ಕೈ ಕಾಲು ಜುಮುಹಿಡಿಯುವುದು, ನಿಶ್ಯಕ್ತಿ ಬಲಹೀನತೆ ಸಮಸ್ಯೆಗೆ..
ಕೆಲವರಿಗೆ ಕೈ ಕಾಲುಗಳಲ್ಲಿ ಮರಗೆಟ್ಟುವುದು ಮಂಡಿ ನೋವು ಸೊಂಟ ನೋವು ಸುಸ್ತು ಕಂಡು ಬರುವುದು ಹೀಗೆ ಅನೇಕ ಸಮಸ್ಯೆಯನ್ನು ಎದುರಿಸುತ್ತ ಇರುತ್ತಾರೆ ನಮ್ಮ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳ ಕೊರತೆಯಿಂದ ಅನೇಕ ರೀತಿಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ನಮ್ಮ ದೇಹಕ್ಕೆ ಅಗತ್ಯ ಪೋಷಕಾಂಶಗಳು…