ಸಿನಿಮಾ ರಂಗದಲ್ಲಿ ಕೋಟಿ ಕೋಟಿ ಸಂಭಾವನೆ ಇದ್ರೂ, ನಟ ಕಿಶೋರ್ ದಂಪತಿ ಹಳ್ಳಿಯಲ್ಲಿ ಜೀವನ ನಡೆಸ್ತಿರೋದು ಯಾಕೆ ಗೊತ್ತಾ

0 2,243

ಕನ್ನಡ ಚಿತ್ರರಂಗದಲ್ಲಿ ಕಿಶೋರ ಅವರು ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಮಲಯಾಳಂ ಮತ್ತು ಹಿಂದಿ ಹೀಗೆ ಅನೇಕ ಭಾಷೆಗಳ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ ಕಂಚಿನ ಕಂಠದ ಅಧ್ಬುತವಾದ ನಟನೆಯ ಮೂಲಕ ಎಲ್ಲರನ್ನೂ ಆಕರ್ಷಿಸಿದ್ದಾರೆ ನಟನೆಯ ಜೊತೆಗೆ ಕೃಷಿಯಲ್ಲಿ ಸಹ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಪ್ರಸ್ತುತ ನಟ ರಿಷಬ್ ಶೆಟ್ಟಿ ಅಭಿನಯಿಸಿ‌ ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾದಲ್ಲಿ ಕಿಶೋರ್ ಖಡಕ್‌ ಅರಣ್ಯ ಅಧಿಕಾರಿ ಪಾತ್ರ ವಹಿಸಿದ್ದಾರೆ

ಹೀಗೆ ಪ್ರತಿ ಸಿನಿಮಾದಲ್ಲಿ ಹಿಟ್ ಮೇಲೆ ಹಿಟ್ ಮಾಡಿಕೊಂಡು ಬಂದಿದ್ದಾರೆ. ಕಿಶೋರ್ ಅವರು ಬಹು ಭಾಷಾ ನಟನಾಗಿ ಕಾಣಿಸಿಕೊಂಡಿದ್ದಾರೆ ನಟನೆ ಅಷ್ಟೇ ಅಲ್ಲದೆ ಕಿಶೋರ್ ಹಾಗೂ ಅವರ ಪತ್ನಿ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕೃಷಿಯಲ್ಲಿ ಸಹ ಬರಡುಭೂಮಿಯನ್ನು ಸಹ ಹಸಿರು ಭೂಮಿಯಾಗಿ ಪರಿವರ್ತನೆ ಮಾಡಿದ್ದಾರೆ ನಾವು ಈ ಲೇಖನದ ಮೂಲಕ ಕಿಶೋರ್ ಹಾಗೂ ಅವರ ಪತ್ನಿ ಕೃಷಿಯಲ್ಲಿ ತೊಡಗಿಸಿಕೊಂಡ ವಿಷಯದ ಬಗ್ಗೆ ತಿಳಿದುಕೊಳ್ಳೋಣ.

ಕಂಚಿನ ಕಂಠದ ಅಧ್ಬುತವಾದ ನಟನೆಯ ಮೂಲಕ ಕನ್ನಡದಲ್ಲಿ ಮಾತ್ರವಲ್ಲದೆ ಇಡೀ ಭಾರತದಾದ್ಯಂತ ತಮ್ಮ ಕೀರ್ತಿ ಪತಾಕೆಯನ್ನು ಹಾರಿಸುತ್ತಿರುವಂತ ನಟ ಕಿಶೋರ್ ಅವರ ಪತ್ನಿ ವಿಶಾಲಾಕ್ಷಿ ಹಾಗೆಯೇ ಕಿಶೋರ ಹಾಗೂ ಅವರ ಪತ್ನಿ ಬೆಂಗಳೂರಿನ ಮಧ್ಯ ದಲ್ಲಿ ಐಶಾರಾಮಿ ಜೀವನವನ್ನು ನಡೆಸುತ್ತಿಲ್ಲ ಅದರ ಬದಲಾಗಿ ಬೆಂಗಳೂರಿನ ಹೊರಗಡೆ ಒಂದು ಚಿಕ್ಕ ಹಳ್ಳಿಯಲ್ಲಿ ಕೃಷಿಯನ್ನು ಮಾಡಿ ಜೀವನ ನಡೆಸುತ್ತಿದ್ದಾರೆ ಕಿಶೋರ ಹುಟ್ಟಿದ್ದು ಚೆನ್ನಪಟ್ಟಣದಲ್ಲಿ ಸಾಹಿತ್ಯದ ಕಡೆಗೆ ವಿಪರೀತ ಒಲವನ್ನು ಹೊಂದಿದ್ದರು.

ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಒಂದಿಷ್ಟು ನಾಟಕದಲ್ಲಿ ಸಹ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಆರಂಭದಲ್ಲಿ ಶಿಕ್ಷಕನಾಗಿ ಕೆಲಸ ಮಾಡಿದ್ದರು ಫ್ಯಾಷ್ಯನ್ ದಿಸೈನೈರ್ ಆಗಿ ಕೆಲಸ ಮಾಡಿದ್ದರು ಕೆಲಸ ಇಲ್ಲದ ಕಾರಣ ಮನೆ ಮನೆ ಪೇಪರ್ ಹಾಕುವ ಕೆಲಸ ಮಾಡಿದ್ದರು ಆಕಸ್ಮಿಕವಾಗಿ ಸಿನಿಮಾ ಅವಕಾಶಗಳು ಸಿಗುತ್ತದೆ ಎರಡು ಸಾವಿರದ ನಾಲ್ಕರಲ್ಲಿ ಅವಕಾಶ ಸಿಗುತ್ತದೆ ಕಂಠಿ ಸಿನಿಮಾದಲ್ಲಿ ಅವಕಾಶ ಸಿಗುತ್ತದೆ ಅವರ ನಟನೆಗೆ ಎಲ್ಲರ ಗಮನ ಸೆಳೆದಿದ್ದಾರೆ ನಂತರ ಒಳ್ಳೆಯ ಅವಕಾಶ ಅವರಿಗೆ ಸಿಗುತ್ತದೆ.

ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಮಲಯಾಳಂ ಮತ್ತು ಹಿಂದಿ ಹೀಗೆ ಅನೇಕ ಭಾಷೆಗಳ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ ಹೆಚ್ಚಿನ ಸಿನಿಮಾದಲ್ಲಿ ಪೊಲೀಸ್ ನಟನೆ ಮಾಡಿದ್ದಾರೆ ಒಂದಕ್ಕಿಂತ ವಿಭಿನ್ನ ಪಾತ್ರಗಳಲ್ಲಿ ನಟನೆ ಮಾಡಿದ್ದಾರೆ ನಟನಾಗಿ ವಿಲನ್ ಆಗಿ ಪಾತ್ರವನ್ನು ಮಾಡಿದ್ದಾರೆ ಕನ್ನಡಕ್ಕಿಂತ ಬೇರೆ ಬೇರೆ ಭಾಷೆಗಳ ಸಿನಿಮಾದಲ್ಲಿ ಹೆಸರು ಮಾಡಿದ್ದಾರೆ ಸಾವಿರದ ಓಂಬೈ ನೂರಾ ತೊಂಬತ್ತು ತೊಂಬತ್ತರಲ್ಲಿ ಕಿಶೋರ್ ಹಾಗೂ ವಿಶಾಲಾಕ್ಷಿ ವಿವಾಹ ಆಗಿದ್ದರು.

ಪ್ರೀತಿ ಮಾಡಿ ವಿವಾಹ ಆಗಿದ್ದರು ಮದುವೆ ವಿಷದಯಲ್ಲಿ ಮನೆಯಲ್ಲಿ ಭಿನ್ನಾಭಿಪ್ರಾಯ ಇತ್ತು ಮದುವೆ ಆದ ಸಂದರ್ಭದಲ್ಲಿ ಇಬ್ಬರ ಬಳಿ ಸಹ ಹಣ ಇರಲಿಲ್ಲ ಒಂದು ಚಿಕ್ಕ ಮನೆಯಲ್ಲಿ ಇರುತ್ತಾರೆ ಸಿನಿಮಾ ಅವಕಾಶ ಸಿಕ್ಕ ಮೇಲೆ ಬದುಕು ನಿಧಾನವಾಗಿ ಬದಲಾಗುತ್ತದೆ ಹಾಗೆಯೇ ವಿಶಾಲಾಕ್ಷಿಯವರು ಸಿ ಎ ಅನ್ನು ಮುಗಿಸುತ್ತಾರೆ ಒಂದು ಒಳ್ಳೆಯ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ ಲಕ್ಷ ಲಕ್ಷ ಸಂಬಳ ವಿಶಾಲಾಕ್ಷಿ ಅವರಿಗೆ ಬರುತ್ತದೆ ಇಬ್ಬರು ಸಹ ಉನ್ನತ ಹಂತಕ್ಕೆ ಬರುತ್ತಾರೆ ನಂತರ ಅವರಿಗೆ ಇದನ್ನು ಮೀರಿ ಏನಾದರೂ ಮಾಡಬೇಕು ಎನ್ನುವ ಆಸೆ ಬರುತ್ತದೆ ಹಾಗಾಗಿ ಕೃಷಿಯನ್ನು ಮಾಡಲು ನಿರ್ಧರಿಸಿದರು.

