ನಟ ನಟಿಯರು ತಮ್ಮ ದೇಹವನ್ನು ಅತ್ಯಂತ ಜಾಗರೂಕತೆಯಿಂದ ಆರೈಕೆ ಮಾಡುತ್ತಾರೆ ಸಿನಿಮಾ ರಂಗದಲ್ಲಿ ತೊಡಗಿಸಿಕೊಳ್ಳಲು ಸೌಂದರ್ಯಕ್ಕೆ ಹೆಚ್ಚು ಬೆಲೆ ಇರುತ್ತದೆ ಹಾಗಾಗಿ ನಟ ನಟಿಯರು ಸೌಂದರ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ ಪ್ರತಿಯೊಂದು ಚಿತ್ರದಲ್ಲಿಯೂ ಸಹ ಆಕರ್ಷಣೆ ಹಾಗೂ ತಮ್ಮ ಸೌಂದರ್ಯದಿಂದ ಹಾಗೂ ಅಭಿನಯದಿಂದ ಚಿತ್ರಕ್ಕೆ ತಮ್ಮದೇ ಅದ ಮೆರಗನ್ನು ನೀಡುತ್ತಾರೆ ಕೆಲವೊಮ್ಮೆ ತಮ್ಮ ಅಂದ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಸೌಂದರ್ಯ ಚಿಕಿತ್ಸೆಯನ್ನು ಮಾಡಿಸಿಕೊಳ್ಳುತ್ತಾರೆ

ಅನೇಕ ನಟರು ಹಾಗೂ ನಟಿಯರು ಸಹ ಸರ್ಜರಿಯನ್ನು ಮಾಡಿಸಿಕೊಳ್ಳುವ ಉದ್ದೇಶದಿಂದ ತಮ್ಮ ಅಂದವನ್ನು ಹಾಳು ಮಾಡಿಕೊಂಡಿದ್ದಾರೆ ಸಿನಿಮಾ ಜಗತ್ತು ಯಾರನ್ನು ಹೇಗೆ ಬೇಕಾದರೂ ಬದಲಾಯಿಸುತ್ತದೆ ಅದರಲ್ಲಿ ಚಿತ್ರನಟ ಪ್ರಭಾಸ್ ಎಂದರೆ ಯಾರಿಗೂ ಗೊತ್ತಿಲ್ಲ ಎನ್ನುವ ಜನರೇ ಇಲ್ಲ ಬಾಹು ಬಲಿ ಸಿನಿಮಾ ಎಂದಾಗ ಪ್ರಭಾಸ್ ನೆನಪಾಗುತ್ತದೆ ಅಷ್ಟರ ಮಟ್ಟಿಗೆ ಜನಪ್ರಿಯತೆಯನ್ನು ಪಡೆದ ಸಿನಿಮಾ ಇದಾಗಿದೆ ನಮ್ಮ ದೇಶ ಒಂದೇ ಅಲ್ಲದೆ ಬೇರೆ ಬೇರೆ ದೇಶಗಳಲ್ಲಿ ಸಹ ಪ್ರಭಾಸ್ ಅಭಿಮಾನಿಗಳು ಇದ್ದಾರೆ ಆದರೆ ಇತ್ತೀಚಿನ ದಿನಗಳಲ್ಲಿ ಪ್ರಭಾಸ್ ಸಿನಿಮಾ ರಂಗದಲ್ಲಿ ಯಶಸ್ಸು ಪಡೆದಿಲ್ಲ ನಾವು ಈ ಲೇಖನದ ಮೂಲಕ ಪ್ರಭಾಸ್ ಅವರ ಸೌಂದರ್ಯದ ಬಗ್ಗೆ ತಿಳಿದುಕೊಳ್ಳೋಣ.

