ಮಾಂಸಾಹಾರ ತಿಂದು ದೇವಸ್ಥಾನಕ್ಕೆ ಯಾಕೆ ಹೋಗಬಾರದು ಗೊತ್ತಾ..
ಭಾರತದಂತಹ ಬಹು ಧರ್ಮೀಯ ಬಹು ಸಂಸ್ಕೃತಿಯ ವೈವಿಧ್ಯತೆಯ ದೇಶದಲ್ಲಿ ದೇವರು, ಸಂಪ್ರದಾಯ, ಆಚರಣೆ ಎನ್ನುವುದು ಎಷ್ಟು ಮಹತ್ವದ್ದೋ ಅಷ್ಟೇ ಸೂಕ್ಷ್ಮ ವಿಚಾರ ಕೂಡ. ಈ ದೇಶದ ಕಾನೂನು ಎಲ್ಲರಿಗೂ ಅವರವರ ಧರ್ಮವನ್ನು ಅಥವಾ ಅವರಿಗೆ ಒಪ್ಪಿತವಾದ ಧರ್ಮವನ್ನು ಆಚರಿಸುವ, ಅನುಸರಿಸುವ ಹಕ್ಕುಗಳನ್ನು…