ಬೆಂಗಳೂರಿಂದ ಮೂವತ್ತು ಕಿಲೋಮೀಟರ್ ದೂರ ಇರುವ ಬನ್ನೆರು ಗಟ್ಟದ ಬಳಿ ಇರುವ ಕರಿಯಪ್ಪನ ದೊಡ್ಡಿ ಎನ್ನುವ ಗ್ರಾಮದಲ್ಲಿ ಅಲ್ಲಿ ಒಂದೂವರೆಯಿಂದ ಎರಡು ಎಕರೆ ಜಮೀನನ್ನು ಕೊಂಡುಕೊಳ್ಳುತ್ತಾರೆ ಜಮೀನು ಕೊಂಡುಕೊಂಡ ಸಂದರ್ಭದಲ್ಲಿ ಅಲ್ಲಿ ಎನು ಇರುವುದು ಇಲ್ಲ ಕಷ್ಟ ಪಟ್ಟು ಜಮೀನನ್ನು ಒಂದು ಹಂತಕ್ಕೆ ತರುತ್ತಾರೆ ಲಕ್ಷ ಲಕ್ಷ ದುಡಿಮೆಯ ಕೆಲಸವನ್ನು ಬಿಟ್ಟು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಾರೆ ತಮ್ಮ ಇಬ್ಬರು ಮಕ್ಕಳನ್ನು ಹಳ್ಳಿಯ ವಾತಾವರಣದಲ್ಲಿ ಬೆಳೆಸಲು ಶುರು ಮಾಡುತ್ತಾರೆ ಹಂತ ಹಂತವಾಗಿ ಕೃಷಿಯಲ್ಲಿ ಸಾಧನೆ ಮಾಡುತ್ತಾರೆ.

ತರಕಾರಿಯನ್ನು ಸಿರಿಧಾನ್ಯ ಹಣ್ಣು ಹೀಗೆ ಅನೇಕ ಬಗೆಯ ದವಸವನ್ನು ಬೆಳೆಯುತ್ತಾರೆ ಬರಡು ಭೂಮಿಯನ್ನು ಹಸಿರು ಭೂಮಿಯಾಗಿ ಮಾರ್ಪಾಡು ಮಾಡಿದ್ದಾರೆ ಕಿಶೋರ್ ಸಹ ಸಿನಿಮಾ ಇಲ್ಲದಾಗ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಕಿಶೋರ ಅವರ ಪತ್ನಿ ಕೃಷಿಯಲ್ಲಿ ಅವರ ಬದುಕನ್ನು ನಡೆಸುತ್ತಿದ್ದಾರೆ ಆ ಗ್ರಾಮದಲ್ಲಿ ಇರುವ ಹದಿನೈದು ಕುಟುಂಬವನ್ನು ಸಹ ಬೆಳೆಸುವಂತಹ ಕಾರ್ಯವನ್ನು ಮಾಡುತ್ತಿದ್ದಾರೆ ಪ್ರಸುತ್ತ ಕಾಂತಾರ ಚಿತ್ರದಲ್ಲಿ ಕಿಶೋರ ಅವರು ಕಾಣಿಸಿಕೊಂಡಿದ್ದಾರೆ ಹೀಗೆ ಕಿಶೋರ ಹಾಗೂ ಅವರ ಪತ್ನಿ ಐಷಾರಾಮಿ ಜೀವನವನ್ನು ತೊರೆದು ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಶ್ರೀಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave A Reply

Your email address will not be published.