ತಂದೆ ಹೆಸರಲ್ಲಿ ಇರುವ ಮನೆ, ಮಕ್ಕಳ ಹೆಸರಿಗೆ ಮಾಡೋದು ಹೇಗೆ? ಈ ಮಾಹಿತಿ ನಿಮಗೆ ಗೊತ್ತಿರಲಿ
ಹಳ್ಳಿಯಲ್ಲಿರುವ ತನ್ನ ತಂದೆ ಹೆಸರಿನಲ್ಲಿರುವ ತನ್ನ ಮನೆ ಅಥವಾ ಸೈಟ್ ಆಗಲಿ ಮಕ್ಕಳ ಹೆಸರಿಗೆ ಹೇಗೆ ಮಾಡುವುದು ಎಂದು ಯಾರಿಗೂ ಸರಿಯಾಗಿ ತಿಳಿದಿರುವುದಿಲ್ಲ. ಮನೆ ವರ್ಗಾವಣೆ ಪ್ರಕ್ರಿಯೆ ಹೇಗಿರುತ್ತೆ ಯಾವ ಯಾವ ದಾಖಲೆಗಳು ಬೇಕು ನೊಂದಣಿ ಮಾಡಿಸುವುದು ಹೇಗೆ ಖರ್ಚು ಏಷ್ಟು…