Daily Archives

November 30, 2022

ಧನಸ್ಸು ರಾಶಿಯವರಿಗೆ 2023 ರಲ್ಲಿ ಶನಿಕೃಪೆ ಹೇಗಿರತ್ತೆ ತಿಳಿದುಕೊಳ್ಳಿ

ಹೊಸ ವರ್ಷ, ಹೊಸತನ, ಹೊಸ ಹಾದಿ, ಹೊಸ ಗುರಿ ಎಲ್ಲ ಹೊಸತುಗಳು ಆರಂಭವಾಗುವ ಸಮಯ ಹೊಸವರ್ಷ. 2023 ನೂತನ ಸಂವತ್ಸರಕ್ಕೆ ಇನ್ನೆನು ದಿನಗಣನೆ ಆರಂಭವಾಗಿದೆ. ನಮ್ಮ ಬದುಕನ್ನು ಇನ್ನಷ್ಟು ಹಸನು ಮಾಡಿಕೊಳ್ಳಲು, ಹೊಸ ಯೋಜನೆಗಳನ್ನು ಆರಂಭಿಸಲು ಇದು ಸುಸಮಯ. ಹಲವರು ತಮ್ಮ ಅದೃಷ್ಟ ಪರೀಕ್ಷೆಗಾಗಿ ಹೊಸ…

ತಲೆಯಲ್ಲಿ ಎರಡು ಸುಳಿ ಇದ್ರೆ ಎರಡು ಮದುವೆಯಾಗುತ್ತಾ? ಇದು ನಿಜಾನಾ, ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರತಿಯೊಬ್ಬರು ಕೂಡ ಜೀವನದಲ್ಲಿ ಜ್ಯೋತಿಷ್ಯವನ್ನು ನಂಬುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ ಅದರಲ್ಲಿ ಸತ್ಯ ಸುಳ್ಳು ಎಷ್ಟಿದೆ ಎಂಬುದರ ಬಗ್ಗೆ ಚರ್ಚೆ ನಡೆಸದೆ ಅದರಲ್ಲಿರುವ ಒಳ್ಳೆಯ ವಿಷಯಗಳನ್ನು ತೆಗೆದುಕೊಳ್ಳುವುದು ತಪ್ಪಲ್ಲ. ಆದರೆ ಅತಿಯಾದರೆ ಅಮೃತವೂ ವಿಷ ಎಂಬ ಗಾದೆ ಮಾತಿದೆ ಆ ರೀತಿಯಲ್ಲಿ…

ಕುಂಭ ರಾಶಿ: ನಿಮ್ಮ ಸಮಸ್ಯೆಗಳೆಲ್ಲ ದೂರ, ಈ ಡಿಸೆಂಬರ್ ತಿಂಗಳು ಹೇಗಿರತ್ತೆ ಗೊತ್ತಾ

ಪ್ರಾಚೀನ ಕಾಲದಿಂದಲೂ ಭಾರತೀಯರು ಜ್ಯೋತಿಷ್ಯದಲ್ಲಿ ಅಪಾರ ನಂಬಿಕೆಯನ್ನು ಹೊಂದಿದ್ದಾರೆ. ಭಾರತೀಯ ವಿದ್ವಾಂಸರು ಇದನ್ನು ವೇದಗಳ ಭಾಗವೆಂದು ಪರಿಗಣಿಸಿದ್ದರು. ಜ್ಯೋತಿಷ್ಯದ ಆಧಾರದ ಮೇಲೆ ನಾವು ಭೂತ, ಭವಿಷ್ಯ ಮತ್ತು ವರ್ತಮಾನದ ಬಗ್ಗೆ ತಿಳಿಯುತ್ತೇವೆ. ಈ ಹಿನ್ನಲೆಯಲ್ಲಿ ಡಿಸೆಂಬರ್ ತಿಂಗಳಲ್ಲಿ ಕುಂಭ…

ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಯುವತಿಯರು ಮೊಬೈಲ್ನಲ್ಲಿ ಹೆಚ್ಚಾಗಿ ನೋಡೋದೇನು ಗೊತ್ತಾ, ಸಂಶೋಧನೆ ಬಿಚ್ಚಿಟ್ಟ ಶಾಕಿಂಗ್…

ಇಂದಿನ ಜಗತ್ತಿನಲ್ಲಿ ಬಹುತೇಕ ನಮಗೆ ಏನೇ ಗೊಂದಲಗಳಿದ್ದರೂ ಅಥವಾ ಸಮಸ್ಯೆಗಳಿದ್ದರೂ ಅದಕ್ಕೆ ಪರಿಹಾರವನ್ನು ನಾವು ಮೊಬೈಲ್ ಓಪನ್ ಮಾಡಿ ಗೂಗಲ್ ನಲ್ಲಿ ಸರ್ಚ್ ಮಾಡುತ್ತೇವೆ. ಇಂದಿನ ಲೇಖನಿಯಲ್ಲಿ ನಾವು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮಹಿಳೆಯರು ಮೊಬೈಲ್ ನಲ್ಲಿ ಹೆಚ್ಚಾಗಿ ಏನು ನೋಡ್ತಾರೆ…

