ಶಿವ ತಲೆಕೆಳಗಾಗಿ ನಿಂತಿರುವ ವಿಶ್ವದ ಏಕೈಕದೇವಾಯಲ ಇದು ಎಲ್ಲಿದೆ ಗೋತ್ತಾ, ಇದರ ಸಂಪೂರ್ಣ ಮಾಹಿತಿ
ಆತ್ಮೀಯ ಓದುಗರೇ ಈ ಲೇಖನದ ಮೂಲಕ ದೇವರು ದೇವಾಲಯ ಕುರಿತು ಒಂದಿಷ್ಟು ಮಹಿಟೋಲಿಯನ್ನು ತಿಳಿದುಕೊಳ್ಳೋಣ ತ್ರಿಲೋಕಗಳನ್ನು ಪಾಲಿಸಿ ರಕ್ಷಿಸುತ್ತಿರುವ ತ್ರಿಮೂರ್ತಿಗಳಲ್ಲಿ ಲಯಕಾರನಾದ ಮಹಾದೇವನನ್ನು ಅದೆಷ್ಟೋ ಕೋಟಿ ಸಂವತ್ಸರಗಳಿಂದ ಭಕ್ತರು ಶ್ರದ್ಧಾಭಕ್ತಿಯಿಂದ ಆರಾಧಿಸಿಕೊಂಡು ಬಂದಿದ್ದಾರೆ. ಸಾಮಾನ್ಯವಾಗಿ ಶಿವ ಎಂದ ಕೂಡಲೇ ನಮ್ಮ ಮನಸ್ಸಿಗೆ…