ಅಷ್ಟು ಸುಲಭವಾಗಿ ಬಗ್ಗಲ್ಲ ಆದ್ರೆ, ಇವರ ಲೈಫ್ ಹೇಗಿರತ್ತೆ ನೋಡಿ

ದ್ವಾದಶ ರಾಶಿಗಳಲ್ಲಿ ವೃಷಭ ರಾಶಿಯು ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಭೂಮಿಯ ಚಿಹ್ನೆಯನ್ನು ಹೊಂದಿರುವ ಈ ರಾಶಿಯವರು ಸಾಮಾನ್ಯವಾಗಿ ಪ್ರಾಮಾಣಿಕರು, ಮತ್ತು ಮೊಂಡು ಸ್ವಭಾವದವರು, ಸಹನಾಶೀಲರು, ವೈಯಕ್ತಿಕ ಸಂಬಂಧದಲ್ಲಿ ಪ್ರಾಮಾಣಿಕತೆಯನ್ನು ಬಯಸುವ ಸಭ್ಯ ವ್ಯಕ್ತಿಗಳಾಗಿರುತ್ತಾರೆ. ವಿಶ್ವಾಸಾರ್ಹ ವ್ಯಕ್ತಿಗಳಾದ ಇವರ ವ್ಯಕ್ತಿತ್ವ ಹಾಗೂ ಕುಂಡಲಿಯ…

ಮಿಥುನ ರಾಶಿ: ಇವರು ಸಕಲಕಲಾ ವಲ್ಲಭರು ಆದ್ರೆ, ಇವರ ಗುಣ ಸ್ವಭಾವ ಹೇಗಿರತ್ತೆ ಗೊತ್ತಾ

ರಾಶಿಚಕ್ರಗಳಲ್ಲಿ ಮೂರನೇ ರಾಶಿ ಚಿಹ್ನೆ ಮಿಥುನ ರಾಶಿ. ಮಿಥುನ ರಾಶಿಯಡಿಯಲ್ಲಿ ಜನಿಸಿದವರು ಹೆಚ್ಚು ಮಾತನ್ನು ಪ್ರೀತಿಸುವವರಾಗಿರುತ್ತಾರೆ. ಜನರೊಂದಿಗೆ ಹೆಚ್ಚು ಮಾತನಾಡಲು ಇಷ್ಟಪಡುತ್ತಾರೆ. ಈ ರಾಶಿಯವರ ಸಂಭಾಷಣೆಯ ಹಿಂದಿನ ಪ್ರೇರಕ ಶಕ್ತಿ ಎಂದರೆ ಅವರ ಮನಸ್ಸು. ಕುಂಡಲಿಯಲ್ಲಿ ಮೂರನೇ ಮನೆಯನ್ನು ಆಳುವ ಈ…

ಕಿರುತೆರೆ ನಟಿ ರಶ್ಮಿ ಮದುವೆಯಲ್ಲಿ, ಚಂದನ್ ದಂಪತಿ ಫುಲ್ ಮಿಂಚಿಂಗ್

ಕನ್ನಡ ಸಿನಿಮಾರಂಗದಲ್ಲಿ ಅನೇಕ ನಟ ನಟಿಯರು ಪ್ರೀತಿಸಿ ಮದುವೆ ಆದ ಉದಾಹರಣೆ ಇದೆ ಹಾಗೆಯೇ ಧಾರಾವಾಹಿಗಳಲ್ಲಿ ಒಟ್ಟಿಗೆ ನಟಿಸಿ ಪ್ರೀತಿಸಿ ಮದುವೆ ಆದವರಲ್ಲಿ ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟಿ ಕವಿತಾ ಗೌಡ ಹಾಗೂ ಚಂದನ್ ಇವರಿಬ್ಬರೂ ಕಲರ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮಿ…

ಒಂದು ಮಗುನ ಮುದ್ದಾಡ್ಬೇಕು ಅನ್ಸಿಲ್ವಾ? ದಿಗಂತ್ ದಂಪತಿಯ ಉತ್ತರ ಹೇಗಿತ್ತು ನೋಡಿ

ನಟ ದಿಗಂತ್​ ಹಾಗೂ ಐಂದ್ರಿತಾ ರೇ ಸ್ಯಾಂಡಲ್​ವುಡ್​ನ ಕ್ಯೂಟ್​ ಕಪಲ್​. ಇವರು ಮದುವೆ ಆಗಿ ಕೆಲ ವರ್ಷಗಳು ಕಳೆದಿವೆ. ಆದರೆ, ಇವರ ಮಧ್ಯೆ ಮೊದಲು ಎಷ್ಟು ಪ್ರೀತಿ ಇತ್ತೋ ಅಷ್ಟೇ ಪ್ರೀತಿ ಈಗಲೂ ಇದೆ. ಇಬ್ಬರೂ ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ.…

ಕುಂಭ ರಾಶಿ: ತಾಳ್ಮೆ ಇವರ ಪ್ರಮುಖ ಅಸ್ತ್ರ, ಆದ್ರೆ ಇವರ ಜೀವನದಲ್ಲಿ ಹೇಗಿರ್ತಾರೆ ಗೊತ್ತಾ

ರಾಶಿಗಳ ವಿಚಾರಕ್ಕೆ ಹೋದರೆ ಪ್ರತಿಯೊಂದು ನಕ್ಷತ್ರಕ್ಕೆ ಅನುಗುಣವಾಗಿ ರಾಶಿ ಪ್ರಭಾವ ಬೀರುತ್ತದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹನ್ನೆರಡು ರಾಶಿ ಇಪ್ಪತ್ತೇಳು ನಕ್ಷತ್ರ ಇದ್ದು ಒಂದೊಂದು ರಾಶಿಗೆ ಒಂದೊಂದು ಗ್ರಹವು ಅಧಿಪತಿ ಆಗಿರುತ್ತಾರೆ ಹಾಗೆಯೇ ಕುಂಭ ರಾಶಿ ಹನ್ನೊಂದನೇ ರಾಶಿ ಆಗಿದ್ದು ಇದರ…

error: Content is protected !!