ರಾಕಿಂಗ್ ಸ್ಟಾರ್ ಯಶ್ ಒಂದು ದಿನಕ್ಕೆ ಮಾಡೋ ಖರ್ಚು ಎಷ್ಟು ಗೊತ್ತಾ, ಅಬ್ಬಾ ಅಷ್ಟೊಂದಾ

ರಾಕಿಂಗ್ ಸ್ಟಾರ್ ಯಶ್ ಅವರು ಒಂದು ಕಾಲದಲ್ಲಿ ಮೆಜೆಸ್ಟಿಕ್ ನಲ್ಲಿ ರಾತ್ರಿ ಎಲ್ಲ ಮಲಗಿ ಊಟ ಇಲ್ಲದೆ ಉಪವಾಸ ಇದ್ದವರು. ಈಗ ಅದೇ ರಾಕಿಂಗ್ ಸ್ಟಾರ್ ಯಶ್ ರವರು ಅದೆಷ್ಟೋ ಜನರ ಹೊಟ್ಟೆ ಹಸಿವನ್ನು ನೀಗಿಸುತ್ತಿದ್ದಾರೆ ಎನ್ನುವುದು ನಿಜಕ್ಕೂ ಕೂಡ ಒಂದು ಸ್ಪೂರ್ತಿದಾಯಕ ವಿಚಾರವಾಗಿದೆ. ರಾಕಿಂಗ್…

ಬಿಪಿ ಸಮಸ್ಯೆ ಇರೋರಿಗೆ ಏಲಕ್ಕಿ ಸೇವನೆ, ಹೇಗೆ ಕೆಲಸ ಮಾಡುತ್ತೆ ನೋಡಿ

ಗರಂ ಮಸಾಲೆ ಪದಾರ್ಥಗಳಲ್ಲಿ ಏಲಕ್ಕಿ ಕೂಡ ಒಂದು ಪ್ರಮುಖ ವಸ್ತುವಾಗಿದೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಏಲಕ್ಕಿ ಕೇವಲ ಅಡುಗೆ ವಸ್ತು ಮಾತ್ರ ವಾಗಿರದೆ ಆಯುರ್ವೇದಿಕ್ ಔಷಧೀಯ ಗುಣವನ್ನು ಹೊಂದಿರುವಂತಹ ವಸ್ತು ಕೂಡ ಆಗಿರುವುದು ಮತ್ತೊಂದು ವಿಶೇಷ ಹಾಗೂ ಉಪಯುಕ್ತಕಾರಿ…

ಸಕ್ಕರೆಕಾಯಿಲೆ ಇರುವವರು ಚುಕ್ಕೆಬಾಳೆಹಣ್ಣು ತಿನ್ನುವುದರಿಂದ ಏನಾಗುತ್ತೆ ಗೊತ್ತಾ

ಸಾಮಾನ್ಯವಾಗಿ ಬಾಳೆಹಣ್ಣುಗಳು ಹಣ್ಣು ಹೆಚ್ಚಾದಷ್ಟು ಅದರ ಮೇಲೆ ಚುಕ್ಕೆ ಚುಕ್ಕಿ ಮೂಡಿಬರುವುದು ಜಾಸ್ತಿ. ಇದನ್ನು ಎಲ್ಲರೂ ಕೂಡ ಬಾಳೆಹಣ್ಣು, ಕೊಳೆತು ಹೋಗಿದೆ ಎಂಬುದಾಗಿ ಭಾವಿಸುತ್ತಾರೆ ಆದರೆ ನಿಜವಾಗಿಯೂ ಕೂಡ ಹಾಗೆ ಆಗಿರುವುದಿಲ್ಲ. ಹಾಗಿದ್ದರೆ ಇಂದಿನ ಲೇಖಾನಿಯಲ್ಲಿ ಕಪ್ಪು ಚುಕ್ಕೆಯನ್ನು…

ಕನ್ನಡದ ಆ ಸ್ಟಾರ್ ನಟಿ ಜೊತೆ ಮದುವೆ ಆಗ್ತಾರಾ? ನಟ ವಸಿಷ್ಠಸಿಂಹ ಇಲ್ಲಿದೆ ಮಾಹಿತಿ

ಕನ್ನಡ ಚಿತ್ರರಂಗದಲ್ಲಿ ಕಂಠಸಿರಿಯ ವಿಚಾರಕ್ಕೆ ಬಂದಾಗ ಕಂಚಿನ ಕಂಠ ಎನ್ನುವುದಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರನ್ನು ನಾವು ಕರೆಯುತ್ತೇವೆ. ಆದರೆ ಅವರನ್ನು ಬಿಟ್ಟರೆ ಈ ಬಿರುದನ್ನು ನಾವು ಕನ್ನಡ ಚಿತ್ರರಂಗದ ಯುವ ಉದಯೋನ್ಮುಖ ನಟ ಆಗಿರುವ ವಸಿಷ್ಠ ಸಿಂಹ ಅವರಿಗೆ ನೀಡಬಹುದಾಗಿದೆ. ಕನ್ನಡ…

ಮದುವೆ ಆದ ಮೇಲು ಕೂಡ ಪರಸ್ತ್ರೀಯ ಕಡೆಗೆ ಪುರುಷರ ವಾಲುವುದೇಕೆ ಗೊತ್ತಾ, ಇಲ್ಲಿದೆ ನೋಡಿ ನಿಜವಾದ ಕಾರಣ

ಈ ಭೂಮಿ ಮೇಲೆ ಜನಿಸಿದ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಮದುವೆ ಆಗಲೇಬೇಕು. ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬುದಾಗಿ ಹಿರಿಯರು ಹೇಳುತ್ತಾರೆ. ಆದರೆ ಕೆಲವೊಂದು ಮದುವೆಗಳು ಮದುವೆ ಆದ ನಂತರ ಹಲವಾರು ಕಾರಣಗಳಿಗಾಗಿ ಮುರಿದು ಬೀಳುತ್ತವೆ ಎಂಬುದು ಕೂಡ ಈಗಾಗಲೇ ತಿಳಿದು…