ಬಾಹುಬಲಿ ಸಿನಿಮಾದ ಮೂಲಕ ಪ್ರಭಾಸ್ ಭಾರತ ಮಾತ್ರವಲ್ಲದೆ ಪಾಶ್ಚಿಮಾತ್ಯ ದೇಶಗಳಲ್ಲಿ ಸಹ ಪ್ರಸಿದ್ದಿ ಪಡೆದರು ಹಾಗೆಯೇ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ ಚಿತ್ರರಂಗದಲ್ಲಿ ಒಂದು ಪಾತ್ರಕ್ಕೆ ಹೇಳಿ ಮಾಡಿಸಿದಂತೆ ಇದ್ದರೂ ಬಾಹುಬಲಿಯ ಚಿತ್ರದ ಬಳಿಕ ತೆಗೆದ ಚಿತ್ರಗಳು ಹೇಳಿಕೊಳ್ಳುವಷ್ಟು ಯಶಸ್ಸು ತಂದುಕೊಡಲಿಲ್ಲ ಪ್ರಭಾಸ್ ಅವರ ಮುಖದಲ್ಲಿ ಮೊದಲಿನ ಹಾಗೆ ಲವಲವಿಕೆಯ ಕಾಣುವುದು ಇಲ್ಲ ಮುಖದಲ್ಲಿ ಭಾರಿ ಬದಲಾವಣೆಯಾಗಿದೆ. ಸತತ ಸೋಲಿನಿಂದ ಅವರು ಮನ ಸಂತೋಷವನ್ನು ಕಳೆದುಕೊಂಡರು ಐದಾರು ವರ್ಷಗಳಲ್ಲಿ ಮುಖ ಕರಗಿ ಮುಖದ ಕಾಂತಿ ಮಾಯವಾದವಾಗಿದೆ

ಅನೇಕ ಜನರು ಪ್ರಭಾಸ್ ಅವರ ಬದಲಾವಣೆ ಆದ ಮುಖವನ್ನು ನಕಾರಾತ್ಮಕವಾಗಿ ಕಾಮೆಂಟ್ ಮಾಡಿದ್ದರು ಅವರ ಮುಖದ ಬದಲಾವಣೆಯಿಂದ ಅಭಿಮಾನಿಗಳು ಬಾರಿ ನಿರಾಸೆಯನ್ನು ಹೊಂದಿದ್ದಾರೆ ಬಾಹುಬಲಿ ಬಳಿಕ ಪ್ರಭಾಸ್ ಅವರ ಯಾವ ಚಿತ್ರವು ಸಹ ಗೆಲ್ಲಲಿಲ್ಲ ಸಿನಿಮಾ ಜಗತ್ತು ಬಣ್ಣದ ಲೋಕ ಎಂದು ಹೇಳುತ್ತಾರೆ ಮುಖದ ಲಕ್ಷಣ ತೋರಿಕೆಗೆ ಸಿನಿಮಾ ಜಗತ್ತಿನಲ್ಲಿ ಬೆಲೆ ಇರುತ್ತದೆ ಸೌಂದರ್ಯದ ಹಿಂದೆ ಹೋಗಿ ಅನೇಕ ತರದ ಚಿಕಿತ್ಸೆಗೆ ಒಳಗಾಗುತ್ತಾರೆ ಹೀಗಾಗಿ ಕೆಲವೊಮ್ಮೆ ಮುಖದ ಶೇಪ್ ಸಹ ಬದಲಾಗುತ್ತದೆ .

ಹಲವಾರು ಚಿತ್ರಗಳಲ್ಲಿ ನಟರ ಮುಖದ ಸೌಂದರ್ಯಕ್ಕೆ ತಕ್ಕಂತೆ ಸಂಭಾವನೆ ನೀಡಲಾಗುತ್ತದೆ ಹಾಗಾಗಿ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಚಿಕಿತ್ಸೆಯ ಮೊರೆ ಹೋಗುತ್ತಾರೆ ಇದರಿಂದ ಸ್ವಾಭಾವಿಕ ಅಂದ ಚಂದವನ್ನು ಹಾಳು ಮಾಡಿಕೊಳ್ಳುತ್ತಾರೆ ಈ ತರದ ಚಿಕಿತ್ಸೆಗೆ ಪ್ರಭಾಸ್ ಅವರು ಸಿಲುಕಿದ್ದಾರೆ ಎನ್ನುವುದು ಒಂದು ಯಕ್ಷ ಪ್ರಶ್ನೆಯಾಗಿದೆ ಹಾಗಾಗಿ ಪ್ರಭಾಸ್ ಅವರು ತಮ್ಮಲ್ಲಿರುವ ಸಮಸ್ಯೆಯನ್ನು ತಮ್ಮಲ್ಲಿಯೆ ಮಚ್ಚಿ ಇಟ್ಟುಕೊಳ್ಳುತ್ತಿದ್ದಾರೆ ಎನ್ನುವ ಸಂಶಯ ಎಲ್ಲರಲ್ಲಿಯೂ ಮೂಡಿದೆ ಹಾಗೆಯೇ ಪ್ರಭಾಸ್ ಅವರು ಮಧ್ಯ ಪಾನ ಹಾಗೂ ಡ್ರಗ್ಸ್ ಬಲೆಗೆ ಬಿದ್ದಿದ್ದಾರಾ ಎನ್ನುವುದು ಎಲ್ಲರ ಚರ್ಚೆಯಾಗಿದೆ

ನಟ ನಟಿಯರಲ್ಲಿ ಸಾಮಾನ್ಯವಾಗಿ ಕೆಲವು ಚಟಗಳು ಇರುವುದು ಒಂದು ಸಾಮಾನ್ಯ ಸಂಗತಿಯಾಗಿದೆ ಮಧ್ಯ ಪಾನ ಹಾಗೂ ಡ್ರಗ್ಸ್ ಸೇವನೆ ಮಾಡುವುದರಿಂದ ದೇಹದ ಸೌಂದರ್ಯ ಸಹ ಹಾಳಾಗುತ್ತದೆ ಕಲಾವಿದರ ನಡೆ ನುಡಿ ಲುಕ್ ಬದಲಾವಣೆ ಆದರೂ ಸಹ ಅಭಿಮಾನಿಗಳು ಗಮಿಸುತ್ತ ಇರುತ್ತಾರೆ ಪ್ರಭಾಸ್ ಗೆ ನಲವತ್ತೆರಡು ವಯಸ್ಸು ಮೊದಲು ಸಣ್ಣ ಇದ್ದ ಪ್ರಭಾಸ್ ಈಗ ದಪ್ಪ ಆಗಿದ್ದಾರೆ ನಂತರ ಬದುಕು ನಾವಂದುಕೊಂಡಷ್ಟು ಸುಲಭವಾಗಿ ಇರುವುದು ಇಲ್ಲ. ಪ್ರಭಾಸ್ ಅವರು ಎರಡು ಸಾವಿರದ ಇಪ್ಪತ್ತರ ಮಾರ್ಚ್ ತಿಂಗಳಲ್ಲಿ ಪ್ರಭಾಸ್ ಸ್ಪೇನ್ ನಲ್ಲಿ ಮೈನರ್ ಸರ್ಚರಿಗೆ ಒಳಗಾಗಿದ್ದರು ಎಂದು ವರದಿ ನೀಡಿದೆ

ಅದೇ ಕಾರಣಕ್ಕೆ ಪ್ರಭಾಸ್ ಅವರ ಮುಖದಲ್ಲಿ ಬದಲಾವಣೆ ಆಗಿರಬಹುದು ಬಾಹು ಬಲಿಗಾಗಿ ಪ್ರಭಾಸ್ ಸುಮಾರು ಐದಾರು ವರ್ಷ ಕೊಟ್ಟಿದ್ದರು ಆದರೂ ಸಹ ಎಲ್ಲ ಅಭಿಮಾನಿಗಳ ನಿರೀಕ್ಷೆಗಳಂತೆ ಪ್ರಭಾಸ್ ಅವರು ಮತ್ತೆ ಹಿಂದಿನ ಸೌಂದರ್ಯವನ್ನು ಹೊಂದಬೇಕು ಹೀಗೆ ಕೆಲವು ಸೌಂದರ್ಯ ಹೆಚ್ಚಿಸುವ ಚಿಕಿತ್ಸೆಯಿಂದಾಗಿ ಮುಖದ ಸ್ವಾಭಾವಿಕ ಸೌಂದರ್ಯವನ್ನೇ ಬದಲಾಯಿಸುತ್ತದೆ ಸರ್ಜರಿಯ ಮೂಲಕ ಮುಖದ ಅಂದವನ್ನು ಕೆಡಿಸಿಕೊಂಡಿದ್ದಾರೆ.

ಶ್ರೀಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave a Reply

Your email address will not be published. Required fields are